Hutthada Holaba Kande Lyrics

ಹುತ್ತದ ಹೊಲಬ ಕಂಡೆ Lyrics

in Shankha Nada

in ಶಂಖನಾದ

LYRIC

Song Details Page after Lyrice

-
ಹುತ್ತದ ಹೊಲಬ ಕಂಡೆ
ಬಿತ್ತದ ಬೆಳೆಯ ಕಂಡೆ 
ಹುತ್ತದ ಹೊಲಬ ಕಂಡೆ
ಬಿತ್ತದ ಬೆಳೆಯ ಕಂಡೆ                                                          
ಜಗದ ಬಗೆಯ ನೋಡಿ
ಆಸೆ ಚೂರಾಗೈತೆ
ಮನಸು ನೊಂದ್ದೋಗೈತೆ
ನನ್ನ ಕನಸುಕೆಂಪಾಗೈತೆ
ನನ್ನ ಕನಸುಕೆಂಪಾಗೈತೆ
 
ಆಡಿ ನಲಿವ ಎಳೆಯ ಹೆಣ್ಣತಂದು
ಮದುವೆ ಮಾಡಲ್ಯಾಕೋ
ಚಿನ್ನಬೆಳ್ಳಿ ಹೊತ್ತುತಂದ ನಾರಿ
ಕೊನೆಗೆ ಬಲಿಯಾದಳ್ಯಾಕೋ
ಆಡಿ ನಲಿವ ಎಳೆಯ ಹೆಣ್ಣತಂದು
ಮದುವೆ ಮಾಡಲ್ಯಾಕೋ
ಚಿನ್ನಬೆಳ್ಳಿ ಹೊತ್ತುತಂದ ನಾರಿ
ಕೊನೆಗೆ ಬಲಿಯಾದಳ್ಯಾಕೋ
ಹೆರುವ ಹೆಣ್ಣಾದಳೋ...
ಮತ್ತೆ ಮತ್ತೆ
ಹಡೆದು ಹಣ್ಣಾದಳೋ
ಹೆರುವ ಹೆಣ್ಣಾದಳೋ...
ಮತ್ತೆ ಮತ್ತೆ
ಹಡೆದು ಹಣ್ಣಾದಳೋ
 
||ಹುತ್ತದ ಹೊಲಬ ಕಂಡೆ
ಬಿತ್ತದ ಬೆಳೆಯ ಕಂಡೆ 
ಹುತ್ತದ ಹೊಲಬ ಕಂಡೆ
ಬಿತ್ತದ ಬೆಳೆಯ ಕಂಡೆ                                                          
ಜಗದ ಬಗೆಯ ನೋಡಿ
ಆಸೆ ಚೂರಾಗೈತೆ
ಮನಸು ನೊಂದ್ದೋಗೈತೆ
ನನ್ನ ಕನಸು ಕೆಂಪಾಗೈತೆ
ನನ್ನ ಕನಸು ಕೆಂಪಾಗೈತೆ||
 
ದೇವರಿಗೆಂದು ಹೆಣ್ಣಬಸವಿ ಬಿಟ್ಟು
ದಾಸಿ ಮಾಡಲ್ಯಾಕೋ
ಜಾರೆಮಾಡಿ ಸಂತೆಗೆ ಹೊತ್ತು ತಂದು
ಮೈಯ ಮಾರಲ್ಯಾಕೋ
ದೇವರಿಗೆಂದು ಹೆಣ್ಣಬಸವಿ ಬಿಟ್ಟು
ದಾಸಿ ಮಾಡಲ್ಯಾಕೋ
ಜಾರೆಮಾಡಿ ಸಂತೆಗೆ ಹೊತ್ತು ತಂದು
ಮೈಯ ಮಾರಲ್ಯಾಕೋ
ಅಬಲೆ ಹೆಣ್ಣಾಗದೆ...
ಮೆಟ್ಟಿ ನಿಂತು
ಗಂಡಿನ ಸಮನಾಗಳೆ
ಅಬಲೆ ಹೆಣ್ಣಾಗದೆ...
ಮೆಟ್ಟಿ ನಿಂತು
ಗಂಡಿನ ಸಮನಾಗಳೆ
ಗಂಡಿನ ಸಮನಾಗಳೆ
ಓಓ ಗಂಡಿನ ಸಮನಾಗಳೆ

-
ಹುತ್ತದ ಹೊಲಬ ಕಂಡೆ
ಬಿತ್ತದ ಬೆಳೆಯ ಕಂಡೆ 
ಹುತ್ತದ ಹೊಲಬ ಕಂಡೆ
ಬಿತ್ತದ ಬೆಳೆಯ ಕಂಡೆ                                                          
ಜಗದ ಬಗೆಯ ನೋಡಿ
ಆಸೆ ಚೂರಾಗೈತೆ
ಮನಸು ನೊಂದ್ದೋಗೈತೆ
ನನ್ನ ಕನಸುಕೆಂಪಾಗೈತೆ
ನನ್ನ ಕನಸುಕೆಂಪಾಗೈತೆ
 
ಆಡಿ ನಲಿವ ಎಳೆಯ ಹೆಣ್ಣತಂದು
ಮದುವೆ ಮಾಡಲ್ಯಾಕೋ
ಚಿನ್ನಬೆಳ್ಳಿ ಹೊತ್ತುತಂದ ನಾರಿ
ಕೊನೆಗೆ ಬಲಿಯಾದಳ್ಯಾಕೋ
ಆಡಿ ನಲಿವ ಎಳೆಯ ಹೆಣ್ಣತಂದು
ಮದುವೆ ಮಾಡಲ್ಯಾಕೋ
ಚಿನ್ನಬೆಳ್ಳಿ ಹೊತ್ತುತಂದ ನಾರಿ
ಕೊನೆಗೆ ಬಲಿಯಾದಳ್ಯಾಕೋ
ಹೆರುವ ಹೆಣ್ಣಾದಳೋ...
ಮತ್ತೆ ಮತ್ತೆ
ಹಡೆದು ಹಣ್ಣಾದಳೋ
ಹೆರುವ ಹೆಣ್ಣಾದಳೋ...
ಮತ್ತೆ ಮತ್ತೆ
ಹಡೆದು ಹಣ್ಣಾದಳೋ
 
||ಹುತ್ತದ ಹೊಲಬ ಕಂಡೆ
ಬಿತ್ತದ ಬೆಳೆಯ ಕಂಡೆ 
ಹುತ್ತದ ಹೊಲಬ ಕಂಡೆ
ಬಿತ್ತದ ಬೆಳೆಯ ಕಂಡೆ                                                          
ಜಗದ ಬಗೆಯ ನೋಡಿ
ಆಸೆ ಚೂರಾಗೈತೆ
ಮನಸು ನೊಂದ್ದೋಗೈತೆ
ನನ್ನ ಕನಸು ಕೆಂಪಾಗೈತೆ
ನನ್ನ ಕನಸು ಕೆಂಪಾಗೈತೆ||
 
ದೇವರಿಗೆಂದು ಹೆಣ್ಣಬಸವಿ ಬಿಟ್ಟು
ದಾಸಿ ಮಾಡಲ್ಯಾಕೋ
ಜಾರೆಮಾಡಿ ಸಂತೆಗೆ ಹೊತ್ತು ತಂದು
ಮೈಯ ಮಾರಲ್ಯಾಕೋ
ದೇವರಿಗೆಂದು ಹೆಣ್ಣಬಸವಿ ಬಿಟ್ಟು
ದಾಸಿ ಮಾಡಲ್ಯಾಕೋ
ಜಾರೆಮಾಡಿ ಸಂತೆಗೆ ಹೊತ್ತು ತಂದು
ಮೈಯ ಮಾರಲ್ಯಾಕೋ
ಅಬಲೆ ಹೆಣ್ಣಾಗದೆ...
ಮೆಟ್ಟಿ ನಿಂತು
ಗಂಡಿನ ಸಮನಾಗಳೆ
ಅಬಲೆ ಹೆಣ್ಣಾಗದೆ...
ಮೆಟ್ಟಿ ನಿಂತು
ಗಂಡಿನ ಸಮನಾಗಳೆ
ಗಂಡಿನ ಸಮನಾಗಳೆ
ಓಓ ಗಂಡಿನ ಸಮನಾಗಳೆ

Hutthada Holaba Kande song lyrics from Kannada Movie Shankha Nada starring Ramesh Bhat, Aravind, Abhinaya, Lyrics penned by Doddarange Gowda Sung by Rathnamala Prakash, Music Composed by C Ashwath, film is Directed by Umesh Kulkarni and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ