ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...ಓ ಓ ಹೊರುವೆ ಅಂಬಾರಿ
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...ಹೊರುವೆ ಅಂಬಾರಿ
ನಾನಾಡೊ ಮಾತು ನಿಂದೇನೆ ಕಣೆ
ನಂದೆಲ್ಲ ಚಿಂತೆ ನಿನಗಾಗಿ ಕಣೆ
ನನ್ನೀ ಬದುಕು ನಿನಗರ್ಪಣೆ
ಓ ಜಾನು ಓ ಜಾನು ಓ ಜಾನು ಓ ಜಾನು
ಓ ಜಾನು ಓ ಜಾನು ಜಾನು ಜಾನು
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...ಓ ಓ ಹೊರುವೆ ಅಂಬಾರಿ
ನೀನು ಇದ್ದರೆ ಜನ್ಮ ಸಾರ್ಥಕ
ನನ್ನ ಬದುಕು ನೀನು
ಓ ನಿನ್ನ ನಗೆಯ
ಬೆಳಕು ಬೀಳದೆ
ನಡೆಯಲಾರೆನು ನಾನು
ಜೀವ ಜೀವ ಸಂಧಾನ ಕಣೆ
ಈ ಪ್ರೀತಿಯೊಂದೆ ವಾಗ್ಧಾನ ಕಣೆ
ಈ ಸೀತಾರಾಮ ಕಲ್ಯಾಣಕೆ
ಓ ಜಾನು ಓ ಜಾನು ಓ ಜಾನು ಓ ಜಾನು
ಓ ಜಾನು ಓ ಜಾನು ಜಾನು ಜಾನು
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...ಓ ಓ ಹೊರುವೆ ಅಂಬಾರಿ
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...ಓ ಓ ಹೊರುವೆ ಅಂಬಾರಿ
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...ಹೊರುವೆ ಅಂಬಾರಿ
ನಾನಾಡೊ ಮಾತು ನಿಂದೇನೆ ಕಣೆ
ನಂದೆಲ್ಲ ಚಿಂತೆ ನಿನಗಾಗಿ ಕಣೆ
ನನ್ನೀ ಬದುಕು ನಿನಗರ್ಪಣೆ
ಓ ಜಾನು ಓ ಜಾನು ಓ ಜಾನು ಓ ಜಾನು
ಓ ಜಾನು ಓ ಜಾನು ಜಾನು ಜಾನು
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...ಓ ಓ ಹೊರುವೆ ಅಂಬಾರಿ
ನೀನು ಇದ್ದರೆ ಜನ್ಮ ಸಾರ್ಥಕ
ನನ್ನ ಬದುಕು ನೀನು
ಓ ನಿನ್ನ ನಗೆಯ
ಬೆಳಕು ಬೀಳದೆ
ನಡೆಯಲಾರೆನು ನಾನು
ಜೀವ ಜೀವ ಸಂಧಾನ ಕಣೆ
ಈ ಪ್ರೀತಿಯೊಂದೆ ವಾಗ್ಧಾನ ಕಣೆ
ಈ ಸೀತಾರಾಮ ಕಲ್ಯಾಣಕೆ
ಓ ಜಾನು ಓ ಜಾನು ಓ ಜಾನು ಓ ಜಾನು
ಓ ಜಾನು ಓ ಜಾನು ಜಾನು ಜಾನು
ಏನಿದು ಏನಿದು ಹೊಸ ಅಚ್ಚರಿ
ಮಾತಲ್ಲೂ ಪ್ರೀತೀಲೂ ಹೊಸ ವೈಖರಿ
ಬಾರೆ ಉಸಿರಲ್ಲೆ...ಓ ಓ ಹೊರುವೆ ಅಂಬಾರಿ
O Jaanu O Jaanu song lyrics from Kannada Movie Seetharama Kalyana starring Nikhil Gowda,Rachita Ram,R.Sarathkumar, Lyrics penned by K Kalyan Sung by Sanjith Hegde, Music Composed by Anup Rubens, film is Directed by A Harsha and film is released on 2019