Sarvajna Matthomme Hutti Baa Lyrics

in Sarvajna Murthy

Video:

LYRIC

-
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
ಕನ್ನಡದ ನಾಡನುಡಿಗಳ ಬೇಧಗಳ ಛೇದಿಸಲು
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
 
ನಗರ ಕೊಳ್ಳೆಗಾಲ ಬಳ್ಳಾರಿ ರಾಯಚೂರು
ನಗರ ಕೊಳ್ಳೆಗಾಲ ಬಳ್ಳಾರಿ ರಾಯಚೂರು
ಬೆಳಗಾವಿ ಕಾರವಾರ ಮಂಗಳೂರು ಮಡಿಕೇರಿ
ಮಾತೆಯ ಮಾಲೆಯ ಮನೆಯಳಂದದಿ ಸೇರಿ
ಕನ್ನಡವು ಉಳಿವಂತೆ ಬೆಳೆವಂತೆ ನಡೆಸು ಬಾ
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
 
ಅಬನೂರಲವತರಿಸಿ ಮನೆಮನೆಯ ಮಾತಾದೆ
ಅಬನೂರಲವತರಿಸಿ ಮನೆಮನೆಯ ಮಾತಾದೆ
ಜಾತಿಗಳ ಮೀರಿ ಕನ್ನಡ ಜ್ಯೋತಿ ನೀನಾದೆ
ನಿನ್ನ ಮರೆತವರೆಲ್ಲ ಕನ್ನಡಿಗರೆ ಅಲ್ಲ
ನಿನ್ನ ಮರೆತವರೆಲ್ಲ ಕನ್ನಡಿಗರೆ ಅಲ್ಲ
ಸಮಭಾವ ಸಮಶೌರ್ಯ ಅಭಿಮಾನ ಮೆರೆಸು ಬಾ
 
||ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
ಕನ್ನಡದ ನಾಡನುಡಿಗಳ ಬೇಧಗಳ ಛೇದಿಸಲು
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ||

Sarvajna Matthomme Hutti Baa song lyrics from Kannada Movie Sarvajna Murthy starring Dr Rajkumar, Udayakumar, K S Ashwath, Lyrics penned by M Narendra Babu Sung by P Nageswara Rao, Music Composed by G K Venkatesh, film is Directed by Aroor Pattabhi and film is released on 1965