ಗುರುದೇವೋ.. ಮಹಾದೇವೋ...
ಗುರುದೇವ ಸದಾಶಿವಃ .. ಆಆಆ
ಗುರು ಸಾಕ್ಷಾತ ಪರಬ್ರಹ್ಮ..
ತಸ್ಮೈ ಶ್ರೀ ಗುರುವೇ ನಮಃ ....
ಗುರುವೇ ನಮಃ ....
ಗುರುವೇ ನಮಃ ....
ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ..
ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ..
ಭಕುತ ಜೀವಿ ಸುರ ಜೇನು
ಪರ ಮುಕುತಿ ಜೀವ ಸವಿ ಜೇನು
ಭಕುತ ಜೀವಿ ಸುರ ಜೇನು
ಪರ ಮುಕುತಿ ಜೀವ ಸವಿ ಜೇನು
ಸಕಲ ಲೋಕದ ಭಾನು...
ಹಾದಿಯನು ತೆರೆಯುತ.. ನೀನು
ಸಕಲ ಲೋಕದ ಭಾನು...
ಹಾದಿಯನು ತೆರೆಯುತ.. ನೀನು
||ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ..||
ಪಠಣದಿ ತವ ಶಿವನಾಮವೂ ಇರಲಿ....
ಪಠಣದಿ ತವ ಶಿವನಾಮವೂ ಇರಲಿ....
ನಯನದೇ ತವ ಶಿವಮೂರ್ತಿಯು ಇರಲಿ
ಮನದಲಿ ತವ ಶಿವ ಚಿಂತನೆ ಇರಲಿ ..
ಮನದಲಿ ತವ ಶಿವ ಚಿಂತನೆ ಇರಲಿ ..
ಕಿವಿಯಲಿ ತವ ಶಿವ ಚರಿತೆಯು ಇರಲಿ ..
||ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ.. ||
||ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ.. ||
ಗುರುದೇವೋ.. ಮಹಾದೇವೋ...
ಗುರುದೇವ ಸದಾಶಿವಃ .. ಆಆಆ
ಗುರು ಸಾಕ್ಷಾತ ಪರಬ್ರಹ್ಮ..
ತಸ್ಮೈ ಶ್ರೀ ಗುರುವೇ ನಮಃ ....
ಗುರುವೇ ನಮಃ ....
ಗುರುವೇ ನಮಃ ....
ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ..
ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ..
ಭಕುತ ಜೀವಿ ಸುರ ಜೇನು
ಪರ ಮುಕುತಿ ಜೀವ ಸವಿ ಜೇನು
ಭಕುತ ಜೀವಿ ಸುರ ಜೇನು
ಪರ ಮುಕುತಿ ಜೀವ ಸವಿ ಜೇನು
ಸಕಲ ಲೋಕದ ಭಾನು...
ಹಾದಿಯನು ತೆರೆಯುತ.. ನೀನು
ಸಕಲ ಲೋಕದ ಭಾನು...
ಹಾದಿಯನು ತೆರೆಯುತ.. ನೀನು
||ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ..||
ಪಠಣದಿ ತವ ಶಿವನಾಮವೂ ಇರಲಿ....
ಪಠಣದಿ ತವ ಶಿವನಾಮವೂ ಇರಲಿ....
ನಯನದೇ ತವ ಶಿವಮೂರ್ತಿಯು ಇರಲಿ
ಮನದಲಿ ತವ ಶಿವ ಚಿಂತನೆ ಇರಲಿ ..
ಮನದಲಿ ತವ ಶಿವ ಚಿಂತನೆ ಇರಲಿ ..
ಕಿವಿಯಲಿ ತವ ಶಿವ ಚರಿತೆಯು ಇರಲಿ ..
||ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ.. ||
||ಪರಮ ಜ್ಞಾನವರ ಜ್ಯೋತಿ ನೀನು
ಶಿವನೇ ಓಂಕಾರ..
ದೇವ ಶಿವನೇ ಓಂಕಾರ.. ||