ಈ ಮಂಜಲಿ ಮುಂಜಾನೆ ವಾಕಿಂಗ್ನಲ್ಲಿ
ತಂಗಾಳಿಯಾಗಿ ಬಂದೆ
ಆ ಮಳೆಯಲ್ಲಿ ಮುಸ್ಸಂಜೆ ಶಾಪಿಂಗಲ್ಲಿ
ಮಳೆಬಿಲ್ಲ ಕೊಡುಗೆ ತಂದೆ
ಹ್ಯಾಪಿ ನಾ ಹ್ಯಾಪಿ ಬೇರೆಲ್ಲ ಊಫಿ
ನೀ ನನ್ನ ಫ್ರೆಂಡಾಗಲೂ
ಮಂಡೇ ಟು ಸಂಡೇ ವೀಕೆಲ್ಲ ಜಾಲಿ
ನಾ ನಿನ್ನ ಜೊತೆ ಸುತ್ತಲು
ಈ ಮಂಜಲಿ ಮುಂಜಾನೆ ವಾಕಿಂಗ್ನಲ್ಲಿ
ತಂಗಾಳಿಯಾಗಿ ಬಂದೆ
ಒಂದಾನೊಂದು ಕಾಲದಲ್ಲಿ ನೀನೆ ರೋಮಿಯೊ ನಾನೆ ಜೂಲಿ
ಒಂದಾಗಲಿಲ್ಲ ನಾವು ಅಲ್ಲಿ ಒಂದಾಗೊ ಕಾಲ ಬಂತು ಇಲ್ಲಿ
ಈ ಮನಸ್ಸು ಈಗ ಡೇಲಿ ತಿಳಿದೆ ಬಾನಂಚಲಿ
ಏನಿಂತ ಸ್ವಚ್ಚಂದ ಆನಂದ ಈ ಪ್ರೀತಿಲಿ
ಹ್ಯಾಪಿ ನಾ ಹ್ಯಾಪಿ ಬೇರೆಲ್ಲ ಊಫಿ
ನೀ ನನ್ನ ಫ್ರೆಂಡಾಗಲೂ
ಮಂಡೇ ಟು ಸಂಡೇ ವೀಕೆಲ್ಲ ಜಾಲಿ
ನಾ ನಿನ್ನ ಜೊತೆ ಸುತ್ತಲು
ಆಕಾಶದಿಂದ ಒಂದು ಸಾರಿ ಜಾರಿದ ತಾರೆ ನನ್ನ ಸೇರಿ
ಕೇಳಿತ್ತು ನನ್ನವನು ಕೋರಿ
ಹೇಳಿದೆ ಐ ಆಮ್ ವೆರಿ ಸಾರಿ
ನನ್ನವನು ನನ್ನ ಮೀರಿ ಪ್ರೀತಿಸೊ ಆ ವೈಖರಿ
ಏನೆಂದು ನಾ ಹೇಳಲೀಗ ಆ ಅಚ್ಚರಿ
ಹ್ಯಾಪಿ ನಾ ಹ್ಯಾಪಿ ಬೇರೆಲ್ಲ ಊಫಿ
ನೀ ನನ್ನ ಫ್ರೆಂಡಾಗಿರು
ಮಂಡೇ ಟು ಸಂಡೇ ವೀಕೆಲ್ಲ ಜಾಲಿ
ನಾ ನಿನ್ನ ಜೊತೆ ಸುತ್ತಲು
||ಈ ಮಂಜಲಿ ಮುಂಜಾನೆ ವಾಕಿಂಗ್ನಲ್ಲಿ
ತಂಗಾಳಿಯಾಗಿ ಬಂದೆ
ಆ ಮಳೆಯಲ್ಲಿ ಮುಸ್ಸಂಜೆ ಶಾಪಿಂಗಲ್ಲಿ
ಮಳೆಬಿಲ್ಲ ಕೊಡುಗೆ ತಂದೆ
ಹ್ಯಾಪಿ ನಾ ಹ್ಯಾಪಿ ಬೇರೆಲ್ಲ ಊಫಿ
ನೀ ನನ್ನ ಫ್ರೆಂಡಾಗಲೂ
ಮಂಡೇ ಟು ಸಂಡೇ ವೀಕೆಲ್ಲ ಜಾಲಿ
ನಾ ನಿನ್ನ ಜೊತೆ ಸುತ್ತಲು||
ಈ ಮಂಜಲಿ ಮುಂಜಾನೆ ವಾಕಿಂಗ್ನಲ್ಲಿ
ತಂಗಾಳಿಯಾಗಿ ಬಂದೆ
ಆ ಮಳೆಯಲ್ಲಿ ಮುಸ್ಸಂಜೆ ಶಾಪಿಂಗಲ್ಲಿ
ಮಳೆಬಿಲ್ಲ ಕೊಡುಗೆ ತಂದೆ
ಹ್ಯಾಪಿ ನಾ ಹ್ಯಾಪಿ ಬೇರೆಲ್ಲ ಊಫಿ
ನೀ ನನ್ನ ಫ್ರೆಂಡಾಗಲೂ
ಮಂಡೇ ಟು ಸಂಡೇ ವೀಕೆಲ್ಲ ಜಾಲಿ
ನಾ ನಿನ್ನ ಜೊತೆ ಸುತ್ತಲು
ಈ ಮಂಜಲಿ ಮುಂಜಾನೆ ವಾಕಿಂಗ್ನಲ್ಲಿ
ತಂಗಾಳಿಯಾಗಿ ಬಂದೆ
ಒಂದಾನೊಂದು ಕಾಲದಲ್ಲಿ ನೀನೆ ರೋಮಿಯೊ ನಾನೆ ಜೂಲಿ
ಒಂದಾಗಲಿಲ್ಲ ನಾವು ಅಲ್ಲಿ ಒಂದಾಗೊ ಕಾಲ ಬಂತು ಇಲ್ಲಿ
ಈ ಮನಸ್ಸು ಈಗ ಡೇಲಿ ತಿಳಿದೆ ಬಾನಂಚಲಿ
ಏನಿಂತ ಸ್ವಚ್ಚಂದ ಆನಂದ ಈ ಪ್ರೀತಿಲಿ
ಹ್ಯಾಪಿ ನಾ ಹ್ಯಾಪಿ ಬೇರೆಲ್ಲ ಊಫಿ
ನೀ ನನ್ನ ಫ್ರೆಂಡಾಗಲೂ
ಮಂಡೇ ಟು ಸಂಡೇ ವೀಕೆಲ್ಲ ಜಾಲಿ
ನಾ ನಿನ್ನ ಜೊತೆ ಸುತ್ತಲು
ಆಕಾಶದಿಂದ ಒಂದು ಸಾರಿ ಜಾರಿದ ತಾರೆ ನನ್ನ ಸೇರಿ
ಕೇಳಿತ್ತು ನನ್ನವನು ಕೋರಿ
ಹೇಳಿದೆ ಐ ಆಮ್ ವೆರಿ ಸಾರಿ
ನನ್ನವನು ನನ್ನ ಮೀರಿ ಪ್ರೀತಿಸೊ ಆ ವೈಖರಿ
ಏನೆಂದು ನಾ ಹೇಳಲೀಗ ಆ ಅಚ್ಚರಿ
ಹ್ಯಾಪಿ ನಾ ಹ್ಯಾಪಿ ಬೇರೆಲ್ಲ ಊಫಿ
ನೀ ನನ್ನ ಫ್ರೆಂಡಾಗಿರು
ಮಂಡೇ ಟು ಸಂಡೇ ವೀಕೆಲ್ಲ ಜಾಲಿ
ನಾ ನಿನ್ನ ಜೊತೆ ಸುತ್ತಲು
||ಈ ಮಂಜಲಿ ಮುಂಜಾನೆ ವಾಕಿಂಗ್ನಲ್ಲಿ
ತಂಗಾಳಿಯಾಗಿ ಬಂದೆ
ಆ ಮಳೆಯಲ್ಲಿ ಮುಸ್ಸಂಜೆ ಶಾಪಿಂಗಲ್ಲಿ
ಮಳೆಬಿಲ್ಲ ಕೊಡುಗೆ ತಂದೆ
ಹ್ಯಾಪಿ ನಾ ಹ್ಯಾಪಿ ಬೇರೆಲ್ಲ ಊಫಿ
ನೀ ನನ್ನ ಫ್ರೆಂಡಾಗಲೂ
ಮಂಡೇ ಟು ಸಂಡೇ ವೀಕೆಲ್ಲ ಜಾಲಿ
ನಾ ನಿನ್ನ ಜೊತೆ ಸುತ್ತಲು||