Nam Thayane Lyrics

in Sugarless

Video:

LYRIC

ನಮ್‌ ತಾಯಾಣೆ ಲವ್ಯೂ ಬಂಗಾರಿ
ನಿಮ್‌ ತಾಯಾಣೆ ಒಪ್ಕೊ ವಯ್ಯಾರಿ
ನಮ್‌ ತಾಯಾಣೆ ಲವ್ಯೂ ಬಂಗಾರಿ
ನಿಮ್‌ ತಾಯಾಣೆ ಒಪ್ಕೊ ವಯ್ಯಾರಿ
ಆನ್‌ ಲೈನಲ್ಲೂ ನಿಂಗೆ ಲೈನು ಹಾಕಿದೆ
ಆಫ್‌ಲೈನಲ್ಲಿ ನಿನ್ನ ಕಾಫಿಗ್‌ ಕರೆದೆ
ಎಲ್ಲ ಕಡೆಯಲ್ಲು ನಿನ್ನ ಫಾಲೋ ಮಾಡಿದೆ
 
||ನಮ್‌ ತಾಯಾಣೆ ಲವ್ಯೂ ಬಂಗಾರಿ
ನಿಮ್‌ ತಾಯಾಣೆ ಒಪ್ಕೊ ವಯ್ಯಾರಿ||
 
ಬೇಗನೆ ಏಳಲು ಮೈಕೈ ನೋವಿದೆ
ಆದರು ಏಳುವೆ ಬೇಗ
ನೋಡಲು ನಿನ್ನನು ಓಡುತ ಬರುವೆನು
ಹುಡುಕಿ ನೀನಿರೊ ಜಾಗ
ನೋಡದೇನೆ ಹೋಗುವೆ ನೀನೆ ಹೇಳು ನ್ಯಾಯವೆ
ಅಚ್ಚು ಬೆಲ್ಲ ನೀನು ಕಣೆ ನಾನು ಇರುವೆ
 
||ನಮ್‌ ತಾಯಾಣೆ ಲವ್ಯೂ ಬಂಗಾರಿ
ನಿಮ್‌ ತಾಯಾಣೆ ಒಪ್ಕೊ ವಯ್ಯಾರಿ||
 
ಪ್ರೇಮವ ಹೇಳಲು ಶಾಲೆಗಳಿಲ್ಲದೆ
ಮೂಲೆಯ ಸೇರಿದೆ ಪ್ರಾಯ
ಸಾವಿರ ತರದಲ್ಲಿ ಒಲಿಸುವೆನಿನ್ನನು
ಜನುಮಕ್ಕೆ ಅದುವೆ ಧ್ಯೇಯ
ನಿನ್ನ ರಾಣಿ ಮಾಡುವೆ ದಾಸ ನಾನೆ ಆಗುವೆ
ಒಂದೇ ಒಂದು ಬಾರಿ ಮಾಡೆ ದೊಡ್ಡ ಮನಸ್ಸು
 
||ನಮ್‌ ತಾಯಾಣೆ ಲವ್ಯೂ ಬಂಗಾರಿ
ನಿಮ್‌ ತಾಯಾಣೆ ಒಪ್ಕೊ ವಯ್ಯಾರಿ||
 

Nam Thayane song lyrics from Kannada Movie Sugarless starring Pruthvi Ambar, Priyanka Thimmesh, Dattanna, Lyrics penned by V Nagendra Prasad Sung by Sanjith Hegde , Music Composed by J Anoop Seelin, film is Directed by Shashidhar KM and film is released on 2022