O Bettadmele Srinivasu Lyrics

ಓ ಬೆಟ್ಟದ್ಮೇಲೆ ಶ್ರೀನಿವಾಸು Lyrics

in Srinivasa Kalyana

in ಶ್ರೀನಿವಾಸ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಟ್ಟದಮೇಲೆ ಶ್ರೀನಿವಾಸು ನಮ್ದು ಹೆಸರು ಸೇಮ್‌ ಬಾಸು
ಮನಿ ಮ್ಯಾಟರು ಬಂತು ಅಂದ್ರೆ ಡೋನ್ಟು ಟು ಗೆಟ್ಟು ಕನ್ಫ್ಯೂಸ್ಡು
ಹೆಂಡ್ತಿ ನನ್ನ ಪಾಕೆಟ್ಟು ಮನಸ್ಸು ಮಾತ್ರ ರಾಕೆಟ್ಟು
ಬೇಜಾನ್‌ ಹುಡುಗೀರ್ ಕ್ಯೂ ಅಲ್ಲೋವ್ರೆ
ಹೇಳೊಕೆ ಸೀಕ್ರೇಟ್‌ ನನಗೆ ಬೌಂಡರಿ ಇಲ್ಲ
ಕನಸ್ಸಿಗೆ ಲಾಂಡರಿ ಇಲ್ಲ
ಹೃದಯಕ್ಕೆ ಆಗೊ ನೋವ ನಲಿವ ಅಳಿವ ಮೀಟರ್‌ ಬಂದಿಲ್ಲ
ಜೇಬಿಗೆ ಇನ್ಷುರೆನ್ಸ್‌ ಇಲ್ಲ ಮನಸ್ಸಿಗೆ ಬ್ಯಾಟರಿ ಇಲ್ಲ
ಲೈಫಿಗೆ ಗ್ಯಾರಂಟೀನೆ ಇಲ್ದೆ ಇದ್ರು ಆಗ್ತೀನೊಂದು ಮ್ಯಾರೇಜು
ನಮ್ಗೆ ನಾವೆ ಸಂಥಿಂಗ್‌ ಸ್ಪೆಶಲ್ಲು
ಬ್ಯಾಡ ಅಂದ್ರು ನಮ್ಮೇಲ್ ಆಗುತ್ತೆ ಲವ್ವು
ನಾ ಸುಮ್ನೆ ಇದ್ರು ಬೀಳುತ್ತೆ ವಿಶಿಲ್ಲು
ನಂದಂತು ಎಂದು ವಿಕ್ಟರಿಯ ಸಿಂಬಲ್ಲು
 
ಲವ್ ಈಸ್‌ ಬ್ಲೈಂಡು ಅನ್ಕೊಂಡು ಹೋದೆ ಹಿಂದೆ ಅಲ್ಕೊಂಡು
ಟಾಟಾ ಹೇಳಿ ಹೋದ್ಲಲ್ಲಪ್ಪ ಬ್ಯೂಟಿ
ಫೀಲಲ್‌ ಸ್ವಲ್ಪ ಕುಡ್ಕೊಂಡು ಊರೊರ್ನೆಲ್ಲ ಬೈಕೊಂಡು
ಮಾಡ್ಕೊಂಡಿದ್ದೆ ನಾನು ಬಾರ್‌ ಡ್ಯೂಟಿ
ಜೋಪಾನ ಲೈಫು ಮತ್ತೆ ಸಿಗೊದಿಲ್ಲ
ಆಪ್ಷನ್‌ ಇದ್ರು ತಪ್ಪೇನು ಇಲ್ಲ
ಬೈ ಚ್ಯಾನ್ಸು ಗೆದ್ರು ಎತ್ತಿ ಬಿಡು ಕಾಲರ್
ಸೋತ್ರೂನು ಆಯ್ತ್ಯ ನೀ ಒಳ್ಳೆ ಫಿಲೋಸಫರ್
ಹೇಳಿದೆಲ್ಲ ಮರೆತು ಈಗ ಹಂಗೆ ಸುಮ್ನೆ ಹಾಡು
ನಮ್ಗೆ ನಾವೆ ಸಂಥಿಂಗ್‌ ಸ್ಪೆಶಲ್ಲು
ಬ್ಯಾಡ ಅಂದ್ರು ನಮ್ಮೇಲ್ ಆಗುತ್ತೆ ಲವ್ವು
ನಾ ಸುಮ್ನೆ ಇದ್ರು ಬೀಳುತ್ತೆ ವಿಶಿಲ್ಲು
ನಂದಂತು ಎಂದು ವಿಕ್ಟರಿಯ ಸಿಂಬಲ್ಲು

-
ಬೆಟ್ಟದಮೇಲೆ ಶ್ರೀನಿವಾಸು ನಮ್ದು ಹೆಸರು ಸೇಮ್‌ ಬಾಸು
ಮನಿ ಮ್ಯಾಟರು ಬಂತು ಅಂದ್ರೆ ಡೋನ್ಟು ಟು ಗೆಟ್ಟು ಕನ್ಫ್ಯೂಸ್ಡು
ಹೆಂಡ್ತಿ ನನ್ನ ಪಾಕೆಟ್ಟು ಮನಸ್ಸು ಮಾತ್ರ ರಾಕೆಟ್ಟು
ಬೇಜಾನ್‌ ಹುಡುಗೀರ್ ಕ್ಯೂ ಅಲ್ಲೋವ್ರೆ
ಹೇಳೊಕೆ ಸೀಕ್ರೇಟ್‌ ನನಗೆ ಬೌಂಡರಿ ಇಲ್ಲ
ಕನಸ್ಸಿಗೆ ಲಾಂಡರಿ ಇಲ್ಲ
ಹೃದಯಕ್ಕೆ ಆಗೊ ನೋವ ನಲಿವ ಅಳಿವ ಮೀಟರ್‌ ಬಂದಿಲ್ಲ
ಜೇಬಿಗೆ ಇನ್ಷುರೆನ್ಸ್‌ ಇಲ್ಲ ಮನಸ್ಸಿಗೆ ಬ್ಯಾಟರಿ ಇಲ್ಲ
ಲೈಫಿಗೆ ಗ್ಯಾರಂಟೀನೆ ಇಲ್ದೆ ಇದ್ರು ಆಗ್ತೀನೊಂದು ಮ್ಯಾರೇಜು
ನಮ್ಗೆ ನಾವೆ ಸಂಥಿಂಗ್‌ ಸ್ಪೆಶಲ್ಲು
ಬ್ಯಾಡ ಅಂದ್ರು ನಮ್ಮೇಲ್ ಆಗುತ್ತೆ ಲವ್ವು
ನಾ ಸುಮ್ನೆ ಇದ್ರು ಬೀಳುತ್ತೆ ವಿಶಿಲ್ಲು
ನಂದಂತು ಎಂದು ವಿಕ್ಟರಿಯ ಸಿಂಬಲ್ಲು
 
ಲವ್ ಈಸ್‌ ಬ್ಲೈಂಡು ಅನ್ಕೊಂಡು ಹೋದೆ ಹಿಂದೆ ಅಲ್ಕೊಂಡು
ಟಾಟಾ ಹೇಳಿ ಹೋದ್ಲಲ್ಲಪ್ಪ ಬ್ಯೂಟಿ
ಫೀಲಲ್‌ ಸ್ವಲ್ಪ ಕುಡ್ಕೊಂಡು ಊರೊರ್ನೆಲ್ಲ ಬೈಕೊಂಡು
ಮಾಡ್ಕೊಂಡಿದ್ದೆ ನಾನು ಬಾರ್‌ ಡ್ಯೂಟಿ
ಜೋಪಾನ ಲೈಫು ಮತ್ತೆ ಸಿಗೊದಿಲ್ಲ
ಆಪ್ಷನ್‌ ಇದ್ರು ತಪ್ಪೇನು ಇಲ್ಲ
ಬೈ ಚ್ಯಾನ್ಸು ಗೆದ್ರು ಎತ್ತಿ ಬಿಡು ಕಾಲರ್
ಸೋತ್ರೂನು ಆಯ್ತ್ಯ ನೀ ಒಳ್ಳೆ ಫಿಲೋಸಫರ್
ಹೇಳಿದೆಲ್ಲ ಮರೆತು ಈಗ ಹಂಗೆ ಸುಮ್ನೆ ಹಾಡು
ನಮ್ಗೆ ನಾವೆ ಸಂಥಿಂಗ್‌ ಸ್ಪೆಶಲ್ಲು
ಬ್ಯಾಡ ಅಂದ್ರು ನಮ್ಮೇಲ್ ಆಗುತ್ತೆ ಲವ್ವು
ನಾ ಸುಮ್ನೆ ಇದ್ರು ಬೀಳುತ್ತೆ ವಿಶಿಲ್ಲು
ನಂದಂತು ಎಂದು ವಿಕ್ಟರಿಯ ಸಿಂಬಲ್ಲು

O Bettadmele Srinivasu song lyrics from Kannada Movie Srinivasa Kalyana starring Srinivas, Kavitha, Nikhila Rao, Lyrics penned by Yogaraj Bhat Sung by Vijay Prakash, Music Composed by Midhun Mukundan, Raghu Thane, film is Directed by M G Srinivas and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ