ಸಂತೋಷದಿಂದ ಹಾಡುವೆ ಗೀತೆ
ಸಂತೋಷದಿಂದ ಹಾಡುವೆ ಗೀತೆ
ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ
ಸ್ನೇಹ ತಂದ ಮಿಲನದಾ ಕಥೆ
|| ಸಂತೋಷದಿಂದ ಹಾಡುವೆ ಗೀತೆ…||
ಜೀವ ಭಾವದ ಅನುರಾಗ
ಹಾಲೊಳು ಜೇನು ಬೆರೆತಂತೆ
ದೇಹ ಪ್ರಾಣದ ಒಡನಾಟ
ಹೂವೊಳು ಗಂಧ ಇರುವಂತೆ
ಬೆಸೆದ ಬಾಂಧವ್ಯ ಬಿಡದಂತೆ
ಒಲುಮೆ ಮಾಧುರ್ಯ ಮಿಡಿದಂತೆ
ಚಿರ ಪ್ರೇಮ ಹಾರೈಸಿ ಹಾಡಿದೆ
|| ಸಂತೋಷದಿಂದ ಹಾಡುವೆ ಗೀತೆ
ಸಂತೋಷದಿಂದ ಹಾಡುವೆ ಗೀತೆ
ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ
ಸ್ನೇಹ ತಂದ ಮಿಲನದಾ ಕಥೆ…
ಸಂತೋಷದಿಂದ ಹಾಡುವೆ ಗೀತೆ….||
ಸ್ನೇಹ ಸಂಗದಾ ಸಿರಿಗಂಗೆ
ಸಾಗುತ ಮುಂದೆ ಹರಿದಂತೆ
ಮೋಹ ಮಿಂಚಿನ ಕುಡಿನೋಟ
ಪ್ರೀತಿಯ ಮನ ತಾ ಕರೆದಂತೆ
ಅರಳಿ ಹೂವೊಂದು ನಗುವಂತೆ
ಸುಖದ ಸೌಭಾಗ್ಯ ಬಿರಿದಂತೆ
ನಿಜ ಸ್ನೇಹ ಒಂದಾಗಿ ಹಾಡಿದೆ
|| ಸಂತೋಷದಿಂದ ಹಾಡುವೆ ಗೀತೆ
ಸಂತೋಷದಿಂದ ಹಾಡುವೆ ಗೀತೆ
ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ
ಸ್ನೇಹ ತಂದ ಮಿಲನದಾ ಕಥೆ…
ಸಂತೋಷದಿಂದ ಹಾಡುವೆ ಗೀತೆ….||
ಭೂಮಿ ಬಾನಿನ ಸೆಳೆದಾಟ
ಪ್ರೀತಿಗೆ ವಿರಹದ ಉಸಿರಂತೆ
ಗಂಡ ಹೆಂಡಿರ ಸರಿ ಜೋಡಿ
ರಾಗಕೆ ತಾನದಾ ಜೊತೆಯಂತೆ
ಹಗಲು ಇರುಳನು ಸೆಳೆದಂತೆ
ಬೆಳಕು ನೆರಳನು ಕೊಡುವಂತೆ
ಈ ನಲ್ಮೆ ಕಣ್ತಂಬಿ ಹಾಡಿದೆ
ಈ ಬಂಧ ಎಂದೆಂದೂ ಕಾಡಿದೆ
|| ಸಂತೋಷದಿಂದ ಹಾಡುವೆ ಗೀತೆ
ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ
ಸ್ನೇಹ ತಂದ ಮಿಲನದಾ ಕಥೆ…
ಲಾಲಾಲಾಲಾ…ಲಾಲಾಲಾಲಾ….
ಲಾಲಾಲಾಲಾ…ಲಾಲಾಲಾಲಾ….||
ಸಂತೋಷದಿಂದ ಹಾಡುವೆ ಗೀತೆ
ಸಂತೋಷದಿಂದ ಹಾಡುವೆ ಗೀತೆ
ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ
ಸ್ನೇಹ ತಂದ ಮಿಲನದಾ ಕಥೆ
|| ಸಂತೋಷದಿಂದ ಹಾಡುವೆ ಗೀತೆ…||
ಜೀವ ಭಾವದ ಅನುರಾಗ
ಹಾಲೊಳು ಜೇನು ಬೆರೆತಂತೆ
ದೇಹ ಪ್ರಾಣದ ಒಡನಾಟ
ಹೂವೊಳು ಗಂಧ ಇರುವಂತೆ
ಬೆಸೆದ ಬಾಂಧವ್ಯ ಬಿಡದಂತೆ
ಒಲುಮೆ ಮಾಧುರ್ಯ ಮಿಡಿದಂತೆ
ಚಿರ ಪ್ರೇಮ ಹಾರೈಸಿ ಹಾಡಿದೆ
|| ಸಂತೋಷದಿಂದ ಹಾಡುವೆ ಗೀತೆ
ಸಂತೋಷದಿಂದ ಹಾಡುವೆ ಗೀತೆ
ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ
ಸ್ನೇಹ ತಂದ ಮಿಲನದಾ ಕಥೆ…
ಸಂತೋಷದಿಂದ ಹಾಡುವೆ ಗೀತೆ….||
ಸ್ನೇಹ ಸಂಗದಾ ಸಿರಿಗಂಗೆ
ಸಾಗುತ ಮುಂದೆ ಹರಿದಂತೆ
ಮೋಹ ಮಿಂಚಿನ ಕುಡಿನೋಟ
ಪ್ರೀತಿಯ ಮನ ತಾ ಕರೆದಂತೆ
ಅರಳಿ ಹೂವೊಂದು ನಗುವಂತೆ
ಸುಖದ ಸೌಭಾಗ್ಯ ಬಿರಿದಂತೆ
ನಿಜ ಸ್ನೇಹ ಒಂದಾಗಿ ಹಾಡಿದೆ
|| ಸಂತೋಷದಿಂದ ಹಾಡುವೆ ಗೀತೆ
ಸಂತೋಷದಿಂದ ಹಾಡುವೆ ಗೀತೆ
ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ
ಸ್ನೇಹ ತಂದ ಮಿಲನದಾ ಕಥೆ…
ಸಂತೋಷದಿಂದ ಹಾಡುವೆ ಗೀತೆ….||
ಭೂಮಿ ಬಾನಿನ ಸೆಳೆದಾಟ
ಪ್ರೀತಿಗೆ ವಿರಹದ ಉಸಿರಂತೆ
ಗಂಡ ಹೆಂಡಿರ ಸರಿ ಜೋಡಿ
ರಾಗಕೆ ತಾನದಾ ಜೊತೆಯಂತೆ
ಹಗಲು ಇರುಳನು ಸೆಳೆದಂತೆ
ಬೆಳಕು ನೆರಳನು ಕೊಡುವಂತೆ
ಈ ನಲ್ಮೆ ಕಣ್ತಂಬಿ ಹಾಡಿದೆ
ಈ ಬಂಧ ಎಂದೆಂದೂ ಕಾಡಿದೆ
|| ಸಂತೋಷದಿಂದ ಹಾಡುವೆ ಗೀತೆ
ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ
ಸ್ನೇಹ ತಂದ ಮಿಲನದಾ ಕಥೆ…
ಲಾಲಾಲಾಲಾ…ಲಾಲಾಲಾಲಾ….
ಲಾಲಾಲಾಲಾ…ಲಾಲಾಲಾಲಾ….||
Santhosa Haduve Geethe song lyrics from Kannada Movie Shwetha Gulabi starring Ananthnag, Lokesh,, Lyrics penned by Doddarange Gowda Sung by S P Balasubrahmanyam, Jayachandran, Vani Jairam, Music Composed by Kalyan-Venkatesh, film is Directed by K V Jayaram and film is released on 1985