-
ನೋಡುವೆ ಏತಕೆ ಧರೆಯನು ಗಗನ
ದಿಟ್ಟಿಸಿ ದಿಟ್ಟಿಸಿ ನೋಡೊ ಹಾಗೆ
ಪ್ರೀತಿಯ ಹನಿಗಳ ಹನಿಸಲಿ ಎಂದು
ಪ್ರತಿಕ್ಷಣ ನೋಡುವೆ ನಾನು ಹೀಗೆ
ಹುಡುಕಿದ ದೇವರೆ ಎದುರಲಿ ಬಂದರೆ
ಏನನು ಕೇಳುವೆ ನೀ ಹೇಳು
ಜನುಮದ ಆಚೆಗು ಜೊತೆಯಲಿ ನೀನಿರು
ಸುಖಮಯ ಆಗಲಿ ಈ ಬಾಳು
ಒಲವಿನ ಲೇಖನಿ ಬರೆಸುವ ಪಲ್ಲವಿ
ಮುಗಿಯದು ಎಂದಿಗು ಬಾರೆ ಬಾರೆ ಬಾ ಸನಿಹ
ನೆರಲೀನ ಹಾಗೆ ಬರುವೆನು ನಾನು
ನಡೆಯುವ ನಿನ್ನ ದಾರಿಗೆ
ತಿಳಿದೆ ನಾನಿಂದು ರಸಿಕನೆ ನೀನು
ಸೆರೆಯು ನಾನಾದೆ ನಿನ್ನ ಪ್ರೀತಿಗೆ
ಕಣ್ಣಲ್ಲೇನದು ನುಂಗೊ ಹಾಗೆ ಕದ್ದು ನೋಡೊ ನಿನ್ನ ಚಾಳಿ
ಮುದ್ದು ಮಾತಲಿ ನನ್ನ ಮೇಲೆ ನಿನ್ನದೆ ದಾಳಿ
ಭರವಸೆ ನೀನೆ ಬದುಕು ನೀನೆ ಪ್ರಾಣ ನೀನೆ ಓ ಒಲವೆ
||ನೋಡುವೆ ಏತಕೆ ಧರೆಯನು ಗಗನ
ದಿಟ್ಟಿಸಿ ದಿಟ್ಟಿಸಿ ನೋಡೊ ಹಾಗೆ||
ಚತುರನೆ ನೀನು ಚೆಲುವನೆ ನೀನು
ಸೆಳೆದೆಯ ನನ್ನ ಪ್ರಾಯನೆ
ಉಸಿರೆ ನೀನಾದೆ ಚೆಲುವಾಗಿ ನೀನು
ನನಗೆ ಎಂದೆಂದು ನಿನ್ನ ಹೂಮನ
ಅಮ್ಮಮ್ಮ ಇದು ಗಮ್ಮತ್ತ ಓ ಧೀರ ಒಮ್ಮೆ ನೀನು ನೋಡೊ ನೋಟ
ಅಬ್ಬಬ್ಬ ಇದು ಜುಮ್ಮಂತ ಇದೆ ನನ್ನ ಈ ಮೈ ಮಾಟ
ಕನಸ್ಸಲು ನೀನು ನೆನಪು ನೀನು ಪ್ರಾಣ ನೀನೆ ಓ ಒಲವೆ
|| ನೋಡುವೆ ಏತಕೆ ಧರೆಯನು ಗಗನ
ದಿಟ್ಟಿಸಿ ದಿಟ್ಟಿಸಿ ನೋಡೊ ಹಾಗೆ
ಪ್ರೀತಿಯ ಹನಿಗಳ ಹನಿಸಲಿ ಎಂದು
ಪ್ರತಿಕ್ಷಣ ನೋಡುವೆ ನಾನು ಹೀಗೆ
ಹುಡುಕಿದ ದೇವರೆ ಎದುರಲಿ ಬಂದರೆ
ಏನನು ಕೇಳುವೆ ನೀ ಹೇಳು
ಜನುಮದ ಆಚೆಗು ಜೊತೆಯಲಿ ನೀನಿರು
ಸುಖಮಯ ಆಗಲಿ ಈ ಬಾಳು
ಒಲವಿನ ಲೇಖನಿ ಬರೆಸುವ ಪಲ್ಲವಿ
ಮುಗಿಯದು ಎಂದಿಗು ಬಾರೆ ಬಾರೆ ಬಾ ಸನಿಹ||
-
ನೋಡುವೆ ಏತಕೆ ಧರೆಯನು ಗಗನ
ದಿಟ್ಟಿಸಿ ದಿಟ್ಟಿಸಿ ನೋಡೊ ಹಾಗೆ
ಪ್ರೀತಿಯ ಹನಿಗಳ ಹನಿಸಲಿ ಎಂದು
ಪ್ರತಿಕ್ಷಣ ನೋಡುವೆ ನಾನು ಹೀಗೆ
ಹುಡುಕಿದ ದೇವರೆ ಎದುರಲಿ ಬಂದರೆ
ಏನನು ಕೇಳುವೆ ನೀ ಹೇಳು
ಜನುಮದ ಆಚೆಗು ಜೊತೆಯಲಿ ನೀನಿರು
ಸುಖಮಯ ಆಗಲಿ ಈ ಬಾಳು
ಒಲವಿನ ಲೇಖನಿ ಬರೆಸುವ ಪಲ್ಲವಿ
ಮುಗಿಯದು ಎಂದಿಗು ಬಾರೆ ಬಾರೆ ಬಾ ಸನಿಹ
ನೆರಲೀನ ಹಾಗೆ ಬರುವೆನು ನಾನು
ನಡೆಯುವ ನಿನ್ನ ದಾರಿಗೆ
ತಿಳಿದೆ ನಾನಿಂದು ರಸಿಕನೆ ನೀನು
ಸೆರೆಯು ನಾನಾದೆ ನಿನ್ನ ಪ್ರೀತಿಗೆ
ಕಣ್ಣಲ್ಲೇನದು ನುಂಗೊ ಹಾಗೆ ಕದ್ದು ನೋಡೊ ನಿನ್ನ ಚಾಳಿ
ಮುದ್ದು ಮಾತಲಿ ನನ್ನ ಮೇಲೆ ನಿನ್ನದೆ ದಾಳಿ
ಭರವಸೆ ನೀನೆ ಬದುಕು ನೀನೆ ಪ್ರಾಣ ನೀನೆ ಓ ಒಲವೆ
||ನೋಡುವೆ ಏತಕೆ ಧರೆಯನು ಗಗನ
ದಿಟ್ಟಿಸಿ ದಿಟ್ಟಿಸಿ ನೋಡೊ ಹಾಗೆ||
ಚತುರನೆ ನೀನು ಚೆಲುವನೆ ನೀನು
ಸೆಳೆದೆಯ ನನ್ನ ಪ್ರಾಯನೆ
ಉಸಿರೆ ನೀನಾದೆ ಚೆಲುವಾಗಿ ನೀನು
ನನಗೆ ಎಂದೆಂದು ನಿನ್ನ ಹೂಮನ
ಅಮ್ಮಮ್ಮ ಇದು ಗಮ್ಮತ್ತ ಓ ಧೀರ ಒಮ್ಮೆ ನೀನು ನೋಡೊ ನೋಟ
ಅಬ್ಬಬ್ಬ ಇದು ಜುಮ್ಮಂತ ಇದೆ ನನ್ನ ಈ ಮೈ ಮಾಟ
ಕನಸ್ಸಲು ನೀನು ನೆನಪು ನೀನು ಪ್ರಾಣ ನೀನೆ ಓ ಒಲವೆ
|| ನೋಡುವೆ ಏತಕೆ ಧರೆಯನು ಗಗನ
ದಿಟ್ಟಿಸಿ ದಿಟ್ಟಿಸಿ ನೋಡೊ ಹಾಗೆ
ಪ್ರೀತಿಯ ಹನಿಗಳ ಹನಿಸಲಿ ಎಂದು
ಪ್ರತಿಕ್ಷಣ ನೋಡುವೆ ನಾನು ಹೀಗೆ
ಹುಡುಕಿದ ದೇವರೆ ಎದುರಲಿ ಬಂದರೆ
ಏನನು ಕೇಳುವೆ ನೀ ಹೇಳು
ಜನುಮದ ಆಚೆಗು ಜೊತೆಯಲಿ ನೀನಿರು
ಸುಖಮಯ ಆಗಲಿ ಈ ಬಾಳು
ಒಲವಿನ ಲೇಖನಿ ಬರೆಸುವ ಪಲ್ಲವಿ
ಮುಗಿಯದು ಎಂದಿಗು ಬಾರೆ ಬಾರೆ ಬಾ ಸನಿಹ||
Noduve Ethake song lyrics from Kannada Movie Sarvajanikaralli Vinanthi starring Madan Raj, Amrutha, Ramesh Pandith, Lyrics penned by V Nagendra Prasad Sung by Karthik, Kalyani Nair, Music Composed by C J Anil, film is Directed by Krupasagar T N and film is released on 2019