-
ಪರವಶವಾಯಿತು ಈ ಮನ ನಾನು ಅನ್ನೊ ಭಾವವ ಮರೆತೆ ನಾ
ಪರವಶವಾಯಿತು ಈ ಮನ ನಾನು ಅನ್ನೊ ಭಾವವ ಮರೆತೆ ನಾ
ಮಾಯದ ಲೋಕವು ಮಾಸದ ಲೋಕವು
ಎಲ್ಲನು ನೀನೆ ಆದೆ ಎಲ್ಲೆಲ್ಲು ನಿನ್ನ ಕಂಡೆ
ನಿನ್ನಂತೆ ಕಾಣೊ ಜಗವಿದು ಮಾಯಾಗಾರ ಪ್ರೇಮಲೋಕ
ಪರವಶವಾಯಿತು ಈ ಮನ ನಾನು ಅನ್ನೊ ಭಾವವ ಮರೆತೆ ನಾ
ಹಗಲಲ್ಲೆ ಕನಸ್ಸು ಕಾಣೊ ಅರೆಹುಚ್ಚನಂತೆ ನಾನು
ನನ್ನನ್ನು ನೋಡಿ ಎಲ್ಲ ನಕ್ಕರು
ನಕ್ಕೋರ ನಗುವಿನಲ್ಲು ನಿನ್ನ ಅಂದವೆ ಕಂಡು
ಮಾತಿಲ್ಲದೆ ಮೂಕನಾದೆ ನಾ
ಮಾತಿಗೆ ಮೀರಿದ ಪದಗಳೆ ಸಾಲದ
ಸುಂದರ ಕವನ ಇದೊಂದು ಪ್ರೇಮ ಕಾವ್ಯ
||ಪರವಶವಾಯಿತು ಈ ಮನ ನಾನು ಅನ್ನೊ ಭಾವವ ಮರೆತೆ ನಾ||
ನಡೆವಲ್ಲಿ ಗೆಳತಿಯಾದೆ ನಿಂತಲ್ಲಿ ನೆರಳೆ ಆದೆ
ನೀ ನನ್ನ ಕನಸ್ಸಿಗೆ ಸಾಕ್ಷಿಯೆ
ಯಾವತ್ತು ಕೇಳದಿರೊ ಇತಿಹಾಸ ಬರೆಯಲು
ನೀ ನನ್ನ ಚರಿತೆಗೆ ಸ್ಪೂರ್ತಿಯೆ
ರೋಮಿಯೊ ಅಲ್ಲವೇ ಷಹಜಾನ್ ಅಲ್ಲವೇ
ನಾನೊಬ್ಬ ಸಾಮಾನ್ಯ ನಿನ್ನಾಳೊ ಪ್ರೇಮ ದಾಸ
|| ಪರವಶವಾಯಿತು ಈ ಮನ ನಾನು ಅನ್ನೊ ಭಾವವ ಮರೆತೆ ನಾ
ಮಾಯದ ಲೋಕವು ಮಾಸದ ಲೋಕವು
ಎಲ್ಲನು ನೀನೆ ಆದೆ ಎಲ್ಲೆಲ್ಲು ನಿನ್ನ ಕಂಡೆ
ನಿನ್ನಂತೆ ಕಾಣೊ ಜಗವಿದು ಮಾಯಾಗಾರ ಪ್ರೇಮಲೋಕ||

Paravashavayithu Ee Mana song lyrics from Kannada Movie Sedu starring Vijay Karthik, Sulaksha, Yuvaraj Singh, Lyrics penned by Suma Shastry Sung by Nakul Abhyankar, Music Composed by L N Shastry, film is Directed by J S Mahesh and film is released on 2018