Saago Gelaya Munde Lyrics

ಸಾಗೊ ಗೆಳೆಯ ಮುಂದೆ Lyrics

in Suraari

in ಸುರಾರಿ

LYRIC

Song Details Page after Lyrice

ಸಾಗೊ ಗೆಳೆಯ ಮುಂದೆ ಸಾಧನೆಯ ದಾರಿ ನಿಂದೆ
ಗೆಲುವ ನೀಡುವ ತಿರುವು ಸಿಗಬಹುದು ಮುಂದೆ
ಉಸಿರು ಹೋಗುವ ಮುನ್ನ ಗಳಿಸು ನೀ ನಿನ್ನಯ ಹೆಸರು
ಹಸಿರು ಶಾಶ್ವತವಲ್ಲ ಹರಿಸು ಬೆವರು ಇಂದೇನೆ
ಈ ಬದುಕು ನಿಂದೆ ಅದರ ಫಲವು ನಿಂದೆ
ನೀ ಹಾರೊ ಅರೊ ತಡೆಯೊಕ್ಕಾಗಲ್ಲ
ನೀ ಉರಿಯೊ ಬೆಂಕಿ ಕಿಡಿಗಂಜದೆ ದಾಟಿ
ಮುನ್ನುಗ್ಗೊ ಇಲ್ಲ ಯಾರು ನಿಂಗೆ ಸರಿಸಾಟಿ
ಚಳಿ ಇರಲಿ ಗುಡುಗಿನ ಮಳೆಯೆ ಬರಲಿ
ಸುಡುತಿಹ ಬಿಸಿಲಾಗಲಿ ಅಡೆತಡೆ ಏನೆ ಬರಲಿ
ಕನಸ್ಸಿನ ಹೊರೆಯ ಹೊತ್ತು ಏರು ಮೆಟ್ಟಿಲು
ಮನಸ್ಸಿನ ಗಡಿಯ ದಾಟು ಗುರಿಯ ಮುಟ್ಟಲು
ಸಾಗೊ ಗೆಳೆಯ ಮುಂದೆ ಸಾಧನೆಯ ದಾರಿ ನಿಂದೆ
ಗೆಲುವ ನೀಡುವ ತಿರುವು ಸಿಗಬಹುದು ಮುಂದೆ
 
ಬಯಸುವುದನ್ನು ಪಡೆಯುವ ಶಕ್ತಿ ಎಂದು ನಿನಗಿದೆ
ಭಯವನು ಬಿಟ್ಟು ಏರುತ ಕನಸ್ಸಿನ ಗುರಿಯ ನೀ ಮುಟ್ಟು
ನಿನ್ನಯ ನೆನಪು ನಾಳೆಯ ಕನಸ್ಸನು ಎಂದು ನಂಬದಿರು
ಆಗುವುದೆಲ್ಲ ಇಂದೆ ಮುಗಿಸಿ ಏನು ಉಳಿಸದಿರು
ಬದುಕಿನ ಯುದ್ಧ ಗೆಲ್ಲೋಕೆ ಭಯವನ್ನು ಮೆಟ್ಟಿ
ನಿಲ್ಲೋಕೆ ನಡೆಯಲಿ ಸಮರ
ನಿನ್ನೊಳಗೆ ಇಂದೆ ತಡವು ಇನ್ಯಾಕೆ
ಆಗದು ಎಂದು ಕೂತ್ಕೊಂಡ್ರೆ ಸಾಗದು ಪಯನ
ಮುಂದಕ್ಕೆ ಶ್ರಮಿಸೊ ನಿತ್ಯ ಪ್ರತಿನಿತ್ಯ ಗೆಲುವಿನ ದಡವ ಮುಟ್ಟೊಕೆ
ಶ್ರಮವೆ ಮಿತ್ರ ಇರು ನೀ ಅವನ ಹತ್ರ
ಸುಖವೆ ಶತ್ರು ಇರು ನೀ ತುಸು ದೂರ
ಹರಿಯೊ ನದಿಯ ಮೂಲ ಸಣ್ಣ ಹನಿಯೆ
ಹರಿಸೊ ಬೆವರು ನಾಳೆ ಫಲವು ನಿನಗೆ
 
ಸಾವಿನ ಕಡೆಗೆ ಬದುಕಿನ ಓಟ ಎಂದು ನಿಲ್ಲಲ್ಲ
ಸತ್ತರು ದೇಹ ಸಾಧಿಸಿದವನಿಗೆ ಸಾವೇನೆ ಇಲ್ಲ
ಸೋಲುಗಳೆಲ್ಲ ಗೆಲುವಿನ ಮೆಟ್ಟಿಲು ಕೊರಗುವುದ್ದೇತಕೆ
ಸುಲಭದಿ ಗಳಿಸೊ ಪದಕದ ಮೌಲ್ಯ ನಿನಗೆ ತಿಳಿಯೊಲ್ಲ
ಸಮಯವು ನಿನಗೆ ಸಾಲಲ್ಲ ಏತಕೆ ನಿನಗೆ
ಆಯಾಸ ಸರಿಯೆ ಹಿಂದೆ
ಸರಿಯೋದು ಬರೆಯುವ ಮುನ್ನಇತಿಹಾಸ
ಹೊರಡಲು ಕಾಲ ಬೇಕಿಲ್ಲ ಮನದಲ್ಲಿ ಧೃಡತೆ
ಸಾಕಲ್ಲ ತುದಿಯನ್ನು ತಲುಪೋಯಾರು ತಡೆಯೋಕ್ಕೆ ಆಗಲ್ಲ
ಏಳು ಬೀಳು ಎಲ್ಲ ಬಲದ ಮೂಲ
ನೋವು ನಲಿವು ಸೇರ ತಾನೆ ಗೆಲುವು
ಸೋಲೊ ಗೆಲುವೊ ಮೊದಲು ಹೆಜ್ಜೆ ಹಾಕು
ಸೋತ್ರೆ ಪಾಠ ಗೆದ್ದವನಿಗೆ ಕಿರೀಟ
 
||ಸಾಗೊ ಗೆಳೆಯ ಮುಂದೆ ಸಾಧನೆಯ ದಾರಿ ನಿಂದೆ
ಗೆಲುವ ನೀಡುವ ತಿರುವು ಸಿಗಬಹುದು ಮುಂದೆ||

ಸಾಗೊ ಗೆಳೆಯ ಮುಂದೆ ಸಾಧನೆಯ ದಾರಿ ನಿಂದೆ
ಗೆಲುವ ನೀಡುವ ತಿರುವು ಸಿಗಬಹುದು ಮುಂದೆ
ಉಸಿರು ಹೋಗುವ ಮುನ್ನ ಗಳಿಸು ನೀ ನಿನ್ನಯ ಹೆಸರು
ಹಸಿರು ಶಾಶ್ವತವಲ್ಲ ಹರಿಸು ಬೆವರು ಇಂದೇನೆ
ಈ ಬದುಕು ನಿಂದೆ ಅದರ ಫಲವು ನಿಂದೆ
ನೀ ಹಾರೊ ಅರೊ ತಡೆಯೊಕ್ಕಾಗಲ್ಲ
ನೀ ಉರಿಯೊ ಬೆಂಕಿ ಕಿಡಿಗಂಜದೆ ದಾಟಿ
ಮುನ್ನುಗ್ಗೊ ಇಲ್ಲ ಯಾರು ನಿಂಗೆ ಸರಿಸಾಟಿ
ಚಳಿ ಇರಲಿ ಗುಡುಗಿನ ಮಳೆಯೆ ಬರಲಿ
ಸುಡುತಿಹ ಬಿಸಿಲಾಗಲಿ ಅಡೆತಡೆ ಏನೆ ಬರಲಿ
ಕನಸ್ಸಿನ ಹೊರೆಯ ಹೊತ್ತು ಏರು ಮೆಟ್ಟಿಲು
ಮನಸ್ಸಿನ ಗಡಿಯ ದಾಟು ಗುರಿಯ ಮುಟ್ಟಲು
ಸಾಗೊ ಗೆಳೆಯ ಮುಂದೆ ಸಾಧನೆಯ ದಾರಿ ನಿಂದೆ
ಗೆಲುವ ನೀಡುವ ತಿರುವು ಸಿಗಬಹುದು ಮುಂದೆ
 
ಬಯಸುವುದನ್ನು ಪಡೆಯುವ ಶಕ್ತಿ ಎಂದು ನಿನಗಿದೆ
ಭಯವನು ಬಿಟ್ಟು ಏರುತ ಕನಸ್ಸಿನ ಗುರಿಯ ನೀ ಮುಟ್ಟು
ನಿನ್ನಯ ನೆನಪು ನಾಳೆಯ ಕನಸ್ಸನು ಎಂದು ನಂಬದಿರು
ಆಗುವುದೆಲ್ಲ ಇಂದೆ ಮುಗಿಸಿ ಏನು ಉಳಿಸದಿರು
ಬದುಕಿನ ಯುದ್ಧ ಗೆಲ್ಲೋಕೆ ಭಯವನ್ನು ಮೆಟ್ಟಿ
ನಿಲ್ಲೋಕೆ ನಡೆಯಲಿ ಸಮರ
ನಿನ್ನೊಳಗೆ ಇಂದೆ ತಡವು ಇನ್ಯಾಕೆ
ಆಗದು ಎಂದು ಕೂತ್ಕೊಂಡ್ರೆ ಸಾಗದು ಪಯನ
ಮುಂದಕ್ಕೆ ಶ್ರಮಿಸೊ ನಿತ್ಯ ಪ್ರತಿನಿತ್ಯ ಗೆಲುವಿನ ದಡವ ಮುಟ್ಟೊಕೆ
ಶ್ರಮವೆ ಮಿತ್ರ ಇರು ನೀ ಅವನ ಹತ್ರ
ಸುಖವೆ ಶತ್ರು ಇರು ನೀ ತುಸು ದೂರ
ಹರಿಯೊ ನದಿಯ ಮೂಲ ಸಣ್ಣ ಹನಿಯೆ
ಹರಿಸೊ ಬೆವರು ನಾಳೆ ಫಲವು ನಿನಗೆ
 
ಸಾವಿನ ಕಡೆಗೆ ಬದುಕಿನ ಓಟ ಎಂದು ನಿಲ್ಲಲ್ಲ
ಸತ್ತರು ದೇಹ ಸಾಧಿಸಿದವನಿಗೆ ಸಾವೇನೆ ಇಲ್ಲ
ಸೋಲುಗಳೆಲ್ಲ ಗೆಲುವಿನ ಮೆಟ್ಟಿಲು ಕೊರಗುವುದ್ದೇತಕೆ
ಸುಲಭದಿ ಗಳಿಸೊ ಪದಕದ ಮೌಲ್ಯ ನಿನಗೆ ತಿಳಿಯೊಲ್ಲ
ಸಮಯವು ನಿನಗೆ ಸಾಲಲ್ಲ ಏತಕೆ ನಿನಗೆ
ಆಯಾಸ ಸರಿಯೆ ಹಿಂದೆ
ಸರಿಯೋದು ಬರೆಯುವ ಮುನ್ನಇತಿಹಾಸ
ಹೊರಡಲು ಕಾಲ ಬೇಕಿಲ್ಲ ಮನದಲ್ಲಿ ಧೃಡತೆ
ಸಾಕಲ್ಲ ತುದಿಯನ್ನು ತಲುಪೋಯಾರು ತಡೆಯೋಕ್ಕೆ ಆಗಲ್ಲ
ಏಳು ಬೀಳು ಎಲ್ಲ ಬಲದ ಮೂಲ
ನೋವು ನಲಿವು ಸೇರ ತಾನೆ ಗೆಲುವು
ಸೋಲೊ ಗೆಲುವೊ ಮೊದಲು ಹೆಜ್ಜೆ ಹಾಕು
ಸೋತ್ರೆ ಪಾಠ ಗೆದ್ದವನಿಗೆ ಕಿರೀಟ
 
||ಸಾಗೊ ಗೆಳೆಯ ಮುಂದೆ ಸಾಧನೆಯ ದಾರಿ ನಿಂದೆ
ಗೆಲುವ ನೀಡುವ ತಿರುವು ಸಿಗಬಹುದು ಮುಂದೆ||

Saago Gelaya Munde song lyrics from Kannada Movie Suraari starring Vishalajay,Avinash Yelandur,Om Prakash Rao, Lyrics penned by Vishalajay Sung by Ajay Warriar, Music Composed by , film is Directed by Vishalajay and film is released on 2023
Song Details Page Title
Lyricist:

Vishalajay

ಗೀತರಚನೆಕಾರ:

ವಿಶಾಲಅಜಯ್

Singers:

Ajay Warriar

Director:

Vishalajay

ನಿರ್ದೇಶಕ:

ವಿಶಾಲಅಜಯ್‌

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ