ಗೋಲಿ ಬುಗುರಿ ಗಿಲ್ಲಿದಾಂಡು
ಕ್ರಿಕೆಟ್ ಕಬ್ಬಡಿ ಚೂರು ಚೆಂಡು
ಬಿಸಿಲಲಿ ಬೆಂದು ಮಳೆಯಲ್ಲಿ ಮಿಂದು
ಆಡಿದ ದಿನಗಳ ನೆನೆಸಿಕೊಂಡು
ಏ ಆಡೊ ಆಡು ಆಟ ಆಡು
ಆಡೊ ಆಡು ಆಟ ಆಡು
ಆಡೊ ಆಡೊ ಆಟ ಆಡ್ರೊ
ಏ ಆಡ್ರೊ ಆಡೊ ಆಟ ಆಡ್ರೊ
ಏ ಆಡ್ರೊ ಆಡು ಆಟ ಆಡ್ರೊ
ಪಬ್ ಜಿಯ ಆಟ ಆಡಿ ಬಾಲ್ಯನೆ ಕಳಿಬೇಡ
ಮೈದಾನ ಕಾದೈತೆ ನೀ ಎದ್ದು ಬಾ
ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ
ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ
ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ
ಬಾವಿಲಿ ಈಜ್ತಿದ್ವಿ ಬೀದಿಲಿ ತಿರಗ್ತಿದ್ವಿ
ಬಿಸಿಲಲ್ಲಿಆಡ್ತಿದ್ವಿ ಗ್ರೌಂಡಲೆ ಮಲಗ್ತಿದ್ವಿ
ಕುಸ್ತಿಲಿ ಬೀಳ್ತಿದ್ವಿ ಗೋಲಿನೆ ನುಂಗ್ತಿದ್ವಿ
ಕೆಸರಲ್ಲೆ ಆಡ್ತಿದ್ವಿ ಮಣ್ಣನ್ನೆ ಮುಕ್ತಿದ್ವಿ
ಮೈಯೆಲ್ಲ ಮಣ್ಣಾಗಿ ಕೆಸರೆಲ್ಲ ಮೆತ್ಕೊಂಡು
ಶಾಲೆಗೆ ಹಾಕ್ತಿದ್ದ ಚಡ್ಡಿನು ಹರ್ಕೊಂಡು
ಅಮ್ಮ ಬೈದ್ರೂನು ಅಪ್ಪ ಹೊಡೆದ್ರೂನು
ಮರೆತೋಗಿ ಸ್ಕೂಲಲ್ಲಿ ಖುಷಿಯಾಗಿ ಕೂತ್ತಿದ್ದೆ ನಾ
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
ನದಿ ದಡ ಆಡ್ತಿದ್ವಿ ಗಿರಗಿಟ್ಲೆ ತಿರಗ್ಸ್ತಿದ್ವಿ
ಐಸು ಪೈಸು ಜೂಟಾಟ ಕುಂಟೆಬಿಲ್ಲೆ ನೆಗೆದಾಟ
ಕ್ಯಾಂಡಿಕ್ರಶ್ ಪಕ್ಕಕ್ಕಿಡು ಕಳ್ಲ ಪೊಲೀಸ್ ಆಡಿನೋಡು
ಅಳಿಗುಳಿಮನೆ ಗೊತ್ತ ಹುಲಿಕುರಿ ನೆನಪಾಯ್ತ
ಮೊಬೈಲಲ್ಲಿ ಮುಳಗೋಗಿ ಮರಕೋತಿ ಮರಿಬ್ಯಾಡ
ಪಬ್ ಜಿಯ ಆಟ ಆಡಿ ಬಾಲ್ಯನೆ ಕಳಿಬೇಡ
ಮೊಬೈಲ್ನ ಆಫ್ ಮಾಡು ಫ್ರೆಂಡ್ಸ್ನ ಮೀಟ್ ಮಾಡು
ಜೊತೆಯಲ್ಲಿ ಜಾಲಿಯಾಗಿ ಶಿಳ್ಳೆಯಾಕುತ್ತ ಬಾ
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
ಗೋಲಿ ಬುಗುರಿ ಗಿಲ್ಲಿದಾಂಡು
ಕ್ರಿಕೆಟ್ ಕಬ್ಬಡಿ ಚೂರು ಚೆಂಡು
ಬಿಸಿಲಲಿ ಬೆಂದು ಮಳೆಯಲ್ಲಿ ಮಿಂದು
ಆಡಿದ ದಿನಗಳ ನೆನೆಸಿಕೊಂಡು
ಏ ಆಡೊ ಆಡು ಆಟ ಆಡು
ಆಡೊ ಆಡು ಆಟ ಆಡು
ಆಡೊ ಆಡೊ ಆಟ ಆಡ್ರೊ
ಏ ಆಡ್ರೊ ಆಡೊ ಆಟ ಆಡ್ರೊ
ಏ ಆಡ್ರೊ ಆಡು ಆಟ ಆಡ್ರೊ
ಪಬ್ ಜಿಯ ಆಟ ಆಡಿ ಬಾಲ್ಯನೆ ಕಳಿಬೇಡ
ಮೈದಾನ ಕಾದೈತೆ ನೀ ಎದ್ದು ಬಾ
ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ
ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ
ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ
ಬಾವಿಲಿ ಈಜ್ತಿದ್ವಿ ಬೀದಿಲಿ ತಿರಗ್ತಿದ್ವಿ
ಬಿಸಿಲಲ್ಲಿಆಡ್ತಿದ್ವಿ ಗ್ರೌಂಡಲೆ ಮಲಗ್ತಿದ್ವಿ
ಕುಸ್ತಿಲಿ ಬೀಳ್ತಿದ್ವಿ ಗೋಲಿನೆ ನುಂಗ್ತಿದ್ವಿ
ಕೆಸರಲ್ಲೆ ಆಡ್ತಿದ್ವಿ ಮಣ್ಣನ್ನೆ ಮುಕ್ತಿದ್ವಿ
ಮೈಯೆಲ್ಲ ಮಣ್ಣಾಗಿ ಕೆಸರೆಲ್ಲ ಮೆತ್ಕೊಂಡು
ಶಾಲೆಗೆ ಹಾಕ್ತಿದ್ದ ಚಡ್ಡಿನು ಹರ್ಕೊಂಡು
ಅಮ್ಮ ಬೈದ್ರೂನು ಅಪ್ಪ ಹೊಡೆದ್ರೂನು
ಮರೆತೋಗಿ ಸ್ಕೂಲಲ್ಲಿ ಖುಷಿಯಾಗಿ ಕೂತ್ತಿದ್ದೆ ನಾ
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
ನದಿ ದಡ ಆಡ್ತಿದ್ವಿ ಗಿರಗಿಟ್ಲೆ ತಿರಗ್ಸ್ತಿದ್ವಿ
ಐಸು ಪೈಸು ಜೂಟಾಟ ಕುಂಟೆಬಿಲ್ಲೆ ನೆಗೆದಾಟ
ಕ್ಯಾಂಡಿಕ್ರಶ್ ಪಕ್ಕಕ್ಕಿಡು ಕಳ್ಲ ಪೊಲೀಸ್ ಆಡಿನೋಡು
ಅಳಿಗುಳಿಮನೆ ಗೊತ್ತ ಹುಲಿಕುರಿ ನೆನಪಾಯ್ತ
ಮೊಬೈಲಲ್ಲಿ ಮುಳಗೋಗಿ ಮರಕೋತಿ ಮರಿಬ್ಯಾಡ
ಪಬ್ ಜಿಯ ಆಟ ಆಡಿ ಬಾಲ್ಯನೆ ಕಳಿಬೇಡ
ಮೊಬೈಲ್ನ ಆಫ್ ಮಾಡು ಫ್ರೆಂಡ್ಸ್ನ ಮೀಟ್ ಮಾಡು
ಜೊತೆಯಲ್ಲಿ ಜಾಲಿಯಾಗಿ ಶಿಳ್ಳೆಯಾಕುತ್ತ ಬಾ
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
||ಕಬ್ಬಡಿ ಆಡೋಣ
ಲಗೋರಿ ಆಡೋಣ
ಬುಗುರಿ ಆಡೋಣ
ಗಿಲ್ಲಿ ಹೊಡೆಯೋಣ||
Kabbadi Adona song lyrics from Kannada Movie Selfie Mummy Googl Daddy starring Srujan Lokesh, Meghana Raj, Achyuth Kumar, Lyrics penned by Madhuchandra R Sung by Naveen Sajju, Ananya Bhat, Music Composed by Shamanth Nag, film is Directed by Madhuchandra R and film is released on 2022