Ee Nadiyali Lyrics

ಈ ನದಿಯಲಿ Lyrics

in Shaapa

in ಶಾಪ

Video:
ಸಂಗೀತ ವೀಡಿಯೊ:

LYRIC

-
ಈ ನದಿಯಲಿ ಏನೊ ಇದೆ
ಆಹಹ ಆಹಹ
ಈ ಅಲೆಯಲಿ ಏನೊ ಇದೆ
ಆಹಹ ಆಹಹ
ಏನು ಎಂಬ ಕಾತರ
ಮಾತು ತುಂಬಿದ ಸಾಗರ
ಆಹಹ ಮಾತು ಆಹಹ ಮನಸ್ಸು
ಆಹಹ ಮಥನ ಆಹಹ ಕವನ
 
||ಈ ನದಿಯಲಿ ಏನೊ ಇದೆ||
ಆಹಹ ಆಹಹ
 
ಹೇ ಐ ಆಮ್‌ ಇನ್‌ ಲವ್‌
ಹೇ ಐ ಆಮ್‌ ಇನ್‌ ಲವ್‌
 
ಹೇ ಐ ಆಮ್‌ ಇನ್‌ ಲವ್‌
ಹೇ ಐ ಆಮ್‌ ಇನ್‌ ಲವ್‌
 
ನೂರಾರು ಕಲ್ಪನೆ
ಬಂದಾವೊ ಸುಮ್ಮನೆ
ತಂದಾವೊ ಘಮ್ಮನೆ
ಪ್ರೀತಿ ಸುವಾಸನೆ
 
ನದಿಯಾಗಿ ಬಂದು
ಹನಿಯಾಗಿ ನಿಂತು
ಮುಂದೇನು ಎನುವ ನಯನ
ಮಾತಾಡೆ ಬಂದು
ಹಾಡಾಗಿ ನಿಂತು
ಮುಂದೇನು ಎನುವ ಆಧರ
 
ಏನು ಎಂಬ ಈ ಕಾತುರ
ಕನಸ್ಸು ಚೆಲ್ಲುವ ಚಂದಿರ
ಆಹಹ ಚಂದ್ರ ಆಹಹ ತಾರೆ
ಆಹಹ ಪ್ರಣಯ ಆಹಹ ಪ್ರೀತಿ
 
||ಈ ನದಿಯಲಿ ಏನೊ ಇದೆ||
ಆಹಹ ಆಹಹ
 
ಗೂಡಂಚಿನ ಆ ಜೇನು
ಕೊರಳಂಚಿನ ಕೂಹು
ಎದೆಯಂಚಿನ ಅಮೃತ
ಮುಗಿಲಂಚಿನ ಕಿರಣ
ಬಯಲಾಗಲೆಂದು
ಬರಬೇಕು ಎಂದು
ತುದಿಗಾಲಲಿರುವ ರೀತಿ
ತುಟಿ ತುದಿಯ ಗುಟ್ಟು
ಕಣ್‌ ತುದಿಯಲಿಟ್ಟು
ರಾಜಾಜ್ಞೆ ಕಾಯೊ ಮನಸ್ಸು
ಆಜ್ಞೆ ಕಾಯೊ ಈ ಢವಢವ
ಕಟ್ಟೆಯೊಳನ ಈ ಕಲರವ
ಆಹಹ ಬೆವರು ಆಹಹ ಬೆದರು
ಆಹಹ ತುಡಿತ ಆಹಹ ಮೊರೆತ
 
||ಈ ನದಿಯಲಿ ಏನೊ ಇದೆ
ಆಹಹ ಆಹಹ||

-
ಈ ನದಿಯಲಿ ಏನೊ ಇದೆ
ಆಹಹ ಆಹಹ
ಈ ಅಲೆಯಲಿ ಏನೊ ಇದೆ
ಆಹಹ ಆಹಹ
ಏನು ಎಂಬ ಕಾತರ
ಮಾತು ತುಂಬಿದ ಸಾಗರ
ಆಹಹ ಮಾತು ಆಹಹ ಮನಸ್ಸು
ಆಹಹ ಮಥನ ಆಹಹ ಕವನ
 
||ಈ ನದಿಯಲಿ ಏನೊ ಇದೆ||
ಆಹಹ ಆಹಹ
 
ಹೇ ಐ ಆಮ್‌ ಇನ್‌ ಲವ್‌
ಹೇ ಐ ಆಮ್‌ ಇನ್‌ ಲವ್‌
 
ಹೇ ಐ ಆಮ್‌ ಇನ್‌ ಲವ್‌
ಹೇ ಐ ಆಮ್‌ ಇನ್‌ ಲವ್‌
 
ನೂರಾರು ಕಲ್ಪನೆ
ಬಂದಾವೊ ಸುಮ್ಮನೆ
ತಂದಾವೊ ಘಮ್ಮನೆ
ಪ್ರೀತಿ ಸುವಾಸನೆ
 
ನದಿಯಾಗಿ ಬಂದು
ಹನಿಯಾಗಿ ನಿಂತು
ಮುಂದೇನು ಎನುವ ನಯನ
ಮಾತಾಡೆ ಬಂದು
ಹಾಡಾಗಿ ನಿಂತು
ಮುಂದೇನು ಎನುವ ಆಧರ
 
ಏನು ಎಂಬ ಈ ಕಾತುರ
ಕನಸ್ಸು ಚೆಲ್ಲುವ ಚಂದಿರ
ಆಹಹ ಚಂದ್ರ ಆಹಹ ತಾರೆ
ಆಹಹ ಪ್ರಣಯ ಆಹಹ ಪ್ರೀತಿ
 
||ಈ ನದಿಯಲಿ ಏನೊ ಇದೆ||
ಆಹಹ ಆಹಹ
 
ಗೂಡಂಚಿನ ಆ ಜೇನು
ಕೊರಳಂಚಿನ ಕೂಹು
ಎದೆಯಂಚಿನ ಅಮೃತ
ಮುಗಿಲಂಚಿನ ಕಿರಣ
ಬಯಲಾಗಲೆಂದು
ಬರಬೇಕು ಎಂದು
ತುದಿಗಾಲಲಿರುವ ರೀತಿ
ತುಟಿ ತುದಿಯ ಗುಟ್ಟು
ಕಣ್‌ ತುದಿಯಲಿಟ್ಟು
ರಾಜಾಜ್ಞೆ ಕಾಯೊ ಮನಸ್ಸು
ಆಜ್ಞೆ ಕಾಯೊ ಈ ಢವಢವ
ಕಟ್ಟೆಯೊಳನ ಈ ಕಲರವ
ಆಹಹ ಬೆವರು ಆಹಹ ಬೆದರು
ಆಹಹ ತುಡಿತ ಆಹಹ ಮೊರೆತ
 
||ಈ ನದಿಯಲಿ ಏನೊ ಇದೆ
ಆಹಹ ಆಹಹ||

Ee Nadiyali song lyrics from Kannada Movie Shaapa starring B C Patil, Ramesh Aravind, Anu Prabhakar, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by Ashok Patil and film is released on 2001
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

Ashok Patil

ನಿರ್ದೇಶಕ:

ಅಶೋಕ್ ಪಾಟೀಲ್

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ