Aakashadindane Lyrics

ಆಕಾಶದಿಂದನೆ Lyrics

in Sarvasva

in ಸರ್ವಸ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಕಾಶದಿಂದನೆ ಬಂದಂತಿರೊ ಗಂಧರ್ವ ನೀನಲ್ಲವೆ
ಈ ಭೂಮಿಯನ್ನೊಮ್ಮೆ ನೋಡಿಬಿಡು ಸರ್ವಸ್ವ ಇಲ್ಲಿಲ್ಲವೆ
ಮಧುರ ಲಹರಿ ಗರಿಯಗೆದರಿ ಮನಸಲ್ಲೀಗ ನರ್ತನ
ಕರೆದಿದೆ ಬದುಕು ಪ್ರೀತಿಯೆ ಬೆಳಕು ಎಲ್ಲವು ನಿತ್ಯವು ನೂತನ
ಆಕಾಶದಿಂದನೆ ಬಂದಂತಿರೊ ಗಂಧರ್ವ ನೀನಲ್ಲವೆ
ಈ ಭೂಮಿಯನ್ನೊಮ್ಮೆ ನೋಡಿಬಿಡು ಸರ್ವಸ್ವ ಇಲ್ಲಿಲ್ಲವೆ
 
ಒಂದಲ್ಲ ಸಾವಿರ ಪಿಸುಮಾತನ್ನು ಆರಿಸಿ ನಿನಗೆಂದೆ ತಯಾರಾದೆನು
ಸಿಗದೆಯೆ ಉಳಿಯಲಿಕೇಳದಿರೊ ಹೃದಯವು ನಡೆಯಲಿ ಸಿಹಿ ಸಿಹಿ ತನಿಖೆಯು
 
||ಆಕಾಶದಿಂದನೆ ಬಂದಂತಿರೊ ಗಂಧರ್ವ ನೀನಲ್ಲವೆ
ಈ ಭೂಮಿಯನ್ನೊಮ್ಮೆ ನೋಡಿಬಿಡು ಸರ್ವಸ್ವ ಇಲ್ಲಿಲ್ಲವೆ||
 
ಹಾಡಿಂದ ಹಾಡಿಗೆ ಮನಬಂದಂತೆ ಹಾರಿದ ಕನಸ್ಸೊಂದು ಸಮೀಪ ಇದೆ
ಎಲೆಗಳ ಮರೆಯಲಿ ಪರಿಮಳ ಅರಳುತ ತೆರೆದರೆ ಎದುರಿದೆ ಹೊಸ ಪುಟ
 
|| ಆಕಾಶದಿಂದನೆ ಬಂದಂತಿರೊ ಗಂಧರ್ವ ನೀನಲ್ಲವೆ
ಈ ಭೂಮಿಯನ್ನೊಮ್ಮೆ ನೋಡಿಬಿಡು ಸರ್ವಸ್ವ ಇಲ್ಲಿಲ್ಲವೆ
ಮಧುರ ಲಹರಿ ಗರಿಯಗೆದರಿ ಮನಸಲ್ಲೀಗ ನರ್ತನ
ಕರೆದಿದೆ ಬದುಕು ಪ್ರೀತಿಯೆ ಬೆಳಕು ಎಲ್ಲವು ನಿತ್ಯವು ನೂತನ||

Aakashadindane song lyrics from Kannada Movie Sarvasva starring Thilak Shekar, Sathvika,, Lyrics penned by Jayanth Kaikini Sung by Anuradha Bhat, Music Composed by V Sridhar Sambhram, film is Directed by Shreyas Kabadi and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ