Kanninalli Preethi Ide Lyrics

ಕಣ್ಣಿನಲ್ಲಿ ಪ್ರೀತಿ ಇದೆ Lyrics

in Sardara

in ಸರ್ದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ
ಮೇಘವೇ ಮೇಘವೇ
ಹುಣ್ಣಿಮೆಯ ಹಾಡು ಇದೆ
ಹಾಡಿನಲ್ಲಿ ಭಾವ ಇದೆ
ಮೇಘವೇ ಮೇಘವೇ
ಮೌನ ಮುರಿಯುತಿದೆ
ಈ ಮನವು ಅರಳುತಿದೆ
ಗಮಮಪಪನಿನಿಸ ಪಮಪಮಗಮ
ಮೇಘವೇ ಮೇಘವೇ
 
||ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ||
||ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ|| ಓ
 
ಬ್ರಹ್ಮ ಬರೆದು ಜನ್ಮ ತಳೆದು
ನಾನು ನೀನು ಸೇರಿ ಹೋದೆವು
ನನ್ನ ಮನಸ್ಸು ಕಾಣೊ ಕನಸು
ನಿನ್ನ ಸೇರಿ ನನಸ್ಸು ಆಯಿತು
ಮಳೆಗಿದು ಜಿನುಗುವ ಕಾಲ
ಆ ಕಾಲದಿ ಪ್ರೀತಿಯ ಮೇಳ
ತಿರುಗುವ ಭುವಿಯಲಿ
ಕೊರೆಯುವ ಚಳಿಯಲಿ
ಗಮಮಪಪನಿನಿಸ ಪಮಪಮಗಮ
ಪ್ರೇಮವೇ ಪ್ರೇಮವೇ
 
||ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ
ಮೇಘವೇ ಮೇಘವೇ
ಹುಣ್ಣಿಮೆಯ ಹಾಡು ಇದೆ
ಹಾಡಿನಲ್ಲಿ ಭಾವ ಇದೆ
ಮೇಘವೇ ಮೇಘವೇ||
ನಗುವ ಮುಗಿಲು ಕುಣಿವ ಕಡಲು
ನಮ್ಮೀ ಪ್ರೇಮಕ್ಕೆ ಸಾಕ್ಷಿಯಾಗಿದೆ
ಬೆಳೆವ ಪೈರು ಹರಿವ ನೀರು
ನಮ್ಮೀ ಹಾಡಿಗೆ ರಾಗ ಹಾಕಿದೆ
ಹ್ಮ್‌ ಹ್ಮ್‌
ಬೃಂಗವು ನೋಡಿದೆ ಸುಮವ
ಹೀರಲು ಕಾದಿದೆ ಮಧುವ
ಬಾನಿಗೆ ಹಾರುವ ಗೂಡನು ಸೇರುವ
ಗಮಮಪಪನಿನಿಸ ಪಮಪಮಗಮ
ಹಂಸವೇ ಹಂಸವೇ
 
||ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ
ಮೇಘವೇ ಮೇಘವೇ
ಹುಣ್ಣಿಮೆಯ ಹಾಡು ಇದೆ
ಹಾಡಿನಲ್ಲಿ ಭಾವ ಇದೆ
ಮೇಘವೇ ಮೇಘವೇ
ಮೌನ ಮುರಿಯುತಿದೆ
ಈ ಮನವು ಅರಳುತಿದೆ
ಗಮಮಪಪನಿನಿಸ ಪಮಪಮಗಮ
ಮೇಘವೇ ಮೇಘವೇ||

-
ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ
ಮೇಘವೇ ಮೇಘವೇ
ಹುಣ್ಣಿಮೆಯ ಹಾಡು ಇದೆ
ಹಾಡಿನಲ್ಲಿ ಭಾವ ಇದೆ
ಮೇಘವೇ ಮೇಘವೇ
ಮೌನ ಮುರಿಯುತಿದೆ
ಈ ಮನವು ಅರಳುತಿದೆ
ಗಮಮಪಪನಿನಿಸ ಪಮಪಮಗಮ
ಮೇಘವೇ ಮೇಘವೇ
 
||ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ||
||ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ|| ಓ
 
ಬ್ರಹ್ಮ ಬರೆದು ಜನ್ಮ ತಳೆದು
ನಾನು ನೀನು ಸೇರಿ ಹೋದೆವು
ನನ್ನ ಮನಸ್ಸು ಕಾಣೊ ಕನಸು
ನಿನ್ನ ಸೇರಿ ನನಸ್ಸು ಆಯಿತು
ಮಳೆಗಿದು ಜಿನುಗುವ ಕಾಲ
ಆ ಕಾಲದಿ ಪ್ರೀತಿಯ ಮೇಳ
ತಿರುಗುವ ಭುವಿಯಲಿ
ಕೊರೆಯುವ ಚಳಿಯಲಿ
ಗಮಮಪಪನಿನಿಸ ಪಮಪಮಗಮ
ಪ್ರೇಮವೇ ಪ್ರೇಮವೇ
 
||ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ
ಮೇಘವೇ ಮೇಘವೇ
ಹುಣ್ಣಿಮೆಯ ಹಾಡು ಇದೆ
ಹಾಡಿನಲ್ಲಿ ಭಾವ ಇದೆ
ಮೇಘವೇ ಮೇಘವೇ||
ನಗುವ ಮುಗಿಲು ಕುಣಿವ ಕಡಲು
ನಮ್ಮೀ ಪ್ರೇಮಕ್ಕೆ ಸಾಕ್ಷಿಯಾಗಿದೆ
ಬೆಳೆವ ಪೈರು ಹರಿವ ನೀರು
ನಮ್ಮೀ ಹಾಡಿಗೆ ರಾಗ ಹಾಕಿದೆ
ಹ್ಮ್‌ ಹ್ಮ್‌
ಬೃಂಗವು ನೋಡಿದೆ ಸುಮವ
ಹೀರಲು ಕಾದಿದೆ ಮಧುವ
ಬಾನಿಗೆ ಹಾರುವ ಗೂಡನು ಸೇರುವ
ಗಮಮಪಪನಿನಿಸ ಪಮಪಮಗಮ
ಹಂಸವೇ ಹಂಸವೇ
 
||ಕಣ್ಣಿನಲ್ಲಿ ಪ್ರೀತಿ ಇದೆ
ಪ್ರೀತಿಯಲ್ಲಿ ಮಾಯೆ ಇದೆ
ಮೇಘವೇ ಮೇಘವೇ
ಹುಣ್ಣಿಮೆಯ ಹಾಡು ಇದೆ
ಹಾಡಿನಲ್ಲಿ ಭಾವ ಇದೆ
ಮೇಘವೇ ಮೇಘವೇ
ಮೌನ ಮುರಿಯುತಿದೆ
ಈ ಮನವು ಅರಳುತಿದೆ
ಗಮಮಪಪನಿನಿಸ ಪಮಪಮಗಮ
ಮೇಘವೇ ಮೇಘವೇ||

Kanninalli Preethi Ide song lyrics from Kannada Movie Sardara starring Darshan, Gurlin Chopra, Srinivasamurthy, Lyrics penned by Raghav Dwarki Sung by Rajesh Krishnan, Chithra, Music Composed by Venkat-Narayan, film is Directed by P N Sathya and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ