-
ಅಪ್ಪ ಅಮ್ಮ ಬೇಡ ಅಂದರು
ಲಲಲಲಲಲಲ
ಬೀಗಹಾಕಿ ಕಾದು ಕುಂತರು
ಲಲಲಲಲಲಲ
ಮನೆಯ ಬಿಟ್ಟು ಬಂತು ಮನಸ್ಸು ಓ ಓ ಓ ಓ........
ಪ್ರೀತಿ ಮಾಡದಂತೂ ಮನಸು ಓ ಓ ಓ ಓ........
ಕದ್ದುಕದ್ದು ಸೇರೋ ಪ್ರೇಮ..... ಆ ಆ ಆ ಆ ಆ.......
ರೋಮಾಂಚನ ರೋಮಾಂಚನ
ರೋಮಾಂಚನ...... ಆ ಆ ಆ ಆ ಆ
ಅತ್ತೆ ಮಾವ ಬೇಡ ಅಂದರೂ
ಲಲಲಲಲಲಲ
ಬೀಗಹಾಕಿ ಕಾದು ಕುಂತರು
ಲಲಲಲಲ ಲಲ್ಲ
ಮನೆಯ ಬಿಟ್ಟು ಬಂತು ಮನಸು... ಓ ಓ ಓ ಓ
ಪ್ರೀತಿ ಮಾಡದಂತೂ ಮನಸು ಓ ಓ ಓ ಓ........
ಕದ್ದುಕದ್ದು ಸೇರೋ ಪ್ರೇಮ......
ರೋಮಾಂಚನ ರೋಮಾಂಚನ
ರೋಮಾಂಚನ...... ಆ ಆ ಆ ಆ ಆ
ಪ್ರೀತಿ ತುಂಬ ಕಷ್ಟ ಅಂದರು
ಕಲ್ಲು ಮುಳ್ಳು ದಾರಿ ಅಂದರು
ನೋಡೇ ಬಿಡುವ ಎಂದು ಹೊರಟಿದೆ
ಈ ಈ ಈ. . . ಮನಸ್ಸು. . .
ಪ್ರೀತಿ ಒಂದು ಹುಚ್ಚು ಅಂದರು
ಹುಚ್ಚು ಬಿಟ್ಟು ಹೋಗದೆಂದರು....
ನೋಡೇ ಬಿಡುವ ಎಂದು ಹೊರಟಿದೆ.....
ಈ ಈ ಈ. . . ಮನಸ್ಸು. . .
ತೆರೆಯೋ, ಮರೆಯೋ, ಸೆರೆಯೋ
ಹೊಳೆಯೋ ನಮ್ಮ ಕನಸು ನಮಗೆ ಸೊಗಸು
ಸಸ ಗರಿಗರ ಸಸಸ ಪನಿ ಮಮ
ಕದ್ದುಕದ್ದು ಸೇರೋ ಪ್ರೇಮ......
ರೋಮಾಂಚನ ರೋಮಾಂಚನ
ರೋಮಾಂಚನ.....ಆ ಆ ಆ ಆ ಆ
|| ಅಪ್ಪ ಅಮ್ಮ ಬೇಡ ಅಂದರು
ಲಲಲಲಲಲಲ
ಬೀಗಹಾಕಿ ಕಾದು ಕುಂತರು
ಲಲಲಲಲಲಲ
ಮನೆಯ ಬಿಟ್ಟು ಬಂತು ಮನಸ್ಸು ಓ ಓ ಓ ಓ........
ಪ್ರೀತಿ ಮಾಡದಂತೂ ಮನಸು ಓ ಓ ಓ ಓ......||
ನೆನ್ನೆ ಎಂದು ನಾಳೆ ಆಗದು
ನಾಳೆ ಅಂದು-ಇಂದು ಆಗದು
ಹೀರೋ ಪ್ರೀತಿ ಬಿಡಲು ಒಪ್ಪದು....
ಈ ಈ ಈ. . . ಮನಸ್ಸು. . .
ಅಪ್ಪಿಕೊಂಡ್ರೆ ಲೋಕ ಕಾಣದು
ಮುತ್ತು ಇಟ್ರೆ ಹಸಿವೇ ಆಗದು
ಇಂಥ ಸುಖವ ಬಿಡಲು ಒಪ್ಪದು
ಈ ಈ ಈ. . . ಮನಸ್ಸು. . .
ಪ್ರಾಯ...ಪ್ರಣಯ.....
ಬೆರೆವ...ಸಮಯ...
ಮುಂದೆ ಇರದು ಪುನಹ ಬರದು
ಸಸ ಗರಿಗರ ಸಸಸ ಪನಿ ಮಮ
ಕದ್ದುಕದ್ದು ಸೇರೋ ಪ್ರೇಮ......
ರೋಮಾಂಚನ ರೋಮಾಂಚನ
ರೋಮಾಂಚನ.....ಆ ಆ ಆ ಆ ಆ
|| ಅಪ್ಪ ಅಮ್ಮ ಬೇಡ ಅಂದರು
ಲಲಲಲಲಲಲ
ಬೀಗಹಾಕಿ ಕಾದು ಕುಂತರು
ಲಲಲಲಲಲಲ
ಮನೆಯ ಬಿಟ್ಟು ಬಂತು ಮನಸ್ಸು ಓ ಓ ಓ ಓ........
ಪ್ರೀತಿ ಮಾಡದಂತೂ ಮನಸು ಓ ಓ ಓ ಓ......||
-
ಅಪ್ಪ ಅಮ್ಮ ಬೇಡ ಅಂದರು
ಲಲಲಲಲಲಲ
ಬೀಗಹಾಕಿ ಕಾದು ಕುಂತರು
ಲಲಲಲಲಲಲ
ಮನೆಯ ಬಿಟ್ಟು ಬಂತು ಮನಸ್ಸು ಓ ಓ ಓ ಓ........
ಪ್ರೀತಿ ಮಾಡದಂತೂ ಮನಸು ಓ ಓ ಓ ಓ........
ಕದ್ದುಕದ್ದು ಸೇರೋ ಪ್ರೇಮ..... ಆ ಆ ಆ ಆ ಆ.......
ರೋಮಾಂಚನ ರೋಮಾಂಚನ
ರೋಮಾಂಚನ...... ಆ ಆ ಆ ಆ ಆ
ಅತ್ತೆ ಮಾವ ಬೇಡ ಅಂದರೂ
ಲಲಲಲಲಲಲ
ಬೀಗಹಾಕಿ ಕಾದು ಕುಂತರು
ಲಲಲಲಲ ಲಲ್ಲ
ಮನೆಯ ಬಿಟ್ಟು ಬಂತು ಮನಸು... ಓ ಓ ಓ ಓ
ಪ್ರೀತಿ ಮಾಡದಂತೂ ಮನಸು ಓ ಓ ಓ ಓ........
ಕದ್ದುಕದ್ದು ಸೇರೋ ಪ್ರೇಮ......
ರೋಮಾಂಚನ ರೋಮಾಂಚನ
ರೋಮಾಂಚನ...... ಆ ಆ ಆ ಆ ಆ
ಪ್ರೀತಿ ತುಂಬ ಕಷ್ಟ ಅಂದರು
ಕಲ್ಲು ಮುಳ್ಳು ದಾರಿ ಅಂದರು
ನೋಡೇ ಬಿಡುವ ಎಂದು ಹೊರಟಿದೆ
ಈ ಈ ಈ. . . ಮನಸ್ಸು. . .
ಪ್ರೀತಿ ಒಂದು ಹುಚ್ಚು ಅಂದರು
ಹುಚ್ಚು ಬಿಟ್ಟು ಹೋಗದೆಂದರು....
ನೋಡೇ ಬಿಡುವ ಎಂದು ಹೊರಟಿದೆ.....
ಈ ಈ ಈ. . . ಮನಸ್ಸು. . .
ತೆರೆಯೋ, ಮರೆಯೋ, ಸೆರೆಯೋ
ಹೊಳೆಯೋ ನಮ್ಮ ಕನಸು ನಮಗೆ ಸೊಗಸು
ಸಸ ಗರಿಗರ ಸಸಸ ಪನಿ ಮಮ
ಕದ್ದುಕದ್ದು ಸೇರೋ ಪ್ರೇಮ......
ರೋಮಾಂಚನ ರೋಮಾಂಚನ
ರೋಮಾಂಚನ.....ಆ ಆ ಆ ಆ ಆ
|| ಅಪ್ಪ ಅಮ್ಮ ಬೇಡ ಅಂದರು
ಲಲಲಲಲಲಲ
ಬೀಗಹಾಕಿ ಕಾದು ಕುಂತರು
ಲಲಲಲಲಲಲ
ಮನೆಯ ಬಿಟ್ಟು ಬಂತು ಮನಸ್ಸು ಓ ಓ ಓ ಓ........
ಪ್ರೀತಿ ಮಾಡದಂತೂ ಮನಸು ಓ ಓ ಓ ಓ......||
ನೆನ್ನೆ ಎಂದು ನಾಳೆ ಆಗದು
ನಾಳೆ ಅಂದು-ಇಂದು ಆಗದು
ಹೀರೋ ಪ್ರೀತಿ ಬಿಡಲು ಒಪ್ಪದು....
ಈ ಈ ಈ. . . ಮನಸ್ಸು. . .
ಅಪ್ಪಿಕೊಂಡ್ರೆ ಲೋಕ ಕಾಣದು
ಮುತ್ತು ಇಟ್ರೆ ಹಸಿವೇ ಆಗದು
ಇಂಥ ಸುಖವ ಬಿಡಲು ಒಪ್ಪದು
ಈ ಈ ಈ. . . ಮನಸ್ಸು. . .
ಪ್ರಾಯ...ಪ್ರಣಯ.....
ಬೆರೆವ...ಸಮಯ...
ಮುಂದೆ ಇರದು ಪುನಹ ಬರದು
ಸಸ ಗರಿಗರ ಸಸಸ ಪನಿ ಮಮ
ಕದ್ದುಕದ್ದು ಸೇರೋ ಪ್ರೇಮ......
ರೋಮಾಂಚನ ರೋಮಾಂಚನ
ರೋಮಾಂಚನ.....ಆ ಆ ಆ ಆ ಆ
|| ಅಪ್ಪ ಅಮ್ಮ ಬೇಡ ಅಂದರು
ಲಲಲಲಲಲಲ
ಬೀಗಹಾಕಿ ಕಾದು ಕುಂತರು
ಲಲಲಲಲಲಲ
ಮನೆಯ ಬಿಟ್ಟು ಬಂತು ಮನಸ್ಸು ಓ ಓ ಓ ಓ........
ಪ್ರೀತಿ ಮಾಡದಂತೂ ಮನಸು ಓ ಓ ಓ ಓ......||
Appa Amma Beda Andaru song lyrics from Kannada Movie Shivaranjani starring Raghavendra Rajkumar, Niveditha Jain,, Lyrics penned by Hamsalekha Sung by Manu, Chithra, Music Composed by Hamsalekha, film is Directed by Ha Su Rajashekar and film is released on 1997