Harihara Suthane Ayyappa Lyrics

ಹರಿಹರ ಸುತನೆ ಅಯ್ಯಪ್ಪ Lyrics

in Shabarimale Yathre

in ಶಬರಿಮಲೆ ಯಾತ್ರೆ

LYRIC

Song Details Page after Lyrice

-
ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
ಅರಳಿದ ಸುಮಗಳಲ್ಲಿ ನೀನಿಹೆ ಸ್ವಾಮಿ
ಗಿರಿಜೆಲಿ ಸೊಬಗೆಲ್ಲ ನಿನ್ನ ಲೀಲೆ ಸ್ವಾಮಿ
ಅರಳಿದ ಸುಮಗಳಲ್ಲಿ ನೀನಿಹೆ ಸ್ವಾಮಿ
ಗಿರಿಜೆಲಿ ಸೊಬಗೆಲ್ಲ ನಿನ್ನ ಲೀಲೆ ಸ್ವಾಮಿ
ದೇವರ ದೇವ ಅಮಿತ ಪ್ರಭಾವ
ನಿನ್ನ ಪ್ರಭಾವ  ಈ ಜಗಜೀವ
ದೇವರ ದೇವ ಅಮಿತ ಪ್ರಭಾವ
ನಿನ್ನ ಪ್ರಭಾವ  ಈ ಜಗಜೀವ
ಕಳೆಯಲು ಬಾರೊ ತಂದೆ ಭುವಿಯ ನೋವ
ನಿನ್ನಯ ಪಾದ ಬಿಡೆನು ಶರಣು ದೇವ
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
ಮಾತೆಯ ಹೃದಯದಲಿ ಮಮತೆಯು ನೀನೆ
ಪ್ರಾಣದ ವಾಯುವಿನ ಜೀವಸೆಲೆಯು ನೀನೆ
ಮಾತೆಯ ಹೃದಯದಲಿ ಮಮತೆಯು ನೀನೆ
ಪ್ರಾಣದ ವಾಯುವಿನ ಜೀವಸೆಲೆಯು ನೀನೆ
ಜೀವನವೆಲ್ಲಾ ನಿನ್ನದೆ ತಾನೆ
ಸೇವೆಯ ಭಾಗ್ಯ ನಮ್ಮದು ತಾನೆ
ಜೀವನವೆಲ್ಲಾ ನಿನ್ನದೆ ತಾನೆ
ಸೇವೆಯ ಭಾಗ್ಯ ನಮ್ಮದು ತಾನೆ
ನಿನ್ಯ ಕರುಣೆ ನಯನ ದೇವ
ನಮ್ಮಯ ಬಾಳಬವಣೆ ಹರಸೋ ದೇವ
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
ಮಣ್ಣಿನ ಹೊನ್ನಿನಲಿ ಕಾಂತಿಯು ನೀನೆ
ಮಿಂಚಿನ ಬಳ್ಳಿಯಲಿ ಬೆರೆತ ಹೊಳಪು ನೀನೆ
ಮಣ್ಣಿನ ಹೊನ್ನಿನಲಿ ಕಾಂತಿಯು ನೀನೆ
ಮಿಂಚಿನ ಬಳ್ಳಿಯಲಿ ಬೆರೆತ ಹೊಳಪು ನೀನೆ
ಶಬರಿ ಗಿರೀಶ ಪಾವನ ಪುರುಷ
ಕರಿಮಲೆ ಈಶ ಕಾನನವಾಸ
ಶಬರಿ ಗಿರೀಶ ಪಾವನ ಪುರುಷ
ಕರಿಮಲೆ ಈಶ ಕಾನನವಾಸ
ಮಂಗಳ ರೂಪ ಮಹಿಷಿ ಮರ್ದಕ
ನಿನ್ನ ಒಲುಮೆಯ ಬಾಳು ಅಪ್ಪಟ ಚಿನ್ನ
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
||ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||

-
ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
ಅರಳಿದ ಸುಮಗಳಲ್ಲಿ ನೀನಿಹೆ ಸ್ವಾಮಿ
ಗಿರಿಜೆಲಿ ಸೊಬಗೆಲ್ಲ ನಿನ್ನ ಲೀಲೆ ಸ್ವಾಮಿ
ಅರಳಿದ ಸುಮಗಳಲ್ಲಿ ನೀನಿಹೆ ಸ್ವಾಮಿ
ಗಿರಿಜೆಲಿ ಸೊಬಗೆಲ್ಲ ನಿನ್ನ ಲೀಲೆ ಸ್ವಾಮಿ
ದೇವರ ದೇವ ಅಮಿತ ಪ್ರಭಾವ
ನಿನ್ನ ಪ್ರಭಾವ  ಈ ಜಗಜೀವ
ದೇವರ ದೇವ ಅಮಿತ ಪ್ರಭಾವ
ನಿನ್ನ ಪ್ರಭಾವ  ಈ ಜಗಜೀವ
ಕಳೆಯಲು ಬಾರೊ ತಂದೆ ಭುವಿಯ ನೋವ
ನಿನ್ನಯ ಪಾದ ಬಿಡೆನು ಶರಣು ದೇವ
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
ಮಾತೆಯ ಹೃದಯದಲಿ ಮಮತೆಯು ನೀನೆ
ಪ್ರಾಣದ ವಾಯುವಿನ ಜೀವಸೆಲೆಯು ನೀನೆ
ಮಾತೆಯ ಹೃದಯದಲಿ ಮಮತೆಯು ನೀನೆ
ಪ್ರಾಣದ ವಾಯುವಿನ ಜೀವಸೆಲೆಯು ನೀನೆ
ಜೀವನವೆಲ್ಲಾ ನಿನ್ನದೆ ತಾನೆ
ಸೇವೆಯ ಭಾಗ್ಯ ನಮ್ಮದು ತಾನೆ
ಜೀವನವೆಲ್ಲಾ ನಿನ್ನದೆ ತಾನೆ
ಸೇವೆಯ ಭಾಗ್ಯ ನಮ್ಮದು ತಾನೆ
ನಿನ್ಯ ಕರುಣೆ ನಯನ ದೇವ
ನಮ್ಮಯ ಬಾಳಬವಣೆ ಹರಸೋ ದೇವ
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
ಮಣ್ಣಿನ ಹೊನ್ನಿನಲಿ ಕಾಂತಿಯು ನೀನೆ
ಮಿಂಚಿನ ಬಳ್ಳಿಯಲಿ ಬೆರೆತ ಹೊಳಪು ನೀನೆ
ಮಣ್ಣಿನ ಹೊನ್ನಿನಲಿ ಕಾಂತಿಯು ನೀನೆ
ಮಿಂಚಿನ ಬಳ್ಳಿಯಲಿ ಬೆರೆತ ಹೊಳಪು ನೀನೆ
ಶಬರಿ ಗಿರೀಶ ಪಾವನ ಪುರುಷ
ಕರಿಮಲೆ ಈಶ ಕಾನನವಾಸ
ಶಬರಿ ಗಿರೀಶ ಪಾವನ ಪುರುಷ
ಕರಿಮಲೆ ಈಶ ಕಾನನವಾಸ
ಮಂಗಳ ರೂಪ ಮಹಿಷಿ ಮರ್ದಕ
ನಿನ್ನ ಒಲುಮೆಯ ಬಾಳು ಅಪ್ಪಟ ಚಿನ್ನ
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
||ಹರನ ಸುತನ ಚರಣಕೆ ಶರಣು ಶರಣು
ಹರಿಯ ಮಗನ ಪಾದಕೆ  ಶರಣು ಶರಣು
ಮೋಹಿನಿ ತನಯ ದೇವಗೆ ಶರಣು ಶರಣು
ಶಬರಿ ಗಿರಿಯನಾಥನೆ ಶರಣು ಶರಣು
ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||
 
||ಶರಣು ಜಗದೊಡೆಯ ನೀಡು ಭಕ್ತ ಸಿರಿಯಾ
ಶರಣು ಮಲೆ ಒಡೆಯ ಸ್ವಾಮಿ ಜೀವದೊಡೆಯ||

Harihara Suthane Ayyappa song lyrics from Kannada Movie Shabarimale Yathre starring Aniruddh, Akshay Kumar, Kushal, Lyrics penned by Gandharvaraya Ravuth Sung by Santhosh, Music Composed by Gandharvaraya Ravuth, film is Directed by Sairam Shanthakumar and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ