Dheera Nanna Lyrics

ಧೀರ ನನ್ನ Lyrics

in Shivajinagara

in ಶಿವಾಜಿನಗರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧೀರ ನನ್ನ ಮಗಧೀರನು
ನನಗಾಗಿಯೇ ನನ್ನ
ಉಸಿರಾದನು
 
ರಾಣಿ ನನ್ನ ಮಹಾರಾಣಿಯು
ನನಗಾಗಿಯೇ ನನ್ನ
ಉಸಿರಾದಳು

ಉಸಿರ ಉಸಿರಿಗೊಂದು
ಹೊಸ ಉಸಿರ
ತಂದೆ ನೀನು

ಉಸಿರ ಉಸಿರಿಗಾಗಿ
ನನ್ನ ಉಸಿರ
ಕೊಡುವೆ ನಾನು...

||ಧೀರ ನನ್ನ ಮಗಧೀರನು
ನನಗಾಗಿಯೇ
ನನ್ನ ಉಸಿರಾದನು||

||ರಾಣಿ ನನ್ನ ಮಹಾರಾಣಿಯು
ನನಗಾಗಿಯೇ
ನನ್ನ ಉಸಿರಾದಳು||
 
ಕನಸ ಕನಸಿಗೊಂದು
ಬಿಸಿ ಉಸಿರ ತಂದು ಇಂದು
ಉಸಿರ ಉಸಿರ ಕನಸು
ಹೊಸ ಕನಸ ತಂದಿದೆ
 
ತನನನ
ಉಸಿರಾಡೋ ಉಸಿರಲ್ಲೂ ನೀನೆ
ಆ ಉಸಿರ ಉಸಿರುನಾನೆ
 
ನೆರಳಂತೆ ಉಸಿರಿಗೆ ನಾನು
ಜೊತೆಜೊತೆಯಾಗಿ
ಇರುವೆ ಎಂದು
 
||ಧೀರ ನನ್ನ ಮಗಧೀರನು
ನನಗಾಗಿಯೇ
ನನ್ನ ಉಸಿರಾದನು||

||ರಾಣಿ ನನ್ನ ಮಹಾರಾಣಿಯು
ನನಗಾಗಿಯೇ
ನನ್ನ ಉಸಿರಾದಳು||
 
ಉಸಿರೇ ಉಸಿರ ಕೇಳು
ನಿನ್ನ ಉಸಿರ ಬೆರೆತು ಬೆಸೆದ
ಉಸಿರ  ಉಸಿರ ಉಸಿರು
ನಿನ್ನ ಉಸಿರ ಕಾದಿದೆ
 
ತನನನ
ನೀನಾಡೋ ಮಾತಲ್ಲೂ ನಾನೆ
ಆ ಮಾತ ಉಸಿರು ನೀನೆ
ಮಾತುಮಾತಲ್ಲಿ ಉಸಿರಂತೆ ಇರುವೆ
ಮೌನಕ್ಕೂ ಉಸಿರಂತೆ ಜೊತೆಗೆ
 
||ಧೀರ ನನ್ನ ಮಗಧೀರನು
ನನಗಾಗಿಯೇ
ನನ್ನ ಉಸಿರಾದನು||

||ರಾಣಿ ನನ್ನ ಮಹಾರಾಣಿಯು
ನನಗಾಗಿಯೇ
ನನ್ನ ಉಸಿರಾದಳು||
 
ಉಸಿರ ಉಸಿರಿಗೊಂದು
ಹೊಸ ಉಸಿರ ತಂದೆ ನೀನು

ಉಸಿರ ಉಸಿರಿಗಾಗಿ
ನನ್ನ ಉಸಿರ ಕೊಡುವೆ ನಾನು...
 
||ಧೀರ ನನ್ನ ಮಗಧೀರನು
ನನಗಾಗಿಯೇ
ನನ್ನ ಉಸಿರಾದನು||

||ರಾಣಿ ನನ್ನ ಮಹಾರಾಣಿಯು
ನನಗಾಗಿಯೇ
ನನ್ನ ಉಸಿರಾದಳು||

-
ಧೀರ ನನ್ನ ಮಗಧೀರನು
ನನಗಾಗಿಯೇ ನನ್ನ
ಉಸಿರಾದನು
 
ರಾಣಿ ನನ್ನ ಮಹಾರಾಣಿಯು
ನನಗಾಗಿಯೇ ನನ್ನ
ಉಸಿರಾದಳು

ಉಸಿರ ಉಸಿರಿಗೊಂದು
ಹೊಸ ಉಸಿರ
ತಂದೆ ನೀನು

ಉಸಿರ ಉಸಿರಿಗಾಗಿ
ನನ್ನ ಉಸಿರ
ಕೊಡುವೆ ನಾನು...

||ಧೀರ ನನ್ನ ಮಗಧೀರನು
ನನಗಾಗಿಯೇ
ನನ್ನ ಉಸಿರಾದನು||

||ರಾಣಿ ನನ್ನ ಮಹಾರಾಣಿಯು
ನನಗಾಗಿಯೇ
ನನ್ನ ಉಸಿರಾದಳು||
 
ಕನಸ ಕನಸಿಗೊಂದು
ಬಿಸಿ ಉಸಿರ ತಂದು ಇಂದು
ಉಸಿರ ಉಸಿರ ಕನಸು
ಹೊಸ ಕನಸ ತಂದಿದೆ
 
ತನನನ
ಉಸಿರಾಡೋ ಉಸಿರಲ್ಲೂ ನೀನೆ
ಆ ಉಸಿರ ಉಸಿರುನಾನೆ
 
ನೆರಳಂತೆ ಉಸಿರಿಗೆ ನಾನು
ಜೊತೆಜೊತೆಯಾಗಿ
ಇರುವೆ ಎಂದು
 
||ಧೀರ ನನ್ನ ಮಗಧೀರನು
ನನಗಾಗಿಯೇ
ನನ್ನ ಉಸಿರಾದನು||

||ರಾಣಿ ನನ್ನ ಮಹಾರಾಣಿಯು
ನನಗಾಗಿಯೇ
ನನ್ನ ಉಸಿರಾದಳು||
 
ಉಸಿರೇ ಉಸಿರ ಕೇಳು
ನಿನ್ನ ಉಸಿರ ಬೆರೆತು ಬೆಸೆದ
ಉಸಿರ  ಉಸಿರ ಉಸಿರು
ನಿನ್ನ ಉಸಿರ ಕಾದಿದೆ
 
ತನನನ
ನೀನಾಡೋ ಮಾತಲ್ಲೂ ನಾನೆ
ಆ ಮಾತ ಉಸಿರು ನೀನೆ
ಮಾತುಮಾತಲ್ಲಿ ಉಸಿರಂತೆ ಇರುವೆ
ಮೌನಕ್ಕೂ ಉಸಿರಂತೆ ಜೊತೆಗೆ
 
||ಧೀರ ನನ್ನ ಮಗಧೀರನು
ನನಗಾಗಿಯೇ
ನನ್ನ ಉಸಿರಾದನು||

||ರಾಣಿ ನನ್ನ ಮಹಾರಾಣಿಯು
ನನಗಾಗಿಯೇ
ನನ್ನ ಉಸಿರಾದಳು||
 
ಉಸಿರ ಉಸಿರಿಗೊಂದು
ಹೊಸ ಉಸಿರ ತಂದೆ ನೀನು

ಉಸಿರ ಉಸಿರಿಗಾಗಿ
ನನ್ನ ಉಸಿರ ಕೊಡುವೆ ನಾನು...
 
||ಧೀರ ನನ್ನ ಮಗಧೀರನು
ನನಗಾಗಿಯೇ
ನನ್ನ ಉಸಿರಾದನು||

||ರಾಣಿ ನನ್ನ ಮಹಾರಾಣಿಯು
ನನಗಾಗಿಯೇ
ನನ್ನ ಉಸಿರಾದಳು||

Dheera Nanna song lyrics from Kannada Movie Shivajinagara starring Duniya Vijay, Parul Yadav, Avinash, Lyrics penned by P N Sathya Sung by Anand, Anuradha Bhat, Music Composed by Jassie Gift, film is Directed by P N Sathya and film is released on 2014
Song Details Page Title
Video:
ಸಂಗೀತ ವೀಡಿಯೊ:
Lyricist:

P N Sathya

ಗೀತರಚನೆಕಾರ:

ಪಿ.ಎನ್.ಸತ್ಯ

Director:

P N Sathya

ನಿರ್ದೇಶಕ:

ಪಿ.ಎನ್.ಸತ್ಯ

Music Director:

Jassie Gift

ಸಂಗೀತ ನಿರ್ದೇಶಕ:

ಜಾಸ್ಸಿ ಗಿಫ್ಟ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ