Hubballiyinda Haaribanda Lyrics

ಹುಬ್ಬಳ್ಳಿಯಿಂದ ಹಾರಿ ಬಂದ Lyrics

in Shumbha Nishumbha

in ಶುಂಭ ನಿಶುಂಭ

LYRIC

Song Details Page after Lyrice

ಹೋಯ್ 
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿನೊ
ಜೋಡಿಯು ಬೇಕಾಗೈತೇ .. 
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿನೊ
ಜೋಡಿಯು ಬೇಕಾಗೈತೇ .. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ.. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ..
ಚೆನ್ನ ನಿನ್ನ ಅಂದ ಕಂಡು ಮೆಚ್ಚಿ ಬಂದೆ ನಾ 
ಹೋಯ್ 
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿನೊ
ಜೋಡಿಯು ಬೇಕಾಗೈತೇ .. 
 
ಹೇ... ಮೂಗುತ್ತಿ ಮುಂಭಾರ ಜಡೆ ಬಿಲ್ಲೆ ಹಿಂಭಾರ
ಬಲು ಭಾರ ಯೌವ್ವನ 
ಹದಿನಾರು ಬಂದಾಗ ನೆಟ್ಟುಗಿರು ತಂದಾಗ
ಬಲು ಕಷ್ಟ ಜೀವನ 
ತುಟಿಯಲ್ಲಿ ಜೇನುಂಟು ಮಾತಲ್ಲಿ ಮಧುವುಂಟು
ಮಿಂಚುಂಟು ಕಣ್ಣಲೀ.. 
ಹೊಸದಾದ ನೂರೆಂಟು ಸವಿಯಾದ ಕಥೆಯುಂಟು
ನಿನಗಾಗೇ ನನ್ನಲೀ 
ವಯಸ್ಸಿದೆ.. ಸೊಗಸಿದೆ.. ವಯಸ್ಸಿದೆ.. ಸೊಗಸಿದೆ..
ಮನಸ್ಸಿದೆ ನಿಂಗಾಗಿ
 
||ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿ ನಾ ಜೋಡಿಯು ಬೇಕಾಗೈತೇ .. ||
 
.. ತಂಗಾಳಿ ಬೀಸೈತೆ ಕಾಲ್ಗೆಜ್ಜೆ ಕರದೈತೆ
ಹಾರೋಕೆ ಮನಸಾಗೈತೇ... 
ಏಕಾಂತ ಸಾಕಾಗಿ ಸಂಗಾತಿ ಬೇಕಾಗಿ
ಜೀವ ಸೋತೋಗೈತೇ... 
ಕುಡಿ ಮೀಸೆ ಹಮ್ಮೀರ ಮೈ ಕಟ್ಟಿನ್ ಸರದಾರ
ನನ್ನಾಸೆ ನಿನ್ನ ಮೇಲೈತೇ...  
ಮುತ್ತಂಥ ಮಾವಯ್ಯ ನನ್ನತ್ತ ಬಾರಯ್ಯ..
ಮನಸ್ಸೆಂದು ಹುಚ್ಚಾಗೈತೇ ... 
ಸಮಯವು ಸರಸಕೆ 
ಸಮಯವು ಸರಸಕೆ ರಸಿಕನೇ ಬಾ ಬಾರಾ      
 
||ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ .. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ..
ಚೆನ್ನ ನಿನ್ನ ಅಂದ ಕಂಡು ಮೆಚ್ಚಿ ಬಂದೆ ನಾ ||
ಹೋಯ್ 
||ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿ ನ ಜೋಡಿಯು ಬೇಕಾಗೈತೇ .. ||

ಹೋಯ್ 
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿನೊ
ಜೋಡಿಯು ಬೇಕಾಗೈತೇ .. 
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿನೊ
ಜೋಡಿಯು ಬೇಕಾಗೈತೇ .. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ.. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ..
ಚೆನ್ನ ನಿನ್ನ ಅಂದ ಕಂಡು ಮೆಚ್ಚಿ ಬಂದೆ ನಾ 
ಹೋಯ್ 
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿನೊ
ಜೋಡಿಯು ಬೇಕಾಗೈತೇ .. 
 
ಹೇ... ಮೂಗುತ್ತಿ ಮುಂಭಾರ ಜಡೆ ಬಿಲ್ಲೆ ಹಿಂಭಾರ
ಬಲು ಭಾರ ಯೌವ್ವನ 
ಹದಿನಾರು ಬಂದಾಗ ನೆಟ್ಟುಗಿರು ತಂದಾಗ
ಬಲು ಕಷ್ಟ ಜೀವನ 
ತುಟಿಯಲ್ಲಿ ಜೇನುಂಟು ಮಾತಲ್ಲಿ ಮಧುವುಂಟು
ಮಿಂಚುಂಟು ಕಣ್ಣಲೀ.. 
ಹೊಸದಾದ ನೂರೆಂಟು ಸವಿಯಾದ ಕಥೆಯುಂಟು
ನಿನಗಾಗೇ ನನ್ನಲೀ 
ವಯಸ್ಸಿದೆ.. ಸೊಗಸಿದೆ.. ವಯಸ್ಸಿದೆ.. ಸೊಗಸಿದೆ..
ಮನಸ್ಸಿದೆ ನಿಂಗಾಗಿ
 
||ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿ ನಾ ಜೋಡಿಯು ಬೇಕಾಗೈತೇ .. ||
 
.. ತಂಗಾಳಿ ಬೀಸೈತೆ ಕಾಲ್ಗೆಜ್ಜೆ ಕರದೈತೆ
ಹಾರೋಕೆ ಮನಸಾಗೈತೇ... 
ಏಕಾಂತ ಸಾಕಾಗಿ ಸಂಗಾತಿ ಬೇಕಾಗಿ
ಜೀವ ಸೋತೋಗೈತೇ... 
ಕುಡಿ ಮೀಸೆ ಹಮ್ಮೀರ ಮೈ ಕಟ್ಟಿನ್ ಸರದಾರ
ನನ್ನಾಸೆ ನಿನ್ನ ಮೇಲೈತೇ...  
ಮುತ್ತಂಥ ಮಾವಯ್ಯ ನನ್ನತ್ತ ಬಾರಯ್ಯ..
ಮನಸ್ಸೆಂದು ಹುಚ್ಚಾಗೈತೇ ... 
ಸಮಯವು ಸರಸಕೆ 
ಸಮಯವು ಸರಸಕೆ ರಸಿಕನೇ ಬಾ ಬಾರಾ      
 
||ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿ ನಾ
ಜೋಡಿಯು ಬೇಕಾಗೈತೇ .. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ..
ಚೆನ್ನ ನಿನ್ನ ಅಂದ ಕಂಡು ಮೆಚ್ಚಿ ಬಂದೆ ನಾ ||
ಹೋಯ್ 
||ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿ ನ ಜೋಡಿಯು ಬೇಕಾಗೈತೇ .. ||

Hubballiyinda Haaribanda song lyrics from Kannada Movie Shumbha Nishumbha starring M V Vasudeva Rao, Ramachandra, Ranadheer, Lyrics penned by R N Jayagopal Sung by P Susheela, Music Composed by Upendra Kumar, film is Directed by Asrar and film is released on 1980
Song Details Page Title
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Singers:

P Susheela

0
ಗಾಯಕರು:

ಪಿ.ಸುಶೀಲಾ

Director:

Asrar

ನಿರ್ದೇಶಕ:

ಅಸ್ರಾರ್

Music Director:

Upendra Kumar

ಸಂಗೀತ ನಿರ್ದೇಶಕ:

ಉಪೇಂದ್ರ ಕುಮಾರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ