ಮನಸು ರಂಗಾಗಿದೆ ಇಂದು,
ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ,
ಏನೋ ಆವೇಗ..
ಬದುಕು ಇಂಪಾಗಿದೆ ಇಂದು,
ಚೆಲುವ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ..
ಏನೋ ಮಾಟ ಏನೋ ಮೋಡಿ,
ಬರುವುದೆಲ್ಲ ಬಂದೆ ಬಿಡಲಿ
ಗಗನದಾಚೆ ಬಯಲ
ತುದಿಗೂ ಲಗ್ಗೆ ಇಡುವಾ
ಯಾವುದೋ ವೇಗ, ಏನೋ ಆವೇಗ..
ಯಾವುದೋ ವೇಗ, ಏನೋ ಆವೇಗ..
ಹೂವಂಥ ನಗೆ ಮಲ್ಲಿಗೆ ಮುಡಿದವಳೇ,
ನಾ ಕೊಡುವೆ ಕಾಲೊಂದಿಗೆ
ನೀ ಕೊಟ್ಟ ಕಾಲೊಂದಿಗೆ,
ನನ್ನೊಳಗೆ ಕನಸುಗಳ ಕಣ್ತುಂಬಿದೆ
ಕತ್ತಲೆಯ ತೊಳೆದಂತೆ,
ಬೆಳಕು ನೀ ಬಾಳಿಗೆ
ಈ ನಿನ್ನ ಕಲ್ಪನೆಗೆ,
ತಾರೆಗಳ ಹೊದಿಸಿ
ಲಾಲಿಯ ನಾ ಹಾಡುವೆ
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ..
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ..
ನಿನ್ನೆದೆಯ ನಾ ಅಪ್ಪಲು,
ಈ ಹೃದಯ ನವಿಲಂತೆ
ಕುಣಿದಾಡಿತು
ಈ ಮಾತ ನೀ ಹೇಳಲು,
ತುಟಿಯ ಸನಿಹ ಬರುವಾಸೆ
ನನಗಾಯಿತು
ನೆರಳಾಗಿ ನಾನಿರುವೆ,
ಜೊತೆಯಾಗಿ ಸಾಗೋಣ
ಸಾಗುವ ಈ ದಾರಿಯಲಿ
ನೂರೆಂಟು ನೆನಪಿನ
ಬುತ್ತಿಯ ಕಟ್ಟೋಣ ಬಾ..
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ..
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ..
ಮನಸು ರಂಗಾಗಿದೆ ಇಂದು,
ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ,
ಏನೋ ಆವೇಗ..
ಮನಸು ರಂಗಾಗಿದೆ ಇಂದು,
ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ,
ಏನೋ ಆವೇಗ..
ಬದುಕು ಇಂಪಾಗಿದೆ ಇಂದು,
ಚೆಲುವ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ..
ಏನೋ ಮಾಟ ಏನೋ ಮೋಡಿ,
ಬರುವುದೆಲ್ಲ ಬಂದೆ ಬಿಡಲಿ
ಗಗನದಾಚೆ ಬಯಲ
ತುದಿಗೂ ಲಗ್ಗೆ ಇಡುವಾ
ಯಾವುದೋ ವೇಗ, ಏನೋ ಆವೇಗ..
ಯಾವುದೋ ವೇಗ, ಏನೋ ಆವೇಗ..
ಹೂವಂಥ ನಗೆ ಮಲ್ಲಿಗೆ ಮುಡಿದವಳೇ,
ನಾ ಕೊಡುವೆ ಕಾಲೊಂದಿಗೆ
ನೀ ಕೊಟ್ಟ ಕಾಲೊಂದಿಗೆ,
ನನ್ನೊಳಗೆ ಕನಸುಗಳ ಕಣ್ತುಂಬಿದೆ
ಕತ್ತಲೆಯ ತೊಳೆದಂತೆ,
ಬೆಳಕು ನೀ ಬಾಳಿಗೆ
ಈ ನಿನ್ನ ಕಲ್ಪನೆಗೆ,
ತಾರೆಗಳ ಹೊದಿಸಿ
ಲಾಲಿಯ ನಾ ಹಾಡುವೆ
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ..
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ..
ನಿನ್ನೆದೆಯ ನಾ ಅಪ್ಪಲು,
ಈ ಹೃದಯ ನವಿಲಂತೆ
ಕುಣಿದಾಡಿತು
ಈ ಮಾತ ನೀ ಹೇಳಲು,
ತುಟಿಯ ಸನಿಹ ಬರುವಾಸೆ
ನನಗಾಯಿತು
ನೆರಳಾಗಿ ನಾನಿರುವೆ,
ಜೊತೆಯಾಗಿ ಸಾಗೋಣ
ಸಾಗುವ ಈ ದಾರಿಯಲಿ
ನೂರೆಂಟು ನೆನಪಿನ
ಬುತ್ತಿಯ ಕಟ್ಟೋಣ ಬಾ..
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ..
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ..
ಮನಸು ರಂಗಾಗಿದೆ ಇಂದು,
ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ,
ಏನೋ ಆವೇಗ..
Manasu Rangagide Endu song lyrics from Kannada Movie Slum Bala starring Vijay, Shubha Poonja, Shashikumar, Lyrics penned by D Sumana Kitthur Sung by Karthik, Nanditha, Music Composed by Arjun, film is Directed by D Sumana Kitthur and film is released on 2008