Ninthalli Avalu Kulithalli Avalu Lyrics

ನಿಂತಲ್ಲಿ ಅವಳು ಕುಳಿತಲ್ಲಿ ಅವಳು Lyrics

in Sri Kanyaka Parameshwari Kathe

in ಶ್ರೀ ಕನ್ಯಕಾಪರಮೇಶ್ವರಿ ಕಥೆ

LYRIC

Song Details Page after Lyrice

-
ನಿಂತಲ್ಲಿ ಅವಳು  ಕುಳಿತಲ್ಲಿ ಅವಳು
ನೋಡಿದ ಕಡೆಯೆಲ್ಲ ಅವಳೇ  ಅವಳು
ನಿಂತಲ್ಲಿ ಅವಳು ಕುಳಿತಲ್ಲಿ ಅವಳು
ನೋಡಿದ ಕಡೆಯೆಲ್ಲ ಅವಳೇ  ಅವಳು
ಕಣ್ಣು ಮುಂದೆ ಕುಣಿದು ಕೆಣಕಾಡುತಿಹಳು
ಕೈಯ ನೀಡಲು ಸಿಗದೆ ಮರೆಯಾಗುತಿಹಳು
ಕಣ್ಣು ಮುಂದೆ ಕುಣಿದು ಕೇಣಕಾಡುತಿಹಳು
ಕೈಯ ನೀಡಲು ಸಿಗದೆ ಮರೆಯಾಗುತಿಹಳು
ಮಾತಿನಲಿ ಮೌನ ಕಣ್ಣಿನಲಿ ಹೂಬಾಣ
ಮಾತಿನಲಿ ಮೌನ ಕಣ್ಣಿನಲಿ ಹೂಬಾಣ
ನೋಡೆನ್ನ ಜೀವದ ಸೂತ್ರ ಹಿಡಿದಿಹಳು
 
||ನಿಂತಲ್ಲಿ ಅವಳು  ಕುಳಿತಲ್ಲಿ ಅವಳು
ನೋಡಿದ ಕಡೆಯೆಲ್ಲ ಅವಳೇ  ಅವಳು||
 
ಮಂತ್ರ ತಂತ್ರವ ಬಲ್ಲ ಮಾಯಗಾತಿ ಅವಳು
ಮೋಹಜಾಲವ ಬೀಸಿ ಮರುಳು ಮಾಡಿಹಳು
ಮಂತ್ರ ತಂತ್ರವ ಬಲ್ಲ ಮಾಯಗಾತಿ ಅವಳು
ಮೋಹಜಾಲವ ಬೀಸಿ ಮರುಳು ಮಾಡಿಹಳು
ಉಳಿಯಲೋ  ಮರೆತವಳ ಅಳಿಯಲೋ
ಉಳಿಯಲೋ  ಮರೆತವಳ ಅಳಿಯಲೋ
ತಿಳಿಯದಿ ಚಿಂತೆಯೆ ಚಿತೆಯಾಯ್ತು ಹಗಲಿರಳು
 
||ನಿಂತಲ್ಲಿ ಅವಳು  ಕುಳಿತಲ್ಲಿ ಅವಳು
ನೋಡಿದ ಕಡೆಯೆಲ್ಲ ಅವಳೇ  ಅವಳು||

-
ನಿಂತಲ್ಲಿ ಅವಳು  ಕುಳಿತಲ್ಲಿ ಅವಳು
ನೋಡಿದ ಕಡೆಯೆಲ್ಲ ಅವಳೇ  ಅವಳು
ನಿಂತಲ್ಲಿ ಅವಳು ಕುಳಿತಲ್ಲಿ ಅವಳು
ನೋಡಿದ ಕಡೆಯೆಲ್ಲ ಅವಳೇ  ಅವಳು
ಕಣ್ಣು ಮುಂದೆ ಕುಣಿದು ಕೆಣಕಾಡುತಿಹಳು
ಕೈಯ ನೀಡಲು ಸಿಗದೆ ಮರೆಯಾಗುತಿಹಳು
ಕಣ್ಣು ಮುಂದೆ ಕುಣಿದು ಕೇಣಕಾಡುತಿಹಳು
ಕೈಯ ನೀಡಲು ಸಿಗದೆ ಮರೆಯಾಗುತಿಹಳು
ಮಾತಿನಲಿ ಮೌನ ಕಣ್ಣಿನಲಿ ಹೂಬಾಣ
ಮಾತಿನಲಿ ಮೌನ ಕಣ್ಣಿನಲಿ ಹೂಬಾಣ
ನೋಡೆನ್ನ ಜೀವದ ಸೂತ್ರ ಹಿಡಿದಿಹಳು
 
||ನಿಂತಲ್ಲಿ ಅವಳು  ಕುಳಿತಲ್ಲಿ ಅವಳು
ನೋಡಿದ ಕಡೆಯೆಲ್ಲ ಅವಳೇ  ಅವಳು||
 
ಮಂತ್ರ ತಂತ್ರವ ಬಲ್ಲ ಮಾಯಗಾತಿ ಅವಳು
ಮೋಹಜಾಲವ ಬೀಸಿ ಮರುಳು ಮಾಡಿಹಳು
ಮಂತ್ರ ತಂತ್ರವ ಬಲ್ಲ ಮಾಯಗಾತಿ ಅವಳು
ಮೋಹಜಾಲವ ಬೀಸಿ ಮರುಳು ಮಾಡಿಹಳು
ಉಳಿಯಲೋ  ಮರೆತವಳ ಅಳಿಯಲೋ
ಉಳಿಯಲೋ  ಮರೆತವಳ ಅಳಿಯಲೋ
ತಿಳಿಯದಿ ಚಿಂತೆಯೆ ಚಿತೆಯಾಯ್ತು ಹಗಲಿರಳು
 
||ನಿಂತಲ್ಲಿ ಅವಳು  ಕುಳಿತಲ್ಲಿ ಅವಳು
ನೋಡಿದ ಕಡೆಯೆಲ್ಲ ಅವಳೇ  ಅವಳು||

Ninthalli Avalu Kulithalli Avalu song lyrics from Kannada Movie Sri Kanyaka Parameshwari Kathe starring Dr Rajkumar, B M Venkatesh, Nagendra Rao, Lyrics penned by Hunasuru Krishna Murthy Sung by P B Srinivas, Music Composed by Rajan-Nagendra, film is Directed by Hunasuru Krishna Murthy and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ