ಇಲ್ಲಿ ಯಾರು ನಿನ್ನವರಲ್ಲ
ಹುಟ್ಟೋವಾಗ ತಂದೆ ತಾಯಿ ಬೆಳೆಯೋವಾಗ ಅಣ್ಣ ತಂಗಿ
ಹುಟ್ಟೋವಾಗ ತಂದೆ ತಾಯಿ ಬೆಳೆಯೋವಾಗ ಅಣ್ಣ ತಂಗಿ
ಬದುಕೋವಾಗ ಬಂಧು ಬಳಗ
ಕೆಟ್ಟೋದಾಗ ಜಗ ಬಿಟ್ಟೋದಾಗ
ಕೆಟ್ಟೋದಾಗ ಜಗ ಬಿಟ್ಟೋದಾಗ
ಯಾರು ನಿನ್ನವರಲ್ಲ……..
ಇಲ್ಲಿ ಯಾರು ನಮ್ಮವರಲ್ಲ……..
ಇರೋವಾಗ ಜೀವ ಇರೋವಾಗ
ಜಗಳ ಕದನ ಎಲ್ಲ ಉಂಟು
ಇರೋವಾಗ ಜೀವ ಇರೋವಾಗ
ಜಗಳ ಕದನ ಎಲ್ಲ ಉಂಟು
ಹೋಗೋವಾಗ ಬಿಟ್ಟು ಹೋಗೋವಾಗ
ಮಾತಾಡೋಕೆ ಸಾಧ್ಯ ಎಲ್ಲುಂಟು
ತಿನ್ನೋವಾಗ ಕಿತ್ತು ತಿನ್ನೋವಾಗ
ತುಂಬಿದ ಮೈ ಕೈ ನೋಡೊವಾಗ
ತಿನ್ನೋವಾಗ ಕಿತ್ತು ತಿನ್ನೋವಾಗ
ತುಂಬಿದ ಮೈ ಕೈ ನೋಡೊವಾಗ
ಕೆಟ್ಟ ಮನಸ್ಸಿಗೆ ಎಲ್ಲೆ ಎಲ್ಲುಂಟು
ಮಾನವತೆಗೆ ಬೆಲೆ ಎಲ್ಲುಂಟು
ಕೆಟ್ಟ ಮನಸ್ಸಿಗೆ ಎಲ್ಲೆ ಎಲ್ಲುಂಟು
ಮಾನವತೆಗೆ ಬೆಲೆ ಎಲ್ಲುಂಟು
ಯಾರು ನಿನ್ನವರಲ್ಲ……..
ಇಲ್ಲಿ ಯಾರು ನಮ್ಮವರಲ್ಲ……..
ಸಾಕೊ ಹೊಣೆಯ ಮರೆತರೆ
ಸಲಹೊ ಜೀವನೆ ಮಣ್ಣಾದರೆ
ಸಾಕೊ ಹೊಣೆಯ ಮರೆತರೆ
ಸಲಹೊ ಜೀವನೆ ಮಣ್ಣಾದರೆ
ತಿನ್ನೊ ಅನ್ನ ಕಲ್ಲಾದರೆ
ನೋಡೊ ನೋಟ ಕೀಳಾದರೆ
ತುಳಿಯೊ ಹಾದಿ ಮುಳ್ಳಾದರೆ
ಯಾರು ನಿನ್ನವರಲ್ಲ……..
ತುಳಿಯೊ ಹಾದಿ ಮುಳ್ಳಾದರೆ
ಯಾರು ನಿನ್ನವರಲ್ಲ……..
ಓ ಮನುಜ ಈ ಭುವಿಯಲಿ ಯಾರು ಶಾಶ್ವತರಲ್ಲ
ಓ ಮನುಜ ಈ ಭುವಿಯಲಿ ಯಾರು ಶಾಶ್ವತರಲ್ಲ
ಯಾರು ಶಾಶ್ವತರಲ್ಲ
ಇಲ್ಲಿ ಯಾರು ನಿನ್ನವರಲ್ಲ
ಹುಟ್ಟೋವಾಗ ತಂದೆ ತಾಯಿ ಬೆಳೆಯೋವಾಗ ಅಣ್ಣ ತಂಗಿ
ಹುಟ್ಟೋವಾಗ ತಂದೆ ತಾಯಿ ಬೆಳೆಯೋವಾಗ ಅಣ್ಣ ತಂಗಿ
ಬದುಕೋವಾಗ ಬಂಧು ಬಳಗ
ಕೆಟ್ಟೋದಾಗ ಜಗ ಬಿಟ್ಟೋದಾಗ
ಕೆಟ್ಟೋದಾಗ ಜಗ ಬಿಟ್ಟೋದಾಗ
ಯಾರು ನಿನ್ನವರಲ್ಲ……..
ಇಲ್ಲಿ ಯಾರು ನಮ್ಮವರಲ್ಲ……..
ಇರೋವಾಗ ಜೀವ ಇರೋವಾಗ
ಜಗಳ ಕದನ ಎಲ್ಲ ಉಂಟು
ಇರೋವಾಗ ಜೀವ ಇರೋವಾಗ
ಜಗಳ ಕದನ ಎಲ್ಲ ಉಂಟು
ಹೋಗೋವಾಗ ಬಿಟ್ಟು ಹೋಗೋವಾಗ
ಮಾತಾಡೋಕೆ ಸಾಧ್ಯ ಎಲ್ಲುಂಟು
ತಿನ್ನೋವಾಗ ಕಿತ್ತು ತಿನ್ನೋವಾಗ
ತುಂಬಿದ ಮೈ ಕೈ ನೋಡೊವಾಗ
ತಿನ್ನೋವಾಗ ಕಿತ್ತು ತಿನ್ನೋವಾಗ
ತುಂಬಿದ ಮೈ ಕೈ ನೋಡೊವಾಗ
ಕೆಟ್ಟ ಮನಸ್ಸಿಗೆ ಎಲ್ಲೆ ಎಲ್ಲುಂಟು
ಮಾನವತೆಗೆ ಬೆಲೆ ಎಲ್ಲುಂಟು
ಕೆಟ್ಟ ಮನಸ್ಸಿಗೆ ಎಲ್ಲೆ ಎಲ್ಲುಂಟು
ಮಾನವತೆಗೆ ಬೆಲೆ ಎಲ್ಲುಂಟು
ಯಾರು ನಿನ್ನವರಲ್ಲ……..
ಇಲ್ಲಿ ಯಾರು ನಮ್ಮವರಲ್ಲ……..
ಸಾಕೊ ಹೊಣೆಯ ಮರೆತರೆ
ಸಲಹೊ ಜೀವನೆ ಮಣ್ಣಾದರೆ
ಸಾಕೊ ಹೊಣೆಯ ಮರೆತರೆ
ಸಲಹೊ ಜೀವನೆ ಮಣ್ಣಾದರೆ
ತಿನ್ನೊ ಅನ್ನ ಕಲ್ಲಾದರೆ
ನೋಡೊ ನೋಟ ಕೀಳಾದರೆ
ತುಳಿಯೊ ಹಾದಿ ಮುಳ್ಳಾದರೆ
ಯಾರು ನಿನ್ನವರಲ್ಲ……..
ತುಳಿಯೊ ಹಾದಿ ಮುಳ್ಳಾದರೆ
ಯಾರು ನಿನ್ನವರಲ್ಲ……..
ಓ ಮನುಜ ಈ ಭುವಿಯಲಿ ಯಾರು ಶಾಶ್ವತರಲ್ಲ
ಓ ಮನುಜ ಈ ಭುವಿಯಲಿ ಯಾರು ಶಾಶ್ವತರಲ್ಲ
ಯಾರು ಶಾಶ್ವತರಲ್ಲ
Yaaru Ninnavaralla song lyrics from Kannada Movie Siddha Ganga starring Master Manoj, Thanmayi, Ravichethan, Lyrics penned by Sathyalingaraju Sung by Picchalli Srinivas, Music Composed by Picchalli Srinivas, film is Directed by G Murthy and film is released on 2012