-
ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ
ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ
ಆ ಚಂದ್ರ ಮರೆಯಾದ ಬಾ ನನ್ನ ತಬ್ಬಿಕೊ
ಬಿಸಿಯಾದ ತುಟಿಯಿಂದ ಮಧುವನ್ನ ನೀ ಹೀರಿಕೊ
ಬಾ ಬಾ ಪ್ರೀತಿಸು ಮದ್ದ ಏರಿಸು
ಬಾ ಬಾ ರಂಜಿಸು ಆಸೆ ತೀರಿಸು
ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ
ಕಾಡಲ್ಲಿ ಕತ್ತಲಲ್ಲಿ ಕಚಗುಳಿಯ ಆಟವಾಡು
ಕಾನನನ ರಾಣಿ ನಾನು ಸಿಂಗಿಲ್ಲದೆ ಊಟ ಮಾಡು
ಬಿಡು ಬಿಡು ಬಿಡು ಬಿಡು ಬಿಡು ಬಿಡು
ನೀ ಬಿಂಕಬಿಗುವನ್ನ
ಕೊಡು ಕೊಡು ಕೊಡು ಕೊಡು ಕೊಡು ಕೊಡು
ಒಂದಿಷ್ಟು ಸುಖವನ್ನ
ಪ್ರೀತಿಯ ಕೋಳ ಹಾಕಿ ಬಂಧಿಯಗೈವೆ ನಿನ್ನ
ಪ್ರೀತಿಯ ಕೋಳ ಹಾಕಿ ಬಂಧಿಯಗೈವೆ ನಿನ್ನ
ನೀ ಬಂದು ಸೇರೊ ನನ್ನ
ಮುಂಗೋಳಿ ಕೂಗೊ ಮುನ್ನ
ಬಾ ಬಾ ಪ್ರೀತಿಸು ಮದ್ದ ಏರಿಸು
||ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ||
ಆ
ಈ ಅಂದ ಚೆಂದವನ್ನ ನೀ ದೂರ ಮಾಡಬೇಡ
ಇಂಚಿಂಚು ಅಂಗುಲವನ್ನು ನೀ ದೂರ ದೂಡಬೇಡ
ಬಿಡು ಬಿಡು ಬಿಡು ಬಿಡು ಬಿಡು ಬಿಡು
ಈ ಎಗ್ಗುಸಿಗ್ಗನ್ನ
ಕೊಡು ಕೊಡು ಕೊಡು ಕೊಡು ಕೊಡು ಕೊಡು
ಒಂದಿಷ್ಟು ಸುಖವನ್ನ
ಕಳ್ಳಪೊಲೀಸ್ ಆಟ ಪ್ರೀತಿಲಿ ಬೇಡ ಬೇಡ
ಕಳ್ಳಪೊಲೀಸ್ ಆಟ ಪ್ರೀತಿಲಿ ಬೇಡ ಬೇಡ
ನೀ ಬಂದು ಸೇರೊ ನನ್ನ
ಮುಂಗೋಳಿ ಕೂಗೊ ಮುನ್ನ
ಬಾ ಬಾ ಪ್ರೀತಿಸು ಮದ್ದ ಏರಿಸು
||ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ||
-
ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ
ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ
ಆ ಚಂದ್ರ ಮರೆಯಾದ ಬಾ ನನ್ನ ತಬ್ಬಿಕೊ
ಬಿಸಿಯಾದ ತುಟಿಯಿಂದ ಮಧುವನ್ನ ನೀ ಹೀರಿಕೊ
ಬಾ ಬಾ ಪ್ರೀತಿಸು ಮದ್ದ ಏರಿಸು
ಬಾ ಬಾ ರಂಜಿಸು ಆಸೆ ತೀರಿಸು
ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ
ಕಾಡಲ್ಲಿ ಕತ್ತಲಲ್ಲಿ ಕಚಗುಳಿಯ ಆಟವಾಡು
ಕಾನನನ ರಾಣಿ ನಾನು ಸಿಂಗಿಲ್ಲದೆ ಊಟ ಮಾಡು
ಬಿಡು ಬಿಡು ಬಿಡು ಬಿಡು ಬಿಡು ಬಿಡು
ನೀ ಬಿಂಕಬಿಗುವನ್ನ
ಕೊಡು ಕೊಡು ಕೊಡು ಕೊಡು ಕೊಡು ಕೊಡು
ಒಂದಿಷ್ಟು ಸುಖವನ್ನ
ಪ್ರೀತಿಯ ಕೋಳ ಹಾಕಿ ಬಂಧಿಯಗೈವೆ ನಿನ್ನ
ಪ್ರೀತಿಯ ಕೋಳ ಹಾಕಿ ಬಂಧಿಯಗೈವೆ ನಿನ್ನ
ನೀ ಬಂದು ಸೇರೊ ನನ್ನ
ಮುಂಗೋಳಿ ಕೂಗೊ ಮುನ್ನ
ಬಾ ಬಾ ಪ್ರೀತಿಸು ಮದ್ದ ಏರಿಸು
||ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ||
ಆ
ಈ ಅಂದ ಚೆಂದವನ್ನ ನೀ ದೂರ ಮಾಡಬೇಡ
ಇಂಚಿಂಚು ಅಂಗುಲವನ್ನು ನೀ ದೂರ ದೂಡಬೇಡ
ಬಿಡು ಬಿಡು ಬಿಡು ಬಿಡು ಬಿಡು ಬಿಡು
ಈ ಎಗ್ಗುಸಿಗ್ಗನ್ನ
ಕೊಡು ಕೊಡು ಕೊಡು ಕೊಡು ಕೊಡು ಕೊಡು
ಒಂದಿಷ್ಟು ಸುಖವನ್ನ
ಕಳ್ಳಪೊಲೀಸ್ ಆಟ ಪ್ರೀತಿಲಿ ಬೇಡ ಬೇಡ
ಕಳ್ಳಪೊಲೀಸ್ ಆಟ ಪ್ರೀತಿಲಿ ಬೇಡ ಬೇಡ
ನೀ ಬಂದು ಸೇರೊ ನನ್ನ
ಮುಂಗೋಳಿ ಕೂಗೊ ಮುನ್ನ
ಬಾ ಬಾ ಪ್ರೀತಿಸು ಮದ್ದ ಏರಿಸು
||ನಿನ್ನ ನಾ ಹುಡುಕಿ ಬಂದೆ
ನನ್ನನೆ ನಿನಗೆ ತಂದೆ||
Ninna Naa song lyrics from Kannada Movie Sikkapatte Ishtapatte starring Namitha, Shravanth, Kiran Rathod, Lyrics penned by Shree Chandru Sung by Chaithra, Music Composed by Karthik Bhoopathiraja, film is Directed by P Harirajan and film is released on 2016