Premada Hoove Lyrics

ಪ್ರೇಮದ ಹೂವೇ Lyrics

in Srushti

in ಸೃಷ್ಠಿ

LYRIC

Song Details Page after Lyrice

ಲಾಲಾಲಾಲಾಲಾಲಾಲಾ
ಲಾಲಾಲಾಲಾಲಾಲಾ
 
ಪ್ರೇಮದ ಹೂವೇ
ಜೀವದ ಹೂವೇ
ಈ ಪ್ರೀತಿಯು ಶಾಶ್ವತ…
ನೆರಳಲೂ ಇರುವೇ
ಕೊರಳಲೂ ಇರುವೇ
ನಿನಗಾಗಿ ನಾ ಚಂದಿರ
ಸೃಷ್ಟಿಗೆ ಹೆಸರೇ ಈ ಸಂದೇಶ
ಸೃಷ್ಟಿಗೆ ಉಸಿರೇ ಈ ಸಂತೋಷ
ಬಾ ಹಾಡುವಾ ಸ್ವಾಗತ…
 
|| ಪ್ರೇಮದ ಹೂವೇ
ಜೀವದ ಹೂವೇ
ಈ ಪ್ರೀತಿಯು ಶಾಶ್ವತ…||
 
ಮೋಡಗಳೇ ಬಿಳಿ ಮೋಡಗಳೇ
ಎತ್ತಾ ಹೊರಟಿರಿ….
ಕಾಯುತಿದೆ ಈ ಹೃದಯಗಳು
ತಂಪೆರೆದು ಹೋಗಿರಿ
ಚುಕ್ಕಿಗಳೇ ಕಣ್‌ ಕುಕ್ಕಿಗಳೇ
ಒಮ್ಮೆ ಕರೆಯಿರಿ…
ಅರಳುತಿವೆ ಇಲ್ಲಿ ಕನಸುಗಳು
ಬೆಳಕಿಟ್ಟು ಹೋಗಿರಿ…
ಬೀಸೋ ಗಾಳಿಯೇ ಕೇಳಿಸಿಕೋ
ನನ್ನ ಉಸಿರ ಮಾತನು…
ಉಸಿರಾ ಕಾಯೋ ಪ್ರೀತಿಗೆ
ಉಸಿರು ಕೊಡುವೆನು…
ಈ ಯುಗದಾ ಆಚೆಗೂ
ನಮ್ಮ ಯುಗಳ ಗೀತೆಯ
ಪ್ರತಿಧ್ವನಿಯ ತಿಳಿಸು…
 
|| ಪ್ರೇಮದ ಹೂವೇ
ಜೀವದ ಹೂವೇ
ಈ ಪ್ರೀತಿಯು ಶಾಶ್ವತ…||
 
ಸೃಷ್ಟಿಯಿದೆ ಸಂದೇಶವಿದೆ
ಕಣ್ಣ ಎದುರಲಿ…
ಕಾಣದಿರೋ ಸಂತೋಷವಿದೆ
ಎದೆಯಾ ಗೂಡಲಿ…
ಸ್ವರ್ಗವಿದೆ ನಿಸರ್ಗವಿದೆ
ಮಡಿಲಾ ಗುಡಿಯಲಿ
ಮಗುವಾಗಿ ಹೂ ನಗುವಾಗಿ
ಹೃದಯಾ ಹಾಡಲಿ
ಮನಸು ತೆರೆದು ನೋಡಿದರೆ
ಲೋಕವಲ್ಲಾ ಸುಂದರ…
ಕಾಲದ ಕೈಯಲಿ ತೊಡಿಸುವೆ ಬಾ
ಪ್ರೀತಿ ಉಂಗುರ…
ನೋವಿಲ್ಲಾ ಪ್ರೀತಿಗೆ…
ಸಾವಿಲ್ಲಾ ಪ್ರೀತಿಗೆ…
ಭರವೆಸಯಾ ತುಂಬಿಸು…
 
|| ಪ್ರೇಮದ ಹೂವೇ
ಜೀವದ ಹೂವೇ
ಈ ಪ್ರೀತಿಯು ಶಾಶ್ವತ…
ನೆರಳಲೂ ಇರುವೇ
ಕೊರಳಲೂ ಇರುವೇ
ನಿನಗಾಗಿ ನಾ ಚಂದಿರ
ಸೃಷ್ಟಿಗೆ ಹೆಸರೇ ಈ ಸಂದೇಶ
ಸೃಷ್ಟಿಗೆ ಉಸಿರೇ ಈ ಸಂತೋಷ
ಬಾ ಹಾಡುವಾ ಸ್ವಾಗತ…||

ಲಾಲಾಲಾಲಾಲಾಲಾಲಾ
ಲಾಲಾಲಾಲಾಲಾಲಾ
 
ಪ್ರೇಮದ ಹೂವೇ
ಜೀವದ ಹೂವೇ
ಈ ಪ್ರೀತಿಯು ಶಾಶ್ವತ…
ನೆರಳಲೂ ಇರುವೇ
ಕೊರಳಲೂ ಇರುವೇ
ನಿನಗಾಗಿ ನಾ ಚಂದಿರ
ಸೃಷ್ಟಿಗೆ ಹೆಸರೇ ಈ ಸಂದೇಶ
ಸೃಷ್ಟಿಗೆ ಉಸಿರೇ ಈ ಸಂತೋಷ
ಬಾ ಹಾಡುವಾ ಸ್ವಾಗತ…
 
|| ಪ್ರೇಮದ ಹೂವೇ
ಜೀವದ ಹೂವೇ
ಈ ಪ್ರೀತಿಯು ಶಾಶ್ವತ…||
 
ಮೋಡಗಳೇ ಬಿಳಿ ಮೋಡಗಳೇ
ಎತ್ತಾ ಹೊರಟಿರಿ….
ಕಾಯುತಿದೆ ಈ ಹೃದಯಗಳು
ತಂಪೆರೆದು ಹೋಗಿರಿ
ಚುಕ್ಕಿಗಳೇ ಕಣ್‌ ಕುಕ್ಕಿಗಳೇ
ಒಮ್ಮೆ ಕರೆಯಿರಿ…
ಅರಳುತಿವೆ ಇಲ್ಲಿ ಕನಸುಗಳು
ಬೆಳಕಿಟ್ಟು ಹೋಗಿರಿ…
ಬೀಸೋ ಗಾಳಿಯೇ ಕೇಳಿಸಿಕೋ
ನನ್ನ ಉಸಿರ ಮಾತನು…
ಉಸಿರಾ ಕಾಯೋ ಪ್ರೀತಿಗೆ
ಉಸಿರು ಕೊಡುವೆನು…
ಈ ಯುಗದಾ ಆಚೆಗೂ
ನಮ್ಮ ಯುಗಳ ಗೀತೆಯ
ಪ್ರತಿಧ್ವನಿಯ ತಿಳಿಸು…
 
|| ಪ್ರೇಮದ ಹೂವೇ
ಜೀವದ ಹೂವೇ
ಈ ಪ್ರೀತಿಯು ಶಾಶ್ವತ…||
 
ಸೃಷ್ಟಿಯಿದೆ ಸಂದೇಶವಿದೆ
ಕಣ್ಣ ಎದುರಲಿ…
ಕಾಣದಿರೋ ಸಂತೋಷವಿದೆ
ಎದೆಯಾ ಗೂಡಲಿ…
ಸ್ವರ್ಗವಿದೆ ನಿಸರ್ಗವಿದೆ
ಮಡಿಲಾ ಗುಡಿಯಲಿ
ಮಗುವಾಗಿ ಹೂ ನಗುವಾಗಿ
ಹೃದಯಾ ಹಾಡಲಿ
ಮನಸು ತೆರೆದು ನೋಡಿದರೆ
ಲೋಕವಲ್ಲಾ ಸುಂದರ…
ಕಾಲದ ಕೈಯಲಿ ತೊಡಿಸುವೆ ಬಾ
ಪ್ರೀತಿ ಉಂಗುರ…
ನೋವಿಲ್ಲಾ ಪ್ರೀತಿಗೆ…
ಸಾವಿಲ್ಲಾ ಪ್ರೀತಿಗೆ…
ಭರವೆಸಯಾ ತುಂಬಿಸು…
 
|| ಪ್ರೇಮದ ಹೂವೇ
ಜೀವದ ಹೂವೇ
ಈ ಪ್ರೀತಿಯು ಶಾಶ್ವತ…
ನೆರಳಲೂ ಇರುವೇ
ಕೊರಳಲೂ ಇರುವೇ
ನಿನಗಾಗಿ ನಾ ಚಂದಿರ
ಸೃಷ್ಟಿಗೆ ಹೆಸರೇ ಈ ಸಂದೇಶ
ಸೃಷ್ಟಿಗೆ ಉಸಿರೇ ಈ ಸಂತೋಷ
ಬಾ ಹಾಡುವಾ ಸ್ವಾಗತ…||

Premada Hoove song lyrics from Kannada Movie Srushti starring Nagendra Prasad, Vinod Prabhakar, Priyadarshini, Lyrics penned bySung by Man??o, Chitra, Music Composed by S A Rajkumar, film is Directed by Basavaraj and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ