ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
ಹಾಲು ಜೇನು ಎರೆವ ಮಂದಾರ
ಬರಿ ಹೊನ್ನಿನ ಹೊಂಬೆಳೆ ಬೆಳೆಯುವ ತಾಯಿ ಈ ನೆಲ
ಇಂಥ ತಾಯಿಗೆ ಜೋಡಿ ಇನ್ನಿಲ್ಲ
ಓಯ್ ಒಕ್ಕಲ ಮಕ್ಕಳ ಅಕ್ಕರೆ ತಾಯಿ
ದುಡಿವ ಬಡವರ ಕಾಯುವ ತಾಯಿ
ಮಹಾಪುರುಷರ ಮಹಾತಾಯಿ
|| ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
ಹಾಲು ಜೇನು ಎರೆವ ಮಂದಾರ…||
ಭೂಮಿ ನೀರು ಗಾಳಿ…. ಎಲ್ಲ…. ಮಾತಾಯಿಯ
ಸ್ವತ್ತು ಎಂಬುದ ಅರಿಯೊ ಮರುಳ
ನನ್ನದು ನಿನ್ನದು ಎಂಬುವುದೆಲ್ಲ ಏನೂ ಇಲ್ಲ
ಹಂಚಿಕೊಂಡರೆ ಹಬ್ಬದ ಊಟ
ತಿರಿದು ತಿಂದರೆ ಹದ್ದಿನ ಕಾಟ ಕೇಳೊ ಭಂಟ…
ಹೊಯ್ ನಾಡಿನ ಜನರ ನೆಮ್ಮದಿಗಾಗಿ
ಹೆಣಗುವ ತ್ಯಾಗಿ ನೇಗಿಲ ಯೋಗಿ
ಕಾಯಕ ಧರ್ಮದ ಬೈರಾಗಿ
|| ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
ಹಾಲು ಜೇನು ಎರೆವ ಮಂದಾರ…||
ಅಂತು ಇಂತು ಎಂತು ಸುಗ್ಗಿ ಬಂತೀಗಲೇ
ಕೈ ಕೆಸರಿಂದ ಬಾಯಿ ಮೊಸರಿಲ್ಲಿ
ಮೈ ಕೈ ಮಣ್ಣುಆಯಿತು ಇನ್ನು ಹೊನ್ನು ಹೊನ್ನು
ಹೊನ್ನು ಅಂದರೆ ಅರಳಿಸಿ ಕಣ್ಣ
ಪಿಳಿ ಪಿಳಿ ನೋಡುವ
ಹಳ್ಳಿ ಹೆಣ್ಣ ನೋಡು ಅಣ್ಣ
ಹೆಣ್ಣು ಗಂಡು ಎಲ್ಲ ಕೂಡಿ
ಹಿಗ್ಗುತ ಸುಗ್ಗಿಯ ಕುಣಿತವ ಹೂಡಿ
ಮರೆಯಿರೆ ಮೋಜಿನ ಈ ಮೋಡಿ
|| ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
ಹಾಲು ಜೇನು ಎರೆವ ಮಂದಾರ
ಬರಿ ಹೊನ್ನಿನ ಹೊಂಬೆಳೆ
ಬೆಳೆಯುವ ತಾಯಿ ಈ ನೆಲ
ಇಂಥ ತಾಯಿಗೆ ಜೋಡಿ ಇನ್ನಿಲ್ಲ…||
ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
ಹಾಲು ಜೇನು ಎರೆವ ಮಂದಾರ
ಬರಿ ಹೊನ್ನಿನ ಹೊಂಬೆಳೆ ಬೆಳೆಯುವ ತಾಯಿ ಈ ನೆಲ
ಇಂಥ ತಾಯಿಗೆ ಜೋಡಿ ಇನ್ನಿಲ್ಲ
ಓಯ್ ಒಕ್ಕಲ ಮಕ್ಕಳ ಅಕ್ಕರೆ ತಾಯಿ
ದುಡಿವ ಬಡವರ ಕಾಯುವ ತಾಯಿ
ಮಹಾಪುರುಷರ ಮಹಾತಾಯಿ
|| ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
ಹಾಲು ಜೇನು ಎರೆವ ಮಂದಾರ…||
ಭೂಮಿ ನೀರು ಗಾಳಿ…. ಎಲ್ಲ…. ಮಾತಾಯಿಯ
ಸ್ವತ್ತು ಎಂಬುದ ಅರಿಯೊ ಮರುಳ
ನನ್ನದು ನಿನ್ನದು ಎಂಬುವುದೆಲ್ಲ ಏನೂ ಇಲ್ಲ
ಹಂಚಿಕೊಂಡರೆ ಹಬ್ಬದ ಊಟ
ತಿರಿದು ತಿಂದರೆ ಹದ್ದಿನ ಕಾಟ ಕೇಳೊ ಭಂಟ…
ಹೊಯ್ ನಾಡಿನ ಜನರ ನೆಮ್ಮದಿಗಾಗಿ
ಹೆಣಗುವ ತ್ಯಾಗಿ ನೇಗಿಲ ಯೋಗಿ
ಕಾಯಕ ಧರ್ಮದ ಬೈರಾಗಿ
|| ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
ಹಾಲು ಜೇನು ಎರೆವ ಮಂದಾರ…||
ಅಂತು ಇಂತು ಎಂತು ಸುಗ್ಗಿ ಬಂತೀಗಲೇ
ಕೈ ಕೆಸರಿಂದ ಬಾಯಿ ಮೊಸರಿಲ್ಲಿ
ಮೈ ಕೈ ಮಣ್ಣುಆಯಿತು ಇನ್ನು ಹೊನ್ನು ಹೊನ್ನು
ಹೊನ್ನು ಅಂದರೆ ಅರಳಿಸಿ ಕಣ್ಣ
ಪಿಳಿ ಪಿಳಿ ನೋಡುವ
ಹಳ್ಳಿ ಹೆಣ್ಣ ನೋಡು ಅಣ್ಣ
ಹೆಣ್ಣು ಗಂಡು ಎಲ್ಲ ಕೂಡಿ
ಹಿಗ್ಗುತ ಸುಗ್ಗಿಯ ಕುಣಿತವ ಹೂಡಿ
ಮರೆಯಿರೆ ಮೋಜಿನ ಈ ಮೋಡಿ
|| ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
ಹಾಲು ಜೇನು ಎರೆವ ಮಂದಾರ
ಬರಿ ಹೊನ್ನಿನ ಹೊಂಬೆಳೆ
ಬೆಳೆಯುವ ತಾಯಿ ಈ ನೆಲ
ಇಂಥ ತಾಯಿಗೆ ಜೋಡಿ ಇನ್ನಿಲ್ಲ…||
Siri Kannada Naadu song lyrics from Kannada Movie Suvarna Bhoomi starring Rajesh, Sudarshan, Dinesh, Lyrics penned by Ku Ra Seetharama Shastry Sung by P B Srinivas, S Janaki, Music Composed by Vijaya Bhaskar, film is Directed by A M Sameevulla and film is released on 1969