Chanchala Notada Lyrics

ಚಂಚಲ ನೋಟದ Lyrics

in Seena

in ಸೀನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವಹವಾಹುವ ಹಹ  ವಹವಾಹುವ
ಹಹ ವಹವಾಹುವಹಹ ಆಆಆಆ
 
ಚಂಚಲ ನೋಟದ
ಅಂಚೆಯ ಓದಿದ
ನನ್ನಯ ಈ ಮನ
ಮುಂಚೆಯೇ ಸೋತಿದೆ
 
ಹಗಲಿರುಳು ಕನವರಿಕೆ
ಲಹರಿಯಲಿ ಲವಲವಿಕೆ
ನೋಡುನೋಡುತಾನೆ
ಪ್ರೀತಿ ಆಯಿತೇನೆ
 
||ಚಂಚಲ ನೋಟದ
ಅಂಚೆಯ ಓದಿದ
ನನ್ನಯ ಈ ಮನ
ಮುಂಚೆಯೇ ಸೋತಿದೆ||
 
ಇನ್ನು ನೀನು ಚೆಂದ ಮುನಿಸು ಬಂದರೆ
ಸಲಿಗೆ ನನ್ನ ಹೋಗು ಅಂದರೆ
ಮೊದಲ ಮಳೆಯ ಗಂಧ ನಿನ್ನ ನೆನಪಿಗೆ
ಅದರ ಗುಂಗಿನಿಂದ ಬಂದ ಹುರುಪಿಗೆ
ತಡೆದಿರುವೆ ಇದುವರೆಗೆ
ಪಾಪಗಳ ಮೆರವಣಿಗೆ
ಹಾಗೆ ಹೋದವಳು ಹೀಗೆ
ಬಂದಂತೆ ಹೇಗೊ ಕನಸಾಗಿದೆ
 
||ಚಂಚಲ ನೋಟದ
ಅಂಚೆಯ ಓದಿದ
ನನ್ನಯ ಈ ಮನ
ಮುಂಚೆಯೇ ಸೋತಿದೆ||
 
ಓಓಓಓಓ
 
ವಹವಾಹುವ ಹಹ  ವಹವಾಹುವ
ಹಹ ವಹವಾಹುವಹಹ ಆಆಆಆ
ವಹವಾಹುವ ಹಹ  ವಹವಾಹುವ
ಹಹ ವಹವಾಹುವಹಹ ಆಆಆಆ
 
ಕಂಡಾಕಡೆಯಲೆಲ್ಲಾ ನಿನದೇ ಗುರುತಿದೆ
ನನ್ನ ಮನೆಯ ದಾರಿ ನನಗೆ ಮರೆತಿದೆ
ನಿನ್ನ ಖುಷಿಯೆ ಇನ್ನು ನನಗೆ ಆಸರೆ
ಹೇಳುನಿನಗು ನನ್ನ ನೆನಪು ಆದರೆ
 
ತೆರೆಮರೆಯ ಈತವಕ
ತಾಳುವೆನು ಕೊನೆ ತನಕ
ಎಲ್ಲಾ ಮಾತಿರಲಿ
ಎಲ್ಲೆ ನೀನಿರಲಿ
ಜೀವ ಒಂದಾಗಿದೆ
ಆಆಆ ಆಆ ಆಆ ಆಆಅ….

-
ವಹವಾಹುವ ಹಹ  ವಹವಾಹುವ
ಹಹ ವಹವಾಹುವಹಹ ಆಆಆಆ
 
ಚಂಚಲ ನೋಟದ
ಅಂಚೆಯ ಓದಿದ
ನನ್ನಯ ಈ ಮನ
ಮುಂಚೆಯೇ ಸೋತಿದೆ
 
ಹಗಲಿರುಳು ಕನವರಿಕೆ
ಲಹರಿಯಲಿ ಲವಲವಿಕೆ
ನೋಡುನೋಡುತಾನೆ
ಪ್ರೀತಿ ಆಯಿತೇನೆ
 
||ಚಂಚಲ ನೋಟದ
ಅಂಚೆಯ ಓದಿದ
ನನ್ನಯ ಈ ಮನ
ಮುಂಚೆಯೇ ಸೋತಿದೆ||
 
ಇನ್ನು ನೀನು ಚೆಂದ ಮುನಿಸು ಬಂದರೆ
ಸಲಿಗೆ ನನ್ನ ಹೋಗು ಅಂದರೆ
ಮೊದಲ ಮಳೆಯ ಗಂಧ ನಿನ್ನ ನೆನಪಿಗೆ
ಅದರ ಗುಂಗಿನಿಂದ ಬಂದ ಹುರುಪಿಗೆ
ತಡೆದಿರುವೆ ಇದುವರೆಗೆ
ಪಾಪಗಳ ಮೆರವಣಿಗೆ
ಹಾಗೆ ಹೋದವಳು ಹೀಗೆ
ಬಂದಂತೆ ಹೇಗೊ ಕನಸಾಗಿದೆ
 
||ಚಂಚಲ ನೋಟದ
ಅಂಚೆಯ ಓದಿದ
ನನ್ನಯ ಈ ಮನ
ಮುಂಚೆಯೇ ಸೋತಿದೆ||
 
ಓಓಓಓಓ
 
ವಹವಾಹುವ ಹಹ  ವಹವಾಹುವ
ಹಹ ವಹವಾಹುವಹಹ ಆಆಆಆ
ವಹವಾಹುವ ಹಹ  ವಹವಾಹುವ
ಹಹ ವಹವಾಹುವಹಹ ಆಆಆಆ
 
ಕಂಡಾಕಡೆಯಲೆಲ್ಲಾ ನಿನದೇ ಗುರುತಿದೆ
ನನ್ನ ಮನೆಯ ದಾರಿ ನನಗೆ ಮರೆತಿದೆ
ನಿನ್ನ ಖುಷಿಯೆ ಇನ್ನು ನನಗೆ ಆಸರೆ
ಹೇಳುನಿನಗು ನನ್ನ ನೆನಪು ಆದರೆ
 
ತೆರೆಮರೆಯ ಈತವಕ
ತಾಳುವೆನು ಕೊನೆ ತನಕ
ಎಲ್ಲಾ ಮಾತಿರಲಿ
ಎಲ್ಲೆ ನೀನಿರಲಿ
ಜೀವ ಒಂದಾಗಿದೆ
ಆಆಆ ಆಆ ಆಆ ಆಆಅ….

Chanchala Notada song lyrics from Kannada Movie Seena starring Tharun Chandra, Priyanka, Anthara Reddy, Lyrics penned by Jayanth Kaikini Sung by Kunal Ganjawala, Music Composed by A T Raveesh, film is Directed by Basavaraj Bellary and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ