ನೀ ಓಡಿ ಬಂದಾಗ ನನ್ನೆದೆಯ
ರೋಡಲ್ಲಿ ಕಿತ್ತೆ ಹೋಯ್ತು ಟಾರು
ನೀ ಅಪ್ಪಿಕೊಂಡಾಗ ಈ ನನ್ನ
ಮೆದುಳಲ್ಲಿ ಸುಟ್ಟೆ ಹೋಯ್ತು ವೈರು
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….
(ಚೂರ್ ಚೂರ್ ಚೂರ್…)
ಹೇ…ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….
(ಚೂರ್ ಚೂರ್ ಚೂರ್…)
ನೀ ಓಡಿ ಬಂದಾಗ ನನ್ನೆದೆಯ
ರೋಡಲ್ಲಿ ಕಿತ್ತೆ ಹೋಯ್ತು ಟಾರು
ನೀ ಅಪ್ಪಿಕೊಂಡಾಗ ಈ ನನ್ನ
ಮೆದುಳಲ್ಲಿ ಸುಟ್ಟೆ ಹೋಯ್ತು ವೈರು
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….
(ಚೂರ್ ಚೂರ್ ಚೂರ್…)
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….(ಚೂರು…)
ಡಬ್ಬಲು ರೈಡಿಂಗು ಹೋಗೋಣ
ಧಮ್ಮಿದ್ರೆ ನನ್ನನ್ನು ಹೆಗಲಾ ಮೇಲೆ
ಹೊತ್ತು ಹಿಮಾಲಯಾ ಅತ್ತು ನೋಡೋಣ
ಎಲ್ಲಾರೂ ಬೈಯಂಗೆ ಏನಾದ್ರೂ ಮಾಡೋಣ
ದೋಸೆನಾ ಕುಡಿಯೋಣ ಕಾಫೀನ ತಿನ್ನೋಣ
ಆಟೋನಾ ಹಿಡ್ಕೊಂಡು ಫಾರಿನ್ಗೆ ಹೋಗೋಣ
ಚಂದ್ರನ ಊರಿಗೆ ಟ್ಯಾಕ್ಸೀನಾ ಮಾಡೋಣ…
ಹಾಕಿ ರಿವರ್ಸು ಗೇರು ಓಡಿಸ್ಲಾ ಕಾರು…ಹ್ಹಾ…
ಹಾಕಿ ರಿವರ್ಸು ಗೇರು ಓಡಿಸ್ಲಾ ಕಾರು…
|| ನೀ ಓಡಿ ಬಂದಾಗ ನನ್ನೆದೆಯ
ರೋಡಲ್ಲಿ ಕಿತ್ತೆ ಹೋಯ್ತು ಟಾರು
ನೀ ಅಪ್ಪಿಕೊಂಡಾಗ ಈ ನನ್ನ
ಮೆದುಳಲ್ಲಿ ಸುಟ್ಟೆ ಹೋಯ್ತು ವೈರು…||
ಅರ್ಧ ಗಂಟೆಯಲ್ಲಿ ವಾಪಸು ಬಿಡ್ತೀನಿ
ನಾ ನಿನ್ನ ಕಿಡ್ನ್ಯಾಪು ಮಾಡ್ಬೋದಾ…
ಮುಂದಿನ್ ಜನುಮಾದಲ್ಲಿ ಗ್ಯಾರೆಂಟಿ ಸಿಗ್ತೀನಿ
ಇಲ್ಲೀಗ ಫ್ರೀ ಇಲ್ಲಾ ಅನ್ಬೋದಾ…
ನಾವಿಬ್ರೂ ಸೇರ್ಕೊಂಡು ಮುಂದೇನು ಮಾಡೋಣ
ಜುಟ್ಟು ಹಿಡ್ಕೋತೀನಿ ಮದುವೇನೇ ಆಗೋಣ..
ಬೇಗ ಊಟ ಮಾಡಿ ಲೇಟಾಗಿ ಮಲಗೋಣ…
ನಮ್ಮನ್ನ ಎಬ್ಸೋಕೆ ಕೋಳಿನಾ ಸಾಕೋಣ…
ಕೋಳಿ ಕೂಗೋದು ಬೋರು…ಮಾಡಿಸ್ಲಾ ಸಾರು…
ಹೇ..ಕೋಳಿ ಕೂಗೋದು ಬೋರು…ಮಾಡಿಸ್ಲಾ ಸಾರು…
|| ನೀ ಓಡಿ ಬಂದಾಗ ನನ್ನೆದೆಯ
ರೋಡಲ್ಲಿ ಕಿತ್ತೆ ಹೋಯ್ತು ಟಾರು
ನೀ ಅಪ್ಪಿಕೊಂಡಾಗ ಈ ನನ್ನ
ಮೆದುಳಲ್ಲಿ ಸುಟ್ಟೆ ಹೋಯ್ತು ವೈರು
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು…..||
ನೀ ಓಡಿ ಬಂದಾಗ ನನ್ನೆದೆಯ
ರೋಡಲ್ಲಿ ಕಿತ್ತೆ ಹೋಯ್ತು ಟಾರು
ನೀ ಅಪ್ಪಿಕೊಂಡಾಗ ಈ ನನ್ನ
ಮೆದುಳಲ್ಲಿ ಸುಟ್ಟೆ ಹೋಯ್ತು ವೈರು
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….
(ಚೂರ್ ಚೂರ್ ಚೂರ್…)
ಹೇ…ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….
(ಚೂರ್ ಚೂರ್ ಚೂರ್…)
ನೀ ಓಡಿ ಬಂದಾಗ ನನ್ನೆದೆಯ
ರೋಡಲ್ಲಿ ಕಿತ್ತೆ ಹೋಯ್ತು ಟಾರು
ನೀ ಅಪ್ಪಿಕೊಂಡಾಗ ಈ ನನ್ನ
ಮೆದುಳಲ್ಲಿ ಸುಟ್ಟೆ ಹೋಯ್ತು ವೈರು
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….
(ಚೂರ್ ಚೂರ್ ಚೂರ್…)
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….(ಚೂರು…)
ಡಬ್ಬಲು ರೈಡಿಂಗು ಹೋಗೋಣ
ಧಮ್ಮಿದ್ರೆ ನನ್ನನ್ನು ಹೆಗಲಾ ಮೇಲೆ
ಹೊತ್ತು ಹಿಮಾಲಯಾ ಅತ್ತು ನೋಡೋಣ
ಎಲ್ಲಾರೂ ಬೈಯಂಗೆ ಏನಾದ್ರೂ ಮಾಡೋಣ
ದೋಸೆನಾ ಕುಡಿಯೋಣ ಕಾಫೀನ ತಿನ್ನೋಣ
ಆಟೋನಾ ಹಿಡ್ಕೊಂಡು ಫಾರಿನ್ಗೆ ಹೋಗೋಣ
ಚಂದ್ರನ ಊರಿಗೆ ಟ್ಯಾಕ್ಸೀನಾ ಮಾಡೋಣ…
ಹಾಕಿ ರಿವರ್ಸು ಗೇರು ಓಡಿಸ್ಲಾ ಕಾರು…ಹ್ಹಾ…
ಹಾಕಿ ರಿವರ್ಸು ಗೇರು ಓಡಿಸ್ಲಾ ಕಾರು…
|| ನೀ ಓಡಿ ಬಂದಾಗ ನನ್ನೆದೆಯ
ರೋಡಲ್ಲಿ ಕಿತ್ತೆ ಹೋಯ್ತು ಟಾರು
ನೀ ಅಪ್ಪಿಕೊಂಡಾಗ ಈ ನನ್ನ
ಮೆದುಳಲ್ಲಿ ಸುಟ್ಟೆ ಹೋಯ್ತು ವೈರು…||
ಅರ್ಧ ಗಂಟೆಯಲ್ಲಿ ವಾಪಸು ಬಿಡ್ತೀನಿ
ನಾ ನಿನ್ನ ಕಿಡ್ನ್ಯಾಪು ಮಾಡ್ಬೋದಾ…
ಮುಂದಿನ್ ಜನುಮಾದಲ್ಲಿ ಗ್ಯಾರೆಂಟಿ ಸಿಗ್ತೀನಿ
ಇಲ್ಲೀಗ ಫ್ರೀ ಇಲ್ಲಾ ಅನ್ಬೋದಾ…
ನಾವಿಬ್ರೂ ಸೇರ್ಕೊಂಡು ಮುಂದೇನು ಮಾಡೋಣ
ಜುಟ್ಟು ಹಿಡ್ಕೋತೀನಿ ಮದುವೇನೇ ಆಗೋಣ..
ಬೇಗ ಊಟ ಮಾಡಿ ಲೇಟಾಗಿ ಮಲಗೋಣ…
ನಮ್ಮನ್ನ ಎಬ್ಸೋಕೆ ಕೋಳಿನಾ ಸಾಕೋಣ…
ಕೋಳಿ ಕೂಗೋದು ಬೋರು…ಮಾಡಿಸ್ಲಾ ಸಾರು…
ಹೇ..ಕೋಳಿ ಕೂಗೋದು ಬೋರು…ಮಾಡಿಸ್ಲಾ ಸಾರು…
|| ನೀ ಓಡಿ ಬಂದಾಗ ನನ್ನೆದೆಯ
ರೋಡಲ್ಲಿ ಕಿತ್ತೆ ಹೋಯ್ತು ಟಾರು
ನೀ ಅಪ್ಪಿಕೊಂಡಾಗ ಈ ನನ್ನ
ಮೆದುಳಲ್ಲಿ ಸುಟ್ಟೆ ಹೋಯ್ತು ವೈರು
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು….
ತುಂಬಾ ಪ್ರೀತ್ಸೋದು ಬೋರು
ಕಾಡಿಸ್ಲಾ ಚೂರು…..||
Nee Odi Bandaga song lyrics from Kannada Movie Shiva starring Shivarajkumar, Ragini, Rangayana Raghu, Lyrics penned by Yogaraj Bhat Sung by Baba Sehgal, Chaithra, Music Composed by Gurukiran, film is Directed by N Omprakash Rao and film is released on 2012