ಟ್ವಿಂಕಲ್ ಟ್ವಿಂಕಲ್ ಯಾಕೊ ನನ್ನ ಸ್ಟಾರ್ ಬಂದಿಲ್ಲ
ಸಿಂಗಲ್ ಸಿಂಗಲ್ ಆಗೆಹೋಯ್ತು ನನ್ನ ಜೀವನ
ಟ್ವಿಂಕಲ್ ಟ್ವಿಂಕಲ್ ಯಾಕೊ ನನ್ನ ಸ್ಟಾರ್ ಬಂದಿಲ್ಲ
ಸಿಂಗಲ್ ಸಿಂಗಲ್ ಆಗೆಹೋಯ್ತು ನನ್ನ ಜೀವನ
ನೈಟು ನೈಟೆಲ್ಲ ನಿದ್ದೆ ಬಿಟ್ರಲ್ಲ
ನನ್ನ ಸ್ಮೈಲಿಗೆ ನೀವು ಫ್ಯಾನ್ ಆದ್ರಲ್ಲ
ಮೋನೊ ಲೈಟಲ್ಲಿ ನನ್ ಹಿಂದೆ ಬಿದ್ರಲ್ಲ
ನನ್ನ ನಂಬರ್ಗೆ ನೀವು ಕ್ಯೂ ನಿಂತ್ರಲ್ಲ
ಟ್ವಿಂಕಲ್ ಟ್ವಿಂಕಲ್ ಯಾಕೊ ನನ್ನ ಸ್ಟಾರ್ ಬಂದಿಲ್ಲ
ಸಿಂಗಲ್ ಸಿಂಗಲ್ ಆಗೆಹೋಯ್ತು ನನ್ನ ಜೀವನ
ಮನಸ್ಸು ಹಾಡ್ತಿದೆ ಕನಸ್ಸ ಟ್ಯೂನಲ್ಲಿ
ರಾತ್ರಿ ಮುಗಿತಲ್ಲ ಪ್ರೀತಿಯ ನೆಪದಲ್ಲಿ
ಮಾತು ಮಾತಲ್ಲೆ ಮೆಲ್ಟಾಯ್ತು ಯೌವ್ವನ
ವೇಟಿಂಗ್ ಜೀವನ ಏನು ಮಾಡೋಣ
ವೇಟಿಂಗ್ ವೇಟಿಂಗ್ ಸಾಕಾಯ್ತು
ವೇಟಿಂಗ್ ವೇಟಿಂಗ್ ಬೋರಾಯ್ತು
ವೇಟಿಂಗ್ ವೇಟಿಂಗ್ ಸಾಕಾಯ್ತು
ವೇಟಿಂಗ್ ವೇಟಿಂಗ್ ಬೋರಾಯ್ತು
ಸಾಕಾಯ್ತು ಬೋರಾಯ್ತು ಸಾಕಾಯ್ತು ಬೋರಾಯ್ತು
ಟ್ವಿಂಕಲ್ ಟ್ವಿಂಕಲ್ ಟ್ವಿಂಕಲ್ ಟ್ವಿಂಕಲ್
ಟ್ವಿಂಕಲ್ ಟ್ವಿಂಕಲ್ ನೋಡು ನಿನ್ನ ಸ್ಟಾರ್ ಬಂದೀವ್ನಿ
ಸಿಂಗಲ್ ಸಿಂಗಲ್ ಬೇಕಾಗಿಲ್ಲ ನಿನ್ನ ಜೀವನ

Twinkle Twinkle song lyrics from Kannada Movie Shivaji Surathkal 2 starring Ramesh Aravind,Radhika Narayan,Meghana Gaonkar, Lyrics penned by Akash Srivatsa Sung by Eesha Suchi ,Judah Sandhy, Music Composed by Judah Sandhy, film is Directed by Akash Srivatsaand film is released on 2023