Mellage Lyrics

in Swathi Mutthina Male Haniye

Video:

LYRIC

ಮೆಲ್ಲಗೆ ಧ್ಯಾನಿಸೊ ಚಂದವೇ ಪ್ರೀತಿ
ಧ್ಯಾನಿಸು ದೇವರೇ ಸೋಲುವ ರೀತಿ
ಬಾಗಲೀ ಮಾಗಲೀ ಜೀವ ಇನ್ನೊಮ್ಮೆ…ಓ
ಮೆಲ್ಲಗೆ ಧ್ಯಾನಿಸೊ ಚಂದವೇ ಪ್ರೀತಿ
ಧ್ಯಾನಿಸು ದೇವರೇ ಸೋಲುವ ರೀತಿ
 
ಹಗುರಾದೆ ನಾನೀಗ ರೆಕ್ಕೆ ಬಲಿತಂತೆ
ನಿಂತಲ್ಲೆ ನದಿಯಾದೆ ನಾನೀಗ ನೀಲಿ ಸಾಗರವೇ
ಬಿರಿದಾಗ ಹೂವಾದೆ ನಗುವಾಗ ಜೇನಾದೆ
ಓದೊವಾಗಲೇ ಜೀವವಾಗುವ ಕಾವ್ಯ ನಾನೀಗ
ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ
ಧ್ಯಾನಿಸು ದೇವರೇ ಸೋಲುವ ರೀತಿ
ಬಾಗಲೀ ಮಾಗಲೀ ಜೀವ ಇನ್ನೊಮ್ಮೆಓ
ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ
ಧ್ಯಾನಿಸು ದೇವರೇ ಸೋಲುವ ರೀತಿ
 

Mellage song lyrics from Kannada Movie Swathi Mutthina Male Haniye starring Siri Ravikumar,Raj B Shetty,Balaji Manohar, Lyrics penned by Pruthvi Sung by Madhuri Seshadri, Music Composed by Midhun Mukundan , film is Directed by Raj B Shettyand film is released on 2023
Video:
Lyricist:

Pruthvi

Singers:

Madhuri Seshadri

Director:

Raj B Shetty

Music Director:

Midhun Mukundan

Song List: