Guheshwara Lyrics

ಗುಹೇಶ್ವರ Lyrics

in Sreemanta

in ಶ್ರೀಮಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

 
ಓಓ ಓಓ
ಧರೆಯ ಬೆಳಗಿದನೊ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
 
ತನುವ ಗೂಟವ ಮಾಡಿ ಮನವ ಗುದ್ದಲಿಯ ಮಾಡಿ
ತನುವ ಗೂಟವ ಮಾಡಿ ಮನವ ಗುದ್ದಲಿಯ ಮಾಡಿ
ಅಗೆದು ಕಳೆದೆನಯ್ಯ ಅಗೆದು ಕಳೆದೆನಯ್ಯ ಅಗೆದು ಕಳೆದೆನಯ್ಯ
ಭ್ರಾಂತಿಯೆಂಬ ಬೇರನು
ಭ್ರಾಂತಿಯೆಂಬ ಬೇರನು
ತನುವ ಗೂಟವ ಮಾಡಿ ಮನವ ಗುದ್ದಲಿಯ ಮಾಡಿ
ತನುವ ಗೂಟವ ಮಾಡಿ
 
ಸ್ವಾತಿಯ ಮಳೆ ಹೊಯ್ದು ಏಳೂರ ಕೆರೆ ತುಂಬಿ
ಬಯಸ್ಯಾಳೊ ಭೂಮಿ ತಾಯಿ ಹೇ ಹೇ ರಾಗಿ
ಮಾಲಾರ ಕೂರಿಗೆಗೆ ಬಾಗ್ಲಲ್ಲೆ ಪೂಜಾದೊ
ಮಿಡಿಯಾದೊ ಹಾಲು ಬಾನು ತಾವೊಕ್ಕಾಗಿ
ಮರಗೋಲ ಹಲ್‌ ಚೆಂದ ಬಿತ್ತೋರ ಬೆನ್‌ ಚೆಂದ
ಊರಿಗೆ ಹೊಳೆಯೋರ ದಟ್ಟಿಯ ನಡು ಚೆಂದ
 
ಒಡೆದು ಸಂಸಾರದ ಹೆಂಟೆಯ ಬಗೆದು ಕಿತ್ತಿದೆನಯ್ಯ
ಒಡೆದು ಸಂಸಾರದ ಹೆಂಟೆಯ ಬಗೆದು ಕಿತ್ತಿದೆನಯ್ಯ
ಬ್ರಹ್ಮಬೀಜವ ಅಖಂಡ ಮಂಡಲವೆಂಬ ಬಾವಿ
ಅಖಂಡ ಮಂಡಲವೆಂಬ ಬಾವಿ
ಅಖಂಡ ಮಂಡಲವೆಂಬ ಬಾವಿ
ಪವನವೆ ರಾಠಾಳ ಪವನವೆ ರಾಠಾಳ
ಸುಶುಮ್ನನಾಳದಿಂದ
ಸುಶುಮ್ನನಾಳದಿಂದ ಉದಕವ ತಿದ್ದಿ
ಸುಶುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಬಸವಗಳೈವರು ಹಸಗೆಡಿಸಿಹವೆಂದು
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆ ಎಂಬೊ ಬೇಲಿಯನಿಕ್ಕಿ
ಆವಾಗಲು ಈ ತೊಂಟದಲಿ ಜಾದರವಿದ್ದು
ಆವಾಗಲು ಈ ತೊಂಟದಲಿ ಜಾದರವಿದ್ದು
ಜಾದರವಿದ್ದು ಜಾದರವಿದ್ದು ಜಾದರವಿದ್ದು
ಜಾದರವಿದ್ದು ಜಾದರವಿದ್ದು ಜಾದರವಿದ್ದು
ಸಸಿಯ ಸಲಹಿದ ಸಸಿಯ ಸಲಹಿದ
ಸಸಿಯ ಸಲಿಹದ ಸಸಿಯ ಸಲಹಿದ
ಸಸಿಯ ಸಲಿಹಿದನೊ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ

 
ಓಓ ಓಓ
ಧರೆಯ ಬೆಳಗಿದನೊ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
 
ತನುವ ಗೂಟವ ಮಾಡಿ ಮನವ ಗುದ್ದಲಿಯ ಮಾಡಿ
ತನುವ ಗೂಟವ ಮಾಡಿ ಮನವ ಗುದ್ದಲಿಯ ಮಾಡಿ
ಅಗೆದು ಕಳೆದೆನಯ್ಯ ಅಗೆದು ಕಳೆದೆನಯ್ಯ ಅಗೆದು ಕಳೆದೆನಯ್ಯ
ಭ್ರಾಂತಿಯೆಂಬ ಬೇರನು
ಭ್ರಾಂತಿಯೆಂಬ ಬೇರನು
ತನುವ ಗೂಟವ ಮಾಡಿ ಮನವ ಗುದ್ದಲಿಯ ಮಾಡಿ
ತನುವ ಗೂಟವ ಮಾಡಿ
 
ಸ್ವಾತಿಯ ಮಳೆ ಹೊಯ್ದು ಏಳೂರ ಕೆರೆ ತುಂಬಿ
ಬಯಸ್ಯಾಳೊ ಭೂಮಿ ತಾಯಿ ಹೇ ಹೇ ರಾಗಿ
ಮಾಲಾರ ಕೂರಿಗೆಗೆ ಬಾಗ್ಲಲ್ಲೆ ಪೂಜಾದೊ
ಮಿಡಿಯಾದೊ ಹಾಲು ಬಾನು ತಾವೊಕ್ಕಾಗಿ
ಮರಗೋಲ ಹಲ್‌ ಚೆಂದ ಬಿತ್ತೋರ ಬೆನ್‌ ಚೆಂದ
ಊರಿಗೆ ಹೊಳೆಯೋರ ದಟ್ಟಿಯ ನಡು ಚೆಂದ
 
ಒಡೆದು ಸಂಸಾರದ ಹೆಂಟೆಯ ಬಗೆದು ಕಿತ್ತಿದೆನಯ್ಯ
ಒಡೆದು ಸಂಸಾರದ ಹೆಂಟೆಯ ಬಗೆದು ಕಿತ್ತಿದೆನಯ್ಯ
ಬ್ರಹ್ಮಬೀಜವ ಅಖಂಡ ಮಂಡಲವೆಂಬ ಬಾವಿ
ಅಖಂಡ ಮಂಡಲವೆಂಬ ಬಾವಿ
ಅಖಂಡ ಮಂಡಲವೆಂಬ ಬಾವಿ
ಪವನವೆ ರಾಠಾಳ ಪವನವೆ ರಾಠಾಳ
ಸುಶುಮ್ನನಾಳದಿಂದ
ಸುಶುಮ್ನನಾಳದಿಂದ ಉದಕವ ತಿದ್ದಿ
ಸುಶುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಬಸವಗಳೈವರು ಹಸಗೆಡಿಸಿಹವೆಂದು
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆ ಎಂಬೊ ಬೇಲಿಯನಿಕ್ಕಿ
ಆವಾಗಲು ಈ ತೊಂಟದಲಿ ಜಾದರವಿದ್ದು
ಆವಾಗಲು ಈ ತೊಂಟದಲಿ ಜಾದರವಿದ್ದು
ಜಾದರವಿದ್ದು ಜಾದರವಿದ್ದು ಜಾದರವಿದ್ದು
ಜಾದರವಿದ್ದು ಜಾದರವಿದ್ದು ಜಾದರವಿದ್ದು
ಸಸಿಯ ಸಲಹಿದ ಸಸಿಯ ಸಲಹಿದ
ಸಸಿಯ ಸಲಿಹದ ಸಸಿಯ ಸಲಹಿದ
ಸಸಿಯ ಸಲಿಹಿದನೊ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ
ಗುಹೇಶ್ವರ ಗುಹೇಶ್ವರ ಗುಹೇಶ್ವರ ಗುಹೇಶ್ವರ

Guheshwara song lyrics from Kannada Movie Sreemanta starring SonuSood, Vaishnavi Chandran, Vaishnavi Pathwardhan, Lyrics penned by St.Allamaprabhu Sung by Vijay Prakash, Music Composed by , film is Directed byand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ