Amma Ninna Seve Lyrics

ಅಮ್ಮ ನಿನ್ನ ಸೇವೆ Lyrics

in Sarvabhowma

in ಸಾರ್ವಭೌಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ ನಿನ್ನ ಸೇವೆ
ಮಾಡೋದೆ ಭಾಗ್ಯವಮ್ಮಾ
ತಾಯಂತೆ ತಾಯಿಯನ್ನ
ಕಾಣೋದೆ ಪುಣ್ಯವಮ್ಮ
ಈ ಜನ್ಮದಲ್ಲಿ ನಿನ್ನ….
ಋಣ ತೀರಲಾರದಮ್ಮಾ
ಏಳೇಳು ಜನ್ಮದಮ್ಮಾ…
ನಿನ್ನ ಪಾದ…ನನ್ನ ಸ್ವರ್ಗ…
ನಿನ್ನ ಪಾದ…ನನ್ನ ಸ್ವರ್ಗ…
 
ಲಲಲಲಾಲಾಲಲಲಲಲಲಾಲಾ
ಲಲಲಲಾಲಾಲಲಲಲಲಲಾಲಾ
 
ಮಗುವು ಆಡುವ ಮೊದಲ ಮಾತಿಗೆ
ಕಾಯುವಂಥ ತಾಯ ಮಾಡಿದೆ…
ಮಗುವು ಇಡುವ ಪುಟ್ಟ ಹೆಜ್ಜೆಗೆ
ಕಾಯುವಂಥ ತವರ ಮಾಡಿದೆ…
ಮಾತಾಡೋ ಮಗುವಾಗು…
ಚಲಿಸುತ್ತಿರೋ ಧರೆಯಾಗು
ಕೊನೆ ಮಾಡು ನಿನ್ನ ಮೌನ
ಮಗನೇ ಅನ್ನು ನನ್ನ…
 
|| ಅಮ್ಮಾ ನಿನ್ನ ಸೇವೆ
ಮಾಡೋದೆ ಭಾಗ್ಯವಮ್ಮಾ
ತಾಯಂತೆ ತಾಯಿಯನ್ನ
ಕಾಣೋದೆ ಪುಣ್ಯವಮ್ಮ
ಈ ಜನ್ಮದಲ್ಲಿ ನಿನ್ನ….
ಋಣ ತೀರಲಾರದಮ್ಮಾ
ಏಳೇಳು ಜನ್ಮದಮ್ಮಾ…
ನಿನ್ನ ಪಾದ…ನನ್ನ ಸ್ವರ್ಗ…
ನಿನ್ನ ಪಾದ…ನನ್ನ ಸ್ವರ್ಗ…..||

ಅಮ್ಮಾ ನಿನ್ನ ಸೇವೆ
ಮಾಡೋದೆ ಭಾಗ್ಯವಮ್ಮಾ
ತಾಯಂತೆ ತಾಯಿಯನ್ನ
ಕಾಣೋದೆ ಪುಣ್ಯವಮ್ಮ
ಈ ಜನ್ಮದಲ್ಲಿ ನಿನ್ನ….
ಋಣ ತೀರಲಾರದಮ್ಮಾ
ಏಳೇಳು ಜನ್ಮದಮ್ಮಾ…
ನಿನ್ನ ಪಾದ…ನನ್ನ ಸ್ವರ್ಗ…
ನಿನ್ನ ಪಾದ…ನನ್ನ ಸ್ವರ್ಗ…
 
ಲಲಲಲಾಲಾಲಲಲಲಲಲಾಲಾ
ಲಲಲಲಾಲಾಲಲಲಲಲಲಾಲಾ
 
ಮಗುವು ಆಡುವ ಮೊದಲ ಮಾತಿಗೆ
ಕಾಯುವಂಥ ತಾಯ ಮಾಡಿದೆ…
ಮಗುವು ಇಡುವ ಪುಟ್ಟ ಹೆಜ್ಜೆಗೆ
ಕಾಯುವಂಥ ತವರ ಮಾಡಿದೆ…
ಮಾತಾಡೋ ಮಗುವಾಗು…
ಚಲಿಸುತ್ತಿರೋ ಧರೆಯಾಗು
ಕೊನೆ ಮಾಡು ನಿನ್ನ ಮೌನ
ಮಗನೇ ಅನ್ನು ನನ್ನ…
 
|| ಅಮ್ಮಾ ನಿನ್ನ ಸೇವೆ
ಮಾಡೋದೆ ಭಾಗ್ಯವಮ್ಮಾ
ತಾಯಂತೆ ತಾಯಿಯನ್ನ
ಕಾಣೋದೆ ಪುಣ್ಯವಮ್ಮ
ಈ ಜನ್ಮದಲ್ಲಿ ನಿನ್ನ….
ಋಣ ತೀರಲಾರದಮ್ಮಾ
ಏಳೇಳು ಜನ್ಮದಮ್ಮಾ…
ನಿನ್ನ ಪಾದ…ನನ್ನ ಸ್ವರ್ಗ…
ನಿನ್ನ ಪಾದ…ನನ್ನ ಸ್ವರ್ಗ…..||

Amma Ninna Seve song lyrics from Kannada Movie Sarvabhowma starring Shivarajkumar, Master Vikram, Shilpa Shivanand, Lyrics penned by Hamsalekha Sung by Ramesh Chandra, Music Composed by Hamsalekha, film is Directed by K Mahesh Sukhadhare and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ