Ee Kannada Mannina Makkalu Naavamma Lyrics

ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ Lyrics

in Soma

in ಸೋಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಈ ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ
ಒಕ್ಕಲು ನಾವಮ್ಮ
ಈ ಈ ಈ ಮಣ್ಣಲಿ ಹುಟ್ಟಲು ವರಗಳು ಬೇಕಮ್ಮ
ಭಾಗ್ಯವು ಬೇಕಮ್ಮ
ಹೆತ್ತೋರ ಪುಣ್ಯವೇನು ನಿಮ್ಮ ಆಶೀರ್ವಾದವೇನು
ಹೆತ್ತೋರ ಪುಣ್ಯವೇನು ನಿಮ್ಮ ಆಶೀರ್ವಾದವೇನು
ಶಾಂತಿಯ ನೆಲೆಗಾಗಿ ಹುಟ್ಟಿತು ಕನ್ನಡ ಸಿರಿನಾಡು
ಈ ಪ್ರೀತಿಯ ನುಡಿಗಾಗಿ ಕಟ್ಟಿದೆ ತೊದಲು ತೊದಲು ಹಾಡು
ಈ ಮಾತು ಕನ್ನಡ ಮಾತು ಕನ್ನಡ
ಮನಸ್ಸು ಕನ್ನಡ ಮನಸ್ಸು ಕನ್ನಡ
ಉಸಿರೆ ಕನ್ನಡ ಉಸಿರೆ ಕನ್ನಡ
ನಾವೆಂದು ಕನ್ನಡ
 
||ಈ ಈ ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ
ಒಕ್ಕಲು ನಾವಮ್ಮ||
 
ಕನ್ನಡವ ಬೆಳೆಸೋಕೆ ಕಲ್ಪನೆ ಸಾಕೇನು
ಚಿಂತನೆ ಮಾಡಿದರೆ ಅರ್ಥವಿದೆ
ಮಣ್ಣಿನ ಋಣವೊಂದ ತೀರಿಸೋದು  ಸುಲಭನ
ಕಂಕಣ ಕಟ್ಟಿದರೆ ಜಯವು ಇದೆ
ಏ ಕನ್ನಡದ ಮಡಿಲೆ ತಲೆಗೆ ದಿಂಬು ಆಗಬೇಕಣ್ಣ
ಕನ್ನಡದ ಘೋಷ ವೇದಘೋಷ ಎನ್ನಬೇಕಣ್ಣ
ನಾಡಿನ ಮಾನ ಮಾನ ಪ್ರಾಣ ನಿನ್ನ ಕೈಯ್ಯಲೆ ಇದೆಯಣ್ಣ
 
||ಈ ಈ ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ
ಒಕ್ಕಲು ನಾವಮ್ಮ||
 
ಕನ್ನಡಕೆ ಬೇಕೇನು ಪರಭಾಷೆ ಕಡಿವಾಣ
ಇರುವಲ್ಲೆ ನಮ್ಮತನ ಮೆರೆಸುತಿರು
ನಾಡಿಗೆ ದೇವರಣ್ಣ ಹರಸೋರೆ ಬಂಧುಗಳೆ
ಎದೆಯಲ್ಲೆ ನಾಡಧ್ವಜ ಕುಣಿಸುತ್ತಿದೆ
ಏ ಅಂಜದಿರು ಮುಂದೆ ನಡೆಯೊ ಮುಂದೆ ಹಿಡಿಯೊ ಅರಿಗೋಲು
ನಿನ್ನ ಎದುರಲ್ಲಿ ಏನೆ ಬರಲಿ ಎಲ್ಲ ಬುಡಮೇಲು
ನಾಡಿನ ಮಾನ ಸ್ವಾಭಿಮಾನ ನಿನ್ನ ಮೈಯ್ಯಲೆ ಇದೆಯಣ್ಣ
 
||ಈ ಈ ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ
ಒಕ್ಕಲು ನಾವಮ್ಮ
ಈ ಈ ಈ ಮಣ್ಣಲಿ ಹುಟ್ಟಲು ವರಗಳು ಬೇಕಮ್ಮ
ಭಾಗ್ಯವು ಬೇಕಮ್ಮ
ಹೆತ್ತೋರ ಪುಣ್ಯವೇನು ನಿಮ್ಮ ಆಶೀರ್ವಾದವೇನು
ಹೆತ್ತೋರ ಪುಣ್ಯವೇನು ನಿಮ್ಮ ಆಶೀರ್ವಾದವೇನು
ಶಾಂತಿಯ ನೆಲೆಗಾಗಿ ಹುಟ್ಟಿತು ಕನ್ನಡ ಸಿರಿನಾಡು
ಈ ಪ್ರೀತಿಯ ನುಡಿಗಾಗಿ ಕಟ್ಟಿದೆ ತೊದಲು ತೊದಲು ಹಾಡು
ಈ ಮಾತು ಕನ್ನಡ ಮಾತು ಕನ್ನಡ
ಮನಸ್ಸು ಕನ್ನಡ ಮನಸ್ಸು ಕನ್ನಡ
ಉಸಿರೆ ಕನ್ನಡ ಉಸಿರೆ ಕನ್ನಡ
ನಾವೆಂದು ಕನ್ನಡ||

-
ಈ ಈ ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ
ಒಕ್ಕಲು ನಾವಮ್ಮ
ಈ ಈ ಈ ಮಣ್ಣಲಿ ಹುಟ್ಟಲು ವರಗಳು ಬೇಕಮ್ಮ
ಭಾಗ್ಯವು ಬೇಕಮ್ಮ
ಹೆತ್ತೋರ ಪುಣ್ಯವೇನು ನಿಮ್ಮ ಆಶೀರ್ವಾದವೇನು
ಹೆತ್ತೋರ ಪುಣ್ಯವೇನು ನಿಮ್ಮ ಆಶೀರ್ವಾದವೇನು
ಶಾಂತಿಯ ನೆಲೆಗಾಗಿ ಹುಟ್ಟಿತು ಕನ್ನಡ ಸಿರಿನಾಡು
ಈ ಪ್ರೀತಿಯ ನುಡಿಗಾಗಿ ಕಟ್ಟಿದೆ ತೊದಲು ತೊದಲು ಹಾಡು
ಈ ಮಾತು ಕನ್ನಡ ಮಾತು ಕನ್ನಡ
ಮನಸ್ಸು ಕನ್ನಡ ಮನಸ್ಸು ಕನ್ನಡ
ಉಸಿರೆ ಕನ್ನಡ ಉಸಿರೆ ಕನ್ನಡ
ನಾವೆಂದು ಕನ್ನಡ
 
||ಈ ಈ ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ
ಒಕ್ಕಲು ನಾವಮ್ಮ||
 
ಕನ್ನಡವ ಬೆಳೆಸೋಕೆ ಕಲ್ಪನೆ ಸಾಕೇನು
ಚಿಂತನೆ ಮಾಡಿದರೆ ಅರ್ಥವಿದೆ
ಮಣ್ಣಿನ ಋಣವೊಂದ ತೀರಿಸೋದು  ಸುಲಭನ
ಕಂಕಣ ಕಟ್ಟಿದರೆ ಜಯವು ಇದೆ
ಏ ಕನ್ನಡದ ಮಡಿಲೆ ತಲೆಗೆ ದಿಂಬು ಆಗಬೇಕಣ್ಣ
ಕನ್ನಡದ ಘೋಷ ವೇದಘೋಷ ಎನ್ನಬೇಕಣ್ಣ
ನಾಡಿನ ಮಾನ ಮಾನ ಪ್ರಾಣ ನಿನ್ನ ಕೈಯ್ಯಲೆ ಇದೆಯಣ್ಣ
 
||ಈ ಈ ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ
ಒಕ್ಕಲು ನಾವಮ್ಮ||
 
ಕನ್ನಡಕೆ ಬೇಕೇನು ಪರಭಾಷೆ ಕಡಿವಾಣ
ಇರುವಲ್ಲೆ ನಮ್ಮತನ ಮೆರೆಸುತಿರು
ನಾಡಿಗೆ ದೇವರಣ್ಣ ಹರಸೋರೆ ಬಂಧುಗಳೆ
ಎದೆಯಲ್ಲೆ ನಾಡಧ್ವಜ ಕುಣಿಸುತ್ತಿದೆ
ಏ ಅಂಜದಿರು ಮುಂದೆ ನಡೆಯೊ ಮುಂದೆ ಹಿಡಿಯೊ ಅರಿಗೋಲು
ನಿನ್ನ ಎದುರಲ್ಲಿ ಏನೆ ಬರಲಿ ಎಲ್ಲ ಬುಡಮೇಲು
ನಾಡಿನ ಮಾನ ಸ್ವಾಭಿಮಾನ ನಿನ್ನ ಮೈಯ್ಯಲೆ ಇದೆಯಣ್ಣ
 
||ಈ ಈ ಈ ಕನ್ನಡ ಮಣ್ಣಿನ ಮಕ್ಕಳು ನಾವಮ್ಮ
ಒಕ್ಕಲು ನಾವಮ್ಮ
ಈ ಈ ಈ ಮಣ್ಣಲಿ ಹುಟ್ಟಲು ವರಗಳು ಬೇಕಮ್ಮ
ಭಾಗ್ಯವು ಬೇಕಮ್ಮ
ಹೆತ್ತೋರ ಪುಣ್ಯವೇನು ನಿಮ್ಮ ಆಶೀರ್ವಾದವೇನು
ಹೆತ್ತೋರ ಪುಣ್ಯವೇನು ನಿಮ್ಮ ಆಶೀರ್ವಾದವೇನು
ಶಾಂತಿಯ ನೆಲೆಗಾಗಿ ಹುಟ್ಟಿತು ಕನ್ನಡ ಸಿರಿನಾಡು
ಈ ಪ್ರೀತಿಯ ನುಡಿಗಾಗಿ ಕಟ್ಟಿದೆ ತೊದಲು ತೊದಲು ಹಾಡು
ಈ ಮಾತು ಕನ್ನಡ ಮಾತು ಕನ್ನಡ
ಮನಸ್ಸು ಕನ್ನಡ ಮನಸ್ಸು ಕನ್ನಡ
ಉಸಿರೆ ಕನ್ನಡ ಉಸಿರೆ ಕನ್ನಡ
ನಾವೆಂದು ಕನ್ನಡ||

Ee Kannada Mannina Makkalu Naavamma song lyrics from Kannada Movie Soma starring Jaggesh, Shubhashree, Bank Janardhan, Lyrics penned by K Kalyan Sung by Manu, Music Composed by Sadhu Kokila, film is Directed by Y Yesudas and film is released on 1996
Song Details Page Title
Video:
ಸಂಗೀತ ವೀಡಿಯೊ:
Lyricist:

K Kalyan

ಗೀತರಚನೆಕಾರ:

ಕೆ.ಕಲ್ಯಾಣ್

Singers:

Manu

0
ಗಾಯಕರು:

ಮನು

Director:

Y Yesudas

ನಿರ್ದೇಶಕ:

ವೈ ಯೇಸುದಾಸ್

Music Director:

Sadhu Kokila

ಸಂಗೀತ ನಿರ್ದೇಶಕ:

ಸಾಧು ಕೋಕಿಲ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ