Naati Koli Lyrics

ನಾಟಿಕೋಳಿ Lyrics

in Shambo Shiva Shankara

in ಶಂಭೋ ಶಿವ ಶಂಕರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾಟಿಕೋಳಿನಲ್ಲಿ
ಮೂಳೆ ಸರಕ್ಕನೆ ಎಳಿತ್ತಾಳೆ
ಯಾವ ಬ್ರ್ಯಾಂಡು ಕೊಟ್ರೂನು
ಗಳಕ್ಕನೆ ಬುಟ್ಕೊತ್ತಾಳೆ
ನಾಟಿಕೋಳಿನಲ್ಲಿ
ಮೂಳೆ ಸರಕ್ಕನ ಎಳಿತ್ತಾಳೆ
ಯಾವ ಬ್ರ್ಯಾಂಡು ಕೊಟ್ರೂನು
ಗಳಕ್ಕನೆ ಬುಟ್ಕೊತ್ತಾಳೆ
ತಮಟೆ ಸೌಂಡು ಬಂದ್ರೆ ಸಾಕು ಹುಚ್ಚಿತರ ಕುಣಿತ್ತಾಳೆ
ಪಡ್ಡೆಹೈಕ್ಳ ರೊಚ್ಚಿಗೆಬ್ಸಿ ಜಿಂಕೆ ತರ ನೆಗಿತ್ತಾಳೆ
ಸೊಂಟ ಸಣ್ಣ ವೈಟು ಬಣ್ಣ
ಕೆನ್ನೆ ಥೇಟು ಕಿತ್ತಳೆ
ಸಂಜೆ ಮೇಲೆ ಸಿಗ್ಲೆಬಾರ್ದು
ಇಷ್ಟ ಇವ್ಳೀಗ್‌ ಕತ್ತಲೆ
 
||ನಾಟಿಕೋಳಿನಲ್ಲಿ
ಮೂಳೆ ಸರಕ್ಕನೆ ಎಳಿತ್ತಾಳೆ
ಯಾವ ಬ್ರ್ಯಾಂಡು ಕೊಟ್ರೂನು
ಗಳ್‌ ಗಳಕ್ಕನೆ ಬುಟ್ಕೊತ್ತಾಳೆ||
 
ಓಟ್ಡೋರು ಗೇಮನ್ನ ಆಡೋಣ ಬಾ ಅಂದ್ರೆ
ಇನ್ಡೋರೆ ಬೇಕಂತ್ತಾಳೆ
ಊರ್ತುಂಬ ನೂರಾರು ದುಶ್ಯಂತ
ರಾಜರ್ನ ಹುಟ್ಟಾಕೊ  ಶಾಕುಂತಲೆ
ತುಂಬೈತೆ ಇವ್ಳಲ್ಲಿ ಎಲ್ಲ ಕ್ವಾಲಿಟಿ
ಗಂಡಸ್ರ ಆಸೆಗೆ ಪಕ್ಕಾ ಶ್ಯೂರಿಟಿ
(ತುಂಬೈತೆ ಇವ್ಳಲ್ಲಿ ಎಲ್ಲ ಕ್ವಾಲಿಟಿ
ಗಂಡಸ್ರ ಆಸೆಗೆ ಪಕ್ಕಾ ಶ್ಯೂರಿಟಿ)
ಸಿನಿಮಾಗೆ ಸೇರ್ಕೊಂಡ್ರೆ ಗ್ಯಾರಂಟಿ ಸ್ಟಾರು ನಟಿ
 
||ನಾಟಿಕೋಳಿ ನಾಟಿಕೋಳಿ||
 
ಗಂಟೆಗೊಂದ್‌ ಡ್ರೆಸ್‌ ಹಾಕೊಂಡ್‌
ಆನ್ಲೈನಲ್ ಶೋ ಮಾಡ್ಕೊಂಡ್‌
ಕ್ವಾಟ್ಲೇನ ಕೊಡ್ತಿರ್ತಾಳೆ
ಫೇಸ್ಬುಕ್ಕು ಡಾಟ್ಸಪ್ಪು ಇನ್ಸ್ಟಾಗ್ರಾಮಲ್ಲೇನೆ
ಸ್ವರ್ಗಾನ ತೋರುಸ್ತಾಳೆ
ಪೋಲಿಯಾಡೊ ಹುಡುಗರಿಗೆ
ಇವಳೆ ದೇವತೆ
ಘೋರಿ ಸೇರೊ ಮುದುಕರಿಗೆ
ಇವಳೆ ಸ್ನೇಹಿತೆ
(ಪೋಲಿಯಾಡೊ ಹುಡುಗರಿಗೆ
ಇವಳೆ ದೇವತೆ
ಘೋರಿ ಸೇರೊ ಮುದುಕರಿಗೆ
ಇವಳೆ ಸ್ನೇಹಿತೆ)
ಹೊಡ್ಕೊತ್ತಾರೆ ಸೆಲ್ಫಿ ಎಲ್ರೂನು ಇವಳ ಜೊತೆ
ಓಓಓ
 
||ನಾಟಿಕೋಳಿ ನಾಟಿಕೋಳಿ||
||ನಾಟಿಕೋಳಿನಲ್ಲಿ
ಮೂಳೆ ಸರಕ್ಕನೆ ಎಳಿತ್ತಾಳೆ
ಯಾವ ಬ್ರ್ಯಾಂಡು ಕೊಟ್ರೂನು
ಗಳ್‌ ಗಳಕ್ಕನೆ ಬುಟ್ಕೊತ್ತಾಳೆ||
||ನಾಟಿಕೋಳಿನಲ್ಲಿ
ಮೂಳೆ  ಓಓ ಸರಕ್ಕನೆ ಎಳಿತ್ತಾಳೆ||
 

ನಾಟಿಕೋಳಿನಲ್ಲಿ
ಮೂಳೆ ಸರಕ್ಕನೆ ಎಳಿತ್ತಾಳೆ
ಯಾವ ಬ್ರ್ಯಾಂಡು ಕೊಟ್ರೂನು
ಗಳಕ್ಕನೆ ಬುಟ್ಕೊತ್ತಾಳೆ
ನಾಟಿಕೋಳಿನಲ್ಲಿ
ಮೂಳೆ ಸರಕ್ಕನ ಎಳಿತ್ತಾಳೆ
ಯಾವ ಬ್ರ್ಯಾಂಡು ಕೊಟ್ರೂನು
ಗಳಕ್ಕನೆ ಬುಟ್ಕೊತ್ತಾಳೆ
ತಮಟೆ ಸೌಂಡು ಬಂದ್ರೆ ಸಾಕು ಹುಚ್ಚಿತರ ಕುಣಿತ್ತಾಳೆ
ಪಡ್ಡೆಹೈಕ್ಳ ರೊಚ್ಚಿಗೆಬ್ಸಿ ಜಿಂಕೆ ತರ ನೆಗಿತ್ತಾಳೆ
ಸೊಂಟ ಸಣ್ಣ ವೈಟು ಬಣ್ಣ
ಕೆನ್ನೆ ಥೇಟು ಕಿತ್ತಳೆ
ಸಂಜೆ ಮೇಲೆ ಸಿಗ್ಲೆಬಾರ್ದು
ಇಷ್ಟ ಇವ್ಳೀಗ್‌ ಕತ್ತಲೆ
 
||ನಾಟಿಕೋಳಿನಲ್ಲಿ
ಮೂಳೆ ಸರಕ್ಕನೆ ಎಳಿತ್ತಾಳೆ
ಯಾವ ಬ್ರ್ಯಾಂಡು ಕೊಟ್ರೂನು
ಗಳ್‌ ಗಳಕ್ಕನೆ ಬುಟ್ಕೊತ್ತಾಳೆ||
 
ಓಟ್ಡೋರು ಗೇಮನ್ನ ಆಡೋಣ ಬಾ ಅಂದ್ರೆ
ಇನ್ಡೋರೆ ಬೇಕಂತ್ತಾಳೆ
ಊರ್ತುಂಬ ನೂರಾರು ದುಶ್ಯಂತ
ರಾಜರ್ನ ಹುಟ್ಟಾಕೊ  ಶಾಕುಂತಲೆ
ತುಂಬೈತೆ ಇವ್ಳಲ್ಲಿ ಎಲ್ಲ ಕ್ವಾಲಿಟಿ
ಗಂಡಸ್ರ ಆಸೆಗೆ ಪಕ್ಕಾ ಶ್ಯೂರಿಟಿ
(ತುಂಬೈತೆ ಇವ್ಳಲ್ಲಿ ಎಲ್ಲ ಕ್ವಾಲಿಟಿ
ಗಂಡಸ್ರ ಆಸೆಗೆ ಪಕ್ಕಾ ಶ್ಯೂರಿಟಿ)
ಸಿನಿಮಾಗೆ ಸೇರ್ಕೊಂಡ್ರೆ ಗ್ಯಾರಂಟಿ ಸ್ಟಾರು ನಟಿ
 
||ನಾಟಿಕೋಳಿ ನಾಟಿಕೋಳಿ||
 
ಗಂಟೆಗೊಂದ್‌ ಡ್ರೆಸ್‌ ಹಾಕೊಂಡ್‌
ಆನ್ಲೈನಲ್ ಶೋ ಮಾಡ್ಕೊಂಡ್‌
ಕ್ವಾಟ್ಲೇನ ಕೊಡ್ತಿರ್ತಾಳೆ
ಫೇಸ್ಬುಕ್ಕು ಡಾಟ್ಸಪ್ಪು ಇನ್ಸ್ಟಾಗ್ರಾಮಲ್ಲೇನೆ
ಸ್ವರ್ಗಾನ ತೋರುಸ್ತಾಳೆ
ಪೋಲಿಯಾಡೊ ಹುಡುಗರಿಗೆ
ಇವಳೆ ದೇವತೆ
ಘೋರಿ ಸೇರೊ ಮುದುಕರಿಗೆ
ಇವಳೆ ಸ್ನೇಹಿತೆ
(ಪೋಲಿಯಾಡೊ ಹುಡುಗರಿಗೆ
ಇವಳೆ ದೇವತೆ
ಘೋರಿ ಸೇರೊ ಮುದುಕರಿಗೆ
ಇವಳೆ ಸ್ನೇಹಿತೆ)
ಹೊಡ್ಕೊತ್ತಾರೆ ಸೆಲ್ಫಿ ಎಲ್ರೂನು ಇವಳ ಜೊತೆ
ಓಓಓ
 
||ನಾಟಿಕೋಳಿ ನಾಟಿಕೋಳಿ||
||ನಾಟಿಕೋಳಿನಲ್ಲಿ
ಮೂಳೆ ಸರಕ್ಕನೆ ಎಳಿತ್ತಾಳೆ
ಯಾವ ಬ್ರ್ಯಾಂಡು ಕೊಟ್ರೂನು
ಗಳ್‌ ಗಳಕ್ಕನೆ ಬುಟ್ಕೊತ್ತಾಳೆ||
||ನಾಟಿಕೋಳಿನಲ್ಲಿ
ಮೂಳೆ  ಓಓ ಸರಕ್ಕನೆ ಎಳಿತ್ತಾಳೆ||
 

Naati Koli song lyrics from Kannada Movie Shambo Shiva Shankara starring Abhay Punith, Sonal Monteiro, Shashi Kumar , Lyrics penned by Ghouse Peer Sung by Naveen Sajju, Music Composed by Hithan Hassan , film is Directed by Shankar Konamanahalliand film is released on 2022
Song Details Page Title
Video:
ಸಂಗೀತ ವೀಡಿಯೊ:
Lyricist:

Ghouse Peer

ಗೀತರಚನೆಕಾರ:

ಗೌಸ್‌ ಪೀರ್

Singers:

Naveen Sajju

0
ಗಾಯಕರು:

ನವೀನ್‌ ಸಜ್ಜು

Music Director:

Hithan Hassan

ಸಂಗೀತ ನಿರ್ದೇಶಕ:

ಹಿತನ್‌ ಹಾಸನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ