ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳೆಯ
ನಿನಗಾಗಿ…ಎಂದೂ ನಿನಗಾಗಿ ನಿನಗಾಗಿ
ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳೆಯ
ನಿನಗಾಗಿ…ಎಂದೂ ನಿನಗಾಗಿ ನಿನಗಾಗಿ
ಬಾಡಿಗೆಗೆ ಕೊಟ್ಟೆ ನೀ ನಿನ್ನ ಮನೆಯನ್ನೆ
ಕೊಂಡುಕೊಂಡೆ ಕಂಡರೆ ನನ್ನ ಮನಸನ್ನೆ
ಹೂವಿನಂಥ ಯೌವನ ನಗುವ ಈ ವೇಳೆ
ಈ ಮನಸು ಮುನ್ನೂರು ಕನಸಿನ ಉಯ್ಯಾಲೆ
ಹೃದಯವಿದು ಜೋಪಾನ
ಹೆದರದಿರು ಓ ಚೆನ್ನಾ..
ಹೊಡೆಯದಿರು ಈ ಓ ಚಿನ್ನ ನಾ ಬೇಡುವೇ…
|| ಓ ಓ ಓ….
ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳೆಯ
ನಿನಗಾಗಿ…ಎಂದೂ ನಿನಗಾಗಿ ನಿನಗಾಗಿ…||
ನನ್ನೆದೆಯ ತೇರಲಿ ನಿನಗೆ ಮೆರವಣಿಗೆ
ಆಸೆಗಳ ಮಂಚದೆ ಹೊರವಣಿಗೆ
ಸೇರಿಸಿದೆ ನಮ್ಮನು ಬ್ರಹ್ಮನ ಬರವಣಿಗೆ
ರಾಣಿಯಂತೆ ಇಂದು ನೀ ಪ್ರೀತಿ ಅರಮನೆಗೆ
ನಂಬಿರುವೇ ನಾನಿಂದು
ಕೈ ಬಿಡೆನು ಎಂದೆಂದೂ
ಜೊತೆಯಿರುವ ನಾವೆಂದೂ ಈ ಬಾಳಲಿ
|| ಹ್ಹ ಹ್ಹ ಹ್ಹ ಹ್ಹಾ…
ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳೆಯ
ನಿನಗಾಗಿ…ಎಂದೂ ನಿನಗಾಗಿ
ನಿನಗಾಗಿ….ನಿನಗಾಗಿ…||
ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳೆಯ
ನಿನಗಾಗಿ…ಎಂದೂ ನಿನಗಾಗಿ ನಿನಗಾಗಿ
ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳೆಯ
ನಿನಗಾಗಿ…ಎಂದೂ ನಿನಗಾಗಿ ನಿನಗಾಗಿ
ಬಾಡಿಗೆಗೆ ಕೊಟ್ಟೆ ನೀ ನಿನ್ನ ಮನೆಯನ್ನೆ
ಕೊಂಡುಕೊಂಡೆ ಕಂಡರೆ ನನ್ನ ಮನಸನ್ನೆ
ಹೂವಿನಂಥ ಯೌವನ ನಗುವ ಈ ವೇಳೆ
ಈ ಮನಸು ಮುನ್ನೂರು ಕನಸಿನ ಉಯ್ಯಾಲೆ
ಹೃದಯವಿದು ಜೋಪಾನ
ಹೆದರದಿರು ಓ ಚೆನ್ನಾ..
ಹೊಡೆಯದಿರು ಈ ಓ ಚಿನ್ನ ನಾ ಬೇಡುವೇ…
|| ಓ ಓ ಓ….
ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳೆಯ
ನಿನಗಾಗಿ…ಎಂದೂ ನಿನಗಾಗಿ ನಿನಗಾಗಿ…||
ನನ್ನೆದೆಯ ತೇರಲಿ ನಿನಗೆ ಮೆರವಣಿಗೆ
ಆಸೆಗಳ ಮಂಚದೆ ಹೊರವಣಿಗೆ
ಸೇರಿಸಿದೆ ನಮ್ಮನು ಬ್ರಹ್ಮನ ಬರವಣಿಗೆ
ರಾಣಿಯಂತೆ ಇಂದು ನೀ ಪ್ರೀತಿ ಅರಮನೆಗೆ
ನಂಬಿರುವೇ ನಾನಿಂದು
ಕೈ ಬಿಡೆನು ಎಂದೆಂದೂ
ಜೊತೆಯಿರುವ ನಾವೆಂದೂ ಈ ಬಾಳಲಿ
|| ಹ್ಹ ಹ್ಹ ಹ್ಹ ಹ್ಹಾ…
ಈ ಸೊಗಸು ವಯಸು ಮನಸು
ಯಾರಿಗಾಗಿ ಇದು ಯಾರಿಗಾಗಿ
ಈ ಹೃದಯ ಹರೆಯ ಗೆಳೆಯ
ನಿನಗಾಗಿ…ಎಂದೂ ನಿನಗಾಗಿ
ನಿನಗಾಗಿ….ನಿನಗಾಗಿ…||
E Sogasu Vayasu song lyrics from Kannada Movie Snehada Sankole starring Srinath, Ambarish,, Lyrics penned by R N Jayagopal Sung by S P Balasubrahmanyam, S Janaki, Music Composed by G K Venkatesh, film is Directed by A Kashilingam and film is released on 1982