Jeevanavella Naa Haaduve Lyrics

ಜೀವನವೆಲ್ಲವು ನಾ ಹಾಡುವೆ Lyrics

in Shrungara Kavya

in ಶೃಂಗಾರ ಕಾವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ

||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ||
||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ||
 
 
ಮಧುರ ಮಧುರವೀ ಕನ್ನಡನಾಡ
ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವ
ಕರುಣೆ ನಾಡಿಗಿದು ಜೀವ
ಇಲ್ಲಿ ಬಾನಾಡಿ ನುಡಿಯುವ ಸ್ವರವೇ
ನನ್ನ ಪದವಾಗಿದೆ......... ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ
ನನ್ನ ಪದ ಸೇರಿದೆ
ಧರಣಿ ಆಕಾಶ ಸೇರಿಸೊ ಆವೇಶ
ಧರಣಿ ಆಕಾಶ ಸೇರಿಸೊ ಆವೇಶ
ತರುವ ಕಸ್ತೂರಿ ಜನ ನನ್ನವರು

||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ||
 
||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ||

ಚೆಲುವೆ ಚೆಲುವೆ ಈ ಕೊಡಗಿನ ನಾರಿ
ಚೆಲುವಿಗಿವಳೇ ಸರಿಸಾಟಿ . . ಆಹಾ... ಓಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ
ಇವಳಿಗ್ಯಾರು ಪೈಪೋಟಿ ....
ಆಹಹ .... ಓಹೋಹೋ
ಇಂಥ ಊರಲ್ಲಿ ಲಭಿಸಿದ ಸ್ನೇಹ
ಸ್ವರ್ಗ ಸನ್ಮಾನವೊ...... ಹೋ
ಇಂಥ ಊರಲ್ಲಿ ಫಲಿಸಿದ
ಪ್ರೇಮ ಧೈವ ಸಾಕಾರವೋ.......
ಧರಣಿ ಆಕಾಶ ಸೇರಿಸೊ ಆವೇಶ
ಧರಣಿ ಆಕಾಶ ಸೇರಿಸೊ ಆವೇಶ
ತರುವ ಕಸ್ತೂರಿ ಜನ ನನ್ನವರು

||ಜೀವನವೆಲ್ಲವು ನಾ ಹಾಡುವೆ
ಹಾಡಿನ ಗುಂಗಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ||

||ಜೀವನವೆಲ್ಲವು ನಾ ಹಾಡುವೆ
ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ||
 
||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ||

-
ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ

||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ||
||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ||
 
 
ಮಧುರ ಮಧುರವೀ ಕನ್ನಡನಾಡ
ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವ
ಕರುಣೆ ನಾಡಿಗಿದು ಜೀವ
ಇಲ್ಲಿ ಬಾನಾಡಿ ನುಡಿಯುವ ಸ್ವರವೇ
ನನ್ನ ಪದವಾಗಿದೆ......... ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ
ನನ್ನ ಪದ ಸೇರಿದೆ
ಧರಣಿ ಆಕಾಶ ಸೇರಿಸೊ ಆವೇಶ
ಧರಣಿ ಆಕಾಶ ಸೇರಿಸೊ ಆವೇಶ
ತರುವ ಕಸ್ತೂರಿ ಜನ ನನ್ನವರು

||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ||
 
||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ||

ಚೆಲುವೆ ಚೆಲುವೆ ಈ ಕೊಡಗಿನ ನಾರಿ
ಚೆಲುವಿಗಿವಳೇ ಸರಿಸಾಟಿ . . ಆಹಾ... ಓಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ
ಇವಳಿಗ್ಯಾರು ಪೈಪೋಟಿ ....
ಆಹಹ .... ಓಹೋಹೋ
ಇಂಥ ಊರಲ್ಲಿ ಲಭಿಸಿದ ಸ್ನೇಹ
ಸ್ವರ್ಗ ಸನ್ಮಾನವೊ...... ಹೋ
ಇಂಥ ಊರಲ್ಲಿ ಫಲಿಸಿದ
ಪ್ರೇಮ ಧೈವ ಸಾಕಾರವೋ.......
ಧರಣಿ ಆಕಾಶ ಸೇರಿಸೊ ಆವೇಶ
ಧರಣಿ ಆಕಾಶ ಸೇರಿಸೊ ಆವೇಶ
ತರುವ ಕಸ್ತೂರಿ ಜನ ನನ್ನವರು

||ಜೀವನವೆಲ್ಲವು ನಾ ಹಾಡುವೆ
ಹಾಡಿನ ಗುಂಗಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ||

||ಜೀವನವೆಲ್ಲವು ನಾ ಹಾಡುವೆ
ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೆ||
 
||ಜೀವನವೆಲ್ಲವು ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ||

Jeevanavella Naa Haaduve song lyrics from Kannada Movie Shrungara Kavya starring Raghuveer, Sindhu, Ashok Rao, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Mahendar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ