ಮನದ ಗುಡಿ ಒಳಗೆ
ಅಥಿದೇವ ನೀನಾದೆ
ಒಡಲ ಪ್ರತಿ ಕಣವು
ನಿನ್ನ ಪೂಜೆ ಮಾಡುತಿದೆ
ಈ ನನ್ನ ಬಾಳಲ್ಲಿ
ಹೊಸ ಜೀವವ ನೀ ತಂದೆ..
ಹೊಸ ಜೀವವ ನೀ ತಂದೆ..
|| ಮನದ ಗುಡಿ ಒಳಗೆ
ಅಥಿದೇವ ನೀನಾದೆ….||
ನನ್ನ ಪ್ರೀತಿ ಹೂವ
ಪಾದಕ್ಕಿಂದು ಹಾಸಿದೆ
ನನ್ನ ಆಸೆಯೆಲ್ಲಾ
ಮಾಲೆ ಮಾಡಿ ಹಾಕಿದೆ
ಆ ಆ ಆ….
ಪ್ರೇಮರಾಗ ಮೀಟಿದೆ..
ಬಾಳಲ್ಲಿ ಅರ್ಥ ತೋರಿದೆ
ನೆನಪಿನ ಹಣತೆ ಬೆಳಗುತ ಬೆರೆತೆ
ಮಧುರ ಮಧುರ ಈ ಬಂಧವು…
|| ಎದೆಯ ಪ್ರತಿ ಮಿಡಿತ
ನಿನ್ನ ನಾಮ ಹಾಡುತಿದೆ..
ಒಡಲ ಪ್ರತಿ ಕಣದೆ
ನಿನ್ನ ರೂಪ ಕಾಣುತಿದೆ..
ಈ ನನ್ನ ಬಾಳಲ್ಲಿ..
ನವಚೈತ್ರವ ನೀ ತಂದೆ..
ನವಚೈತ್ರವ ನೀ ತಂದೆ..
ಎದೆಯ ಪ್ರತಿ ಮಿಡಿತ
ನಿನ್ನ ನಾಮ ಹಾಡುತಿದೆ…||
ನಮ್ಮ ಬಾಳ ನೌಕೆ..
ನಡೆಸೋ ಭಾರ ನಿನ್ನದೆ
ಪ್ರೀತಿ ಕಡಲ ಮೇಲೆ
ನಿನ್ನ ಜೊತೆಗೆ ತೇಲಿದೆ…
ಆ ಆ ಆ….
ನೌಕೆ ತೀರವ ಸೇರಲು
ಸಂಗಾತಿ ದೀಪ ತೋರು ಬಾ
ಉಸಿರಿರೋವರೆಗೆ
ನಡೆಯಿರಿ ಜೊತೆಗೆ
ಮಧುರ ಮಧುರ ಈ ಬಂಧವು…
|| ಮನದ ಗುಡಿ ಒಳಗೆ
ಅಥಿದೇವ ನೀನಾದೆ
ಒಡಲ ಪ್ರತಿ ಕಣದೆ
ನಿನ್ನ ರೂಪ ಕಾಣುತಿದೆ..
ಈ ನನ್ನ ಬಾಳಲ್ಲಿ
ಹೊಸ ಜೀವವ ನೀ ತಂದೆ..
ನವಚೈತ್ರವ ನೀ ತಂದೆ…..||
ಮನದ ಗುಡಿ ಒಳಗೆ
ಅಥಿದೇವ ನೀನಾದೆ
ಒಡಲ ಪ್ರತಿ ಕಣವು
ನಿನ್ನ ಪೂಜೆ ಮಾಡುತಿದೆ
ಈ ನನ್ನ ಬಾಳಲ್ಲಿ
ಹೊಸ ಜೀವವ ನೀ ತಂದೆ..
ಹೊಸ ಜೀವವ ನೀ ತಂದೆ..
|| ಮನದ ಗುಡಿ ಒಳಗೆ
ಅಥಿದೇವ ನೀನಾದೆ….||
ನನ್ನ ಪ್ರೀತಿ ಹೂವ
ಪಾದಕ್ಕಿಂದು ಹಾಸಿದೆ
ನನ್ನ ಆಸೆಯೆಲ್ಲಾ
ಮಾಲೆ ಮಾಡಿ ಹಾಕಿದೆ
ಆ ಆ ಆ….
ಪ್ರೇಮರಾಗ ಮೀಟಿದೆ..
ಬಾಳಲ್ಲಿ ಅರ್ಥ ತೋರಿದೆ
ನೆನಪಿನ ಹಣತೆ ಬೆಳಗುತ ಬೆರೆತೆ
ಮಧುರ ಮಧುರ ಈ ಬಂಧವು…
|| ಎದೆಯ ಪ್ರತಿ ಮಿಡಿತ
ನಿನ್ನ ನಾಮ ಹಾಡುತಿದೆ..
ಒಡಲ ಪ್ರತಿ ಕಣದೆ
ನಿನ್ನ ರೂಪ ಕಾಣುತಿದೆ..
ಈ ನನ್ನ ಬಾಳಲ್ಲಿ..
ನವಚೈತ್ರವ ನೀ ತಂದೆ..
ನವಚೈತ್ರವ ನೀ ತಂದೆ..
ಎದೆಯ ಪ್ರತಿ ಮಿಡಿತ
ನಿನ್ನ ನಾಮ ಹಾಡುತಿದೆ…||
ನಮ್ಮ ಬಾಳ ನೌಕೆ..
ನಡೆಸೋ ಭಾರ ನಿನ್ನದೆ
ಪ್ರೀತಿ ಕಡಲ ಮೇಲೆ
ನಿನ್ನ ಜೊತೆಗೆ ತೇಲಿದೆ…
ಆ ಆ ಆ….
ನೌಕೆ ತೀರವ ಸೇರಲು
ಸಂಗಾತಿ ದೀಪ ತೋರು ಬಾ
ಉಸಿರಿರೋವರೆಗೆ
ನಡೆಯಿರಿ ಜೊತೆಗೆ
ಮಧುರ ಮಧುರ ಈ ಬಂಧವು…
|| ಮನದ ಗುಡಿ ಒಳಗೆ
ಅಥಿದೇವ ನೀನಾದೆ
ಒಡಲ ಪ್ರತಿ ಕಣದೆ
ನಿನ್ನ ರೂಪ ಕಾಣುತಿದೆ..
ಈ ನನ್ನ ಬಾಳಲ್ಲಿ
ಹೊಸ ಜೀವವ ನೀ ತಂದೆ..
ನವಚೈತ್ರವ ನೀ ತಂದೆ…..||
Manada Gudi Olage Adidaiva Neenaade song lyrics from Kannada Movie Shakthi starring Tiger Prabhakar, Shankarnag, Sharath Babu, Lyrics penned by R N Jayagopal Sung by S P Balasubrahmanyam, Chithra, Music Composed by Chakravarthy, film is Directed by Tiger Prabhakar and film is released on 1988