-
ಎಲೆಲೆ ತಂಗಾಳಿಯೇ
ಲೇ ಹೂ ರಾತ್ರಿಯೇ
ಏನೊ ತರ ಇಲ್ಲೇನೊ ತರ
ಮನಸಿದೆ ಯಾಕೀತರ
ಲೇ ಬೆಳಗು ತಿಂಗಳೆ
ಎಲೆಲೆ ಅಲೆಯೊ ಅಲೆಗಳೆ
ಏನೊ ತರ ಇಲ್ಲೇನೊ ತರ
ಮನಸಿದೆ ಯಾಕೀತರ
ಆಆಆ...
ಸಾಲದು ನೋಟವೊಂದು
ನಿನ್ನ ಒಳ ಮನಸನ್ನು ನೋಡಲು
ಸಾಲದೆಂದು ಮಾತು ಒಂದು
ನಿನ್ನ ಮಾತು ನನ್ನ ಮಾತಾಗಲು
ಕಣ್ಣಿನ ಮಾತಿದು ಮಾತಿನ ಕಣ್ಣಿದು
ಸಾಲದು ದಿನಗಳು ನನ್ನ ರಾಗ
ನಿನ್ನ ತಾಳ ಸೇರಲು
ಸಾಲದೆಂದು ಕ್ಷಣಗಳು
ನಿನ್ನ ಮನ ತೆರೆದು ಓದಲು
||ಎಲೆಲೆ ತಂಗಾಳಿಯೇ...
ಲೇ ಹೂ ರಾತ್ರಿಯೇ
ಏನೊ ತರ ಇಲ್ಲೇನೊ ತರ
ಮನಸಿದೆ ಯಾಕೀತರ||
ತಿಳಿದೊ ತಿಳಿಯದೆ
ಕಣ್ಣೀರಿಗೆ ಕಾರಣ ನಾನು
ಕಣ್ಣೀರಾಣೆ ಕಣ್ಣಲಿದ್ದೆ
ನನ್ನ ಕಣ್ಣೀರಲ್ಲಿ ನೀನು
ತಪ್ಪಿದ ಪ್ರೀತಿಯ ಮನ್ನಿಸಿ ಕೊಡುವೆಯ
ಎದೆಯ ಹಣತೆಯ ಬೆಳಗುವ
ಪ್ರೀತಿ ನಿನ್ನದಿನ್ನು
ಹುಣ್ಣಿಮೆಯೆ ನಾಚಿಕೊಂಡು
ನಮ್ಮ ಹಾಡು ಎಂದು ನಿಲ್ಲದಿನ್ನು
||ಎಲೆಲೆ ತಂಗಾಳಿಯೇ...
ಲೇ ಹೂ ರಾತ್ರಿಯೇ
ಏನೊ ತರ ಇಲ್ಲೇನೊ ತರ
ಮನಸಿದೆ ಯಾಕೀತರ ||
-
ಎಲೆಲೆ ತಂಗಾಳಿಯೇ
ಲೇ ಹೂ ರಾತ್ರಿಯೇ
ಏನೊ ತರ ಇಲ್ಲೇನೊ ತರ
ಮನಸಿದೆ ಯಾಕೀತರ
ಲೇ ಬೆಳಗು ತಿಂಗಳೆ
ಎಲೆಲೆ ಅಲೆಯೊ ಅಲೆಗಳೆ
ಏನೊ ತರ ಇಲ್ಲೇನೊ ತರ
ಮನಸಿದೆ ಯಾಕೀತರ
ಆಆಆ...
ಸಾಲದು ನೋಟವೊಂದು
ನಿನ್ನ ಒಳ ಮನಸನ್ನು ನೋಡಲು
ಸಾಲದೆಂದು ಮಾತು ಒಂದು
ನಿನ್ನ ಮಾತು ನನ್ನ ಮಾತಾಗಲು
ಕಣ್ಣಿನ ಮಾತಿದು ಮಾತಿನ ಕಣ್ಣಿದು
ಸಾಲದು ದಿನಗಳು ನನ್ನ ರಾಗ
ನಿನ್ನ ತಾಳ ಸೇರಲು
ಸಾಲದೆಂದು ಕ್ಷಣಗಳು
ನಿನ್ನ ಮನ ತೆರೆದು ಓದಲು
||ಎಲೆಲೆ ತಂಗಾಳಿಯೇ...
ಲೇ ಹೂ ರಾತ್ರಿಯೇ
ಏನೊ ತರ ಇಲ್ಲೇನೊ ತರ
ಮನಸಿದೆ ಯಾಕೀತರ||
ತಿಳಿದೊ ತಿಳಿಯದೆ
ಕಣ್ಣೀರಿಗೆ ಕಾರಣ ನಾನು
ಕಣ್ಣೀರಾಣೆ ಕಣ್ಣಲಿದ್ದೆ
ನನ್ನ ಕಣ್ಣೀರಲ್ಲಿ ನೀನು
ತಪ್ಪಿದ ಪ್ರೀತಿಯ ಮನ್ನಿಸಿ ಕೊಡುವೆಯ
ಎದೆಯ ಹಣತೆಯ ಬೆಳಗುವ
ಪ್ರೀತಿ ನಿನ್ನದಿನ್ನು
ಹುಣ್ಣಿಮೆಯೆ ನಾಚಿಕೊಂಡು
ನಮ್ಮ ಹಾಡು ಎಂದು ನಿಲ್ಲದಿನ್ನು
||ಎಲೆಲೆ ತಂಗಾಳಿಯೇ...
ಲೇ ಹೂ ರಾತ್ರಿಯೇ
ಏನೊ ತರ ಇಲ್ಲೇನೊ ತರ
ಮನಸಿದೆ ಯಾಕೀತರ ||
Yelele Thangaliye song lyrics from Kannada Movie Shanthi Shanthi Shanthi starring Abbas, Avni ,, Lyrics penned by K Kalyan Sung by S P Balasubrahmanyam, Chithra, Music Composed by Sandeep Chowta, film is Directed by T B Srinivas and film is released on 1998