ಕಣ್ಣಂಚಿನ ಹನಿ ಹೇಳುವ ಕಥೆ ಯಾರಿಗು ಬೇಕಿಲ್ಲ
ಈ ಮನಸ್ಸನು ಸುಡೊ ಬೆಂಕಿಯು ನನಗಷ್ಟೆ ಬದುಕೆಲ್ಲ…..
ಏಕಾಂತದ ಈ ಜೀವಕೆ ಬರಿ ನೋವಿನ ನೆರಳಿದೆಯ
ನನ್ನ ನಂಬಿಕೆಗೆ ಈ ಮೋಸವು ಸರಿಯಾದ ಉಡುಗೊರೆಯ
ಏನಾದರು ಹೇಗಿದ್ದರು ಕತ್ತಲೆ ಈ ಬದುಕು
ಗುರಿ ಇಲ್ಲದೆ ದಾರಿ ತಪ್ಪಿದೆ ಎಂತ ಪಾಡಿದು ಏಕಿದು
ಕೊನೆಕಾಣದ ಸಂದೇಶವು ನಗುವನ್ನು ನುಂಗಿದೆ
ಏಕಾಂತದ ಈ ಜೀವಕೆ ಬರಿ ನೋವಿನ ನೆರಳಿದೆಯ
ನನ್ನ ನಂಬಿಕೆಗೆ ಈ ಮೋಸವು ಸರಿಯಾದ ಉಡುಗೊರೆಯ
ಏನಾದರು ಹೇಗಿದ್ದರು ಕತ್ತಲೆ ಈ ಬದುಕು
ಕಣ್ಣಂಚಿನ ಹನಿ ಹೇಳುವ ಕಥೆ ಯಾರಿಗು ಬೇಕಿಲ್ಲ
ಈ ಮನಸ್ಸನು ಸುಡೊ ಬೆಂಕಿಯು ನನಗಷ್ಟೆ ಬದುಕೆಲ್ಲ…..
ಏಕಾಂತದ ಈ ಜೀವಕೆ ಬರಿ ನೋವಿನ ನೆರಳಿದೆಯ
ನನ್ನ ನಂಬಿಕೆಗೆ ಈ ಮೋಸವು ಸರಿಯಾದ ಉಡುಗೊರೆಯ
ಏನಾದರು ಹೇಗಿದ್ದರು ಕತ್ತಲೆ ಈ ಬದುಕು
ಗುರಿ ಇಲ್ಲದೆ ದಾರಿ ತಪ್ಪಿದೆ ಎಂತ ಪಾಡಿದು ಏಕಿದು
ಕೊನೆಕಾಣದ ಸಂದೇಶವು ನಗುವನ್ನು ನುಂಗಿದೆ
ಏಕಾಂತದ ಈ ಜೀವಕೆ ಬರಿ ನೋವಿನ ನೆರಳಿದೆಯ
ನನ್ನ ನಂಬಿಕೆಗೆ ಈ ಮೋಸವು ಸರಿಯಾದ ಉಡುಗೊರೆಯ
ಏನಾದರು ಹೇಗಿದ್ದರು ಕತ್ತಲೆ ಈ ಬದುಕು