ಮುದ್ಸೆ ಮುದ್ಸೆ ಮನಸ್ಸಿನ ಮೈಯೆಲ್ಲ ಮುದ್ಸೆ
ಮುದ್ಸೊ ಮುದ್ಸೊ ಕನಸ್ಸಿರೊ ಕಡೆ ಎಲ್ಲ ಮುದ್ಸೊ
ಹಾಜರಿ ಮುತ್ತು ಆಆಆ
ಖಾತರಿ ಮುತ್ತು ಆಆಆ
ಭರ್ಜರಿ ಮುತ್ತು ಆಆಆ
ಲಕ್ಷುರಿ ಮುತ್ತು ಆಆಆ
ಮು ಮು ಮು ಮು ಮು ಮು ಮು
ಮುದ್ದಾಡದ ತಪ್ಪನು ಮನ್ನಿಸು
ಮು ಮು ಮು ಮು ಮು ಮು ಮು
ಮುದ್ದಾಗಿದೆ ದಂಡನೆ ಸಲ್ಲಿಸು
||ಮುದ್ಸೊ ಮುದ್ಸೊ ಕನಸ್ಸಿರೊ ಕಡೆ ಎಲ್ಲ ಮುದ್ಸೊ
ಮುದ್ಸೆ ಮುದ್ಸೆ ಕನಸ್ಸಿರೊ ಕಡೆ ಎಲ್ಲ ಮುದ್ಸೆ||
ಗಡಿಬಿಡಿ ದಿನವಿಡಿ ಗಡಿಬಿಡಿ ಜೀವನವೀದಿನ ಬಿಡಿ
ಕದಿಯಲೇಬೇಕಿದೆ ಘಳಿಗೆಯ ರಸಗಳಿಗೆಯ
ನಿಜ ನಿಜ ಇದು ನಿಜ ಹುಡುಗನೆ
ಅಂಗೈಯ್ಯಲ್ಲಿದೆ ಅರಮನೆ
ಕಲಿಯಲೆಬೇಕಿದೆ ಪ್ರೀತಿಯ ಹೊಸ ರೀತಿಯ
ಕೈಲಿರುವ ಸ್ವರ್ಗ ಪ್ರಾಯ ಮುಂದಿರುವ ಮಾರ್ಗ ಮುತ್ತು
ಪ್ರಣಯ ಪಯಣ ಪ್ರತಿದಿನ
ನಿಂತಲ್ಲೆ ತಾಜ್ ಮಹಲ್ ಕುಂತಲ್ಲೆ ಕೋಟಿಲಿಂಗ
ಜಪಿಸುತಿರಲು ತನುಮನ
ಧನ್ಯತ ಮುತ್ತು ಆಆಆ
ಪೂಜ್ಯತ ಮುತ್ತು ಆಆಆ
ಭವ್ತ ಮುತ್ತು ಆಆಆ
ದಿವ್ಯತ ಮುತ್ತು ಆಆಆ
ಮು ಮು ಮು ಮು ಮು ಮು ಮು
ಮುದ್ದಾಡುತ ಮುತ್ತನೆ ಚಿಂತಿಸು
ಮು ಮು ಮು ಮು ಮು ಮು ಮು
ಮುತ್ತಲ್ಲಿರೊ ಮಾತನ್ನೆ ಆಲಿಸು
||ಮುದ್ಸೆ ಮುದ್ಸೆ ಕನಸ್ಸಿರೊ ಕಡೆ ಎಲ್ಲ ಮುದ್ಸೆ
ಮುದ್ಸೊ ಮುದ್ಸೊ ಕನಸ್ಸಿರೊ ಕಡೆ ಎಲ್ಲ ಮುದ್ಸೊ||
ಉಸಿರಿಗೆ ಅಂಟಿದ ಒಲವಿದು
ಬಯಲಿಗೆ ಕಾಣದ ಮೊಗವಿದು
ಅಗಲಿಕೆ ಸಡಿಲಿಕೆಗಂಜದು ಅಳುಕದು
ಪ್ರೀತಿಯ ವಿವರಿಸೊ ಮಾತಿದು
ಹೆಣ್ಣಿಗೆ ಮಾತ್ರವೆ ಹೊಳೆವುದು
ಹೊಗಳುವುದೊಂದೆ ಗಂಡಿಗೆ ಬರುವುದು
ಕಾವ್ಯದಲಿ ಬೆಂಕಿ ಪುರುಷ ಬಣ್ಣನೆಗೆ ಬೆಣ್ಣೆ ಬೆಡಗು
ಬೆಂಕಿ ಬೇಕು ಕರಗಲು
ಹೆಣ್ಣಿಂದ ಕಾವ್ಯ ಕಾಮ ಅವಳೆದುರು ಪ್ರಣಯ ಅಲ್ಪ
ಪ್ರೀತಿ ಬೇಕು ಬದುಕಲು
ಮಲ್ಲಿಗೆ ಮುತ್ತು ಆಆಆ
ರೇಷಿಮೆ ಮುತ್ತು ಆಆಆ
ಜನಪದಿ ಮುತ್ತು ಆಆಆ
ಗಾಳಿ ಮುತ್ತು ಆಆಆ
ಮು ಮು ಮು ಮು ಮು ಮು ಮು
ಮುದ್ದಾಗಿದೆ ದಂಡನೆ ಸಲ್ಲಿಸು
ಮು ಮು ಮು ಮು ಮು ಮು ಮು
ಮುದ್ದಾಡದ ತಪ್ಪನು ಮನ್ನಿಸು
||ಮುದ್ಸೆ ಮುದ್ಸೆ ಮನಸ್ಸಿನ ಮೈಯೆಲ್ಲ ಮುದ್ಸೆ
ಮುದ್ಸೊ ಮುದ್ಸೊ ಕನಸ್ಸಿರೊ ಕಡೆ ಎಲ್ಲ ಮುದ್ಸೊ||
ಮುದ್ಸೆ ಮುದ್ಸೆ ಮನಸ್ಸಿನ ಮೈಯೆಲ್ಲ ಮುದ್ಸೆ
ಮುದ್ಸೊ ಮುದ್ಸೊ ಕನಸ್ಸಿರೊ ಕಡೆ ಎಲ್ಲ ಮುದ್ಸೊ
ಹಾಜರಿ ಮುತ್ತು ಆಆಆ
ಖಾತರಿ ಮುತ್ತು ಆಆಆ
ಭರ್ಜರಿ ಮುತ್ತು ಆಆಆ
ಲಕ್ಷುರಿ ಮುತ್ತು ಆಆಆ
ಮು ಮು ಮು ಮು ಮು ಮು ಮು
ಮುದ್ದಾಡದ ತಪ್ಪನು ಮನ್ನಿಸು
ಮು ಮು ಮು ಮು ಮು ಮು ಮು
ಮುದ್ದಾಗಿದೆ ದಂಡನೆ ಸಲ್ಲಿಸು
||ಮುದ್ಸೊ ಮುದ್ಸೊ ಕನಸ್ಸಿರೊ ಕಡೆ ಎಲ್ಲ ಮುದ್ಸೊ
ಮುದ್ಸೆ ಮುದ್ಸೆ ಕನಸ್ಸಿರೊ ಕಡೆ ಎಲ್ಲ ಮುದ್ಸೆ||
ಗಡಿಬಿಡಿ ದಿನವಿಡಿ ಗಡಿಬಿಡಿ ಜೀವನವೀದಿನ ಬಿಡಿ
ಕದಿಯಲೇಬೇಕಿದೆ ಘಳಿಗೆಯ ರಸಗಳಿಗೆಯ
ನಿಜ ನಿಜ ಇದು ನಿಜ ಹುಡುಗನೆ
ಅಂಗೈಯ್ಯಲ್ಲಿದೆ ಅರಮನೆ
ಕಲಿಯಲೆಬೇಕಿದೆ ಪ್ರೀತಿಯ ಹೊಸ ರೀತಿಯ
ಕೈಲಿರುವ ಸ್ವರ್ಗ ಪ್ರಾಯ ಮುಂದಿರುವ ಮಾರ್ಗ ಮುತ್ತು
ಪ್ರಣಯ ಪಯಣ ಪ್ರತಿದಿನ
ನಿಂತಲ್ಲೆ ತಾಜ್ ಮಹಲ್ ಕುಂತಲ್ಲೆ ಕೋಟಿಲಿಂಗ
ಜಪಿಸುತಿರಲು ತನುಮನ
ಧನ್ಯತ ಮುತ್ತು ಆಆಆ
ಪೂಜ್ಯತ ಮುತ್ತು ಆಆಆ
ಭವ್ತ ಮುತ್ತು ಆಆಆ
ದಿವ್ಯತ ಮುತ್ತು ಆಆಆ
ಮು ಮು ಮು ಮು ಮು ಮು ಮು
ಮುದ್ದಾಡುತ ಮುತ್ತನೆ ಚಿಂತಿಸು
ಮು ಮು ಮು ಮು ಮು ಮು ಮು
ಮುತ್ತಲ್ಲಿರೊ ಮಾತನ್ನೆ ಆಲಿಸು
||ಮುದ್ಸೆ ಮುದ್ಸೆ ಕನಸ್ಸಿರೊ ಕಡೆ ಎಲ್ಲ ಮುದ್ಸೆ
ಮುದ್ಸೊ ಮುದ್ಸೊ ಕನಸ್ಸಿರೊ ಕಡೆ ಎಲ್ಲ ಮುದ್ಸೊ||
ಉಸಿರಿಗೆ ಅಂಟಿದ ಒಲವಿದು
ಬಯಲಿಗೆ ಕಾಣದ ಮೊಗವಿದು
ಅಗಲಿಕೆ ಸಡಿಲಿಕೆಗಂಜದು ಅಳುಕದು
ಪ್ರೀತಿಯ ವಿವರಿಸೊ ಮಾತಿದು
ಹೆಣ್ಣಿಗೆ ಮಾತ್ರವೆ ಹೊಳೆವುದು
ಹೊಗಳುವುದೊಂದೆ ಗಂಡಿಗೆ ಬರುವುದು
ಕಾವ್ಯದಲಿ ಬೆಂಕಿ ಪುರುಷ ಬಣ್ಣನೆಗೆ ಬೆಣ್ಣೆ ಬೆಡಗು
ಬೆಂಕಿ ಬೇಕು ಕರಗಲು
ಹೆಣ್ಣಿಂದ ಕಾವ್ಯ ಕಾಮ ಅವಳೆದುರು ಪ್ರಣಯ ಅಲ್ಪ
ಪ್ರೀತಿ ಬೇಕು ಬದುಕಲು
ಮಲ್ಲಿಗೆ ಮುತ್ತು ಆಆಆ
ರೇಷಿಮೆ ಮುತ್ತು ಆಆಆ
ಜನಪದಿ ಮುತ್ತು ಆಆಆ
ಗಾಳಿ ಮುತ್ತು ಆಆಆ
ಮು ಮು ಮು ಮು ಮು ಮು ಮು
ಮುದ್ದಾಗಿದೆ ದಂಡನೆ ಸಲ್ಲಿಸು
ಮು ಮು ಮು ಮು ಮು ಮು ಮು
ಮುದ್ದಾಡದ ತಪ್ಪನು ಮನ್ನಿಸು
||ಮುದ್ಸೆ ಮುದ್ಸೆ ಮನಸ್ಸಿನ ಮೈಯೆಲ್ಲ ಮುದ್ಸೆ
ಮುದ್ಸೊ ಮುದ್ಸೊ ಕನಸ್ಸಿರೊ ಕಡೆ ಎಲ್ಲ ಮುದ್ಸೊ||
Mudhse Mudhse song lyrics from Kannada Movie Sthabdha starring Prathap Simha,Harshika Poonachha,, Lyrics penned by Hamsalekha Sung by Pruthvi,Govind, Music Composed by Aarav Rishik, film is Directed by Laali Raghav and film is released on 2023