-
ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದರಿಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ನಿಷ್ಟಕ್ಕೆ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದರಿಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ನಿಷ್ಟಕ್ಕೆ ಬಿಡು
ಪ್ರಪಂಚವೇ ಪ್ರದಕ್ಷಿಣೆ ಪ್ರೀತಿ ಸುತ್ತ ಪ್ರೀತಿಸುತ್ತ
ಪ್ರತಿ ದಿನ ಮಹಾ ದಿನ ಯಾಕೆ ಗೊತ್ತ, ಪ್ರೀತಿ ಅಂತ
ಈ ಋಣವೆ ನಂಗೆ ನೀನು ಸಿಕ್ಕಿದ್ದು ಬಿಡು
ಆ ಕ್ಷಣವೆ ಅಂತರಂಗ ನಕ್ಕಿದು ಬಿಡು
ನಾನದಕ್ಕೆ ಗಂಗೆ ಹಂಗೆ ಉಕ್ಕಿದು ಬಿಡು
ಈ ಒಲವೆ ಸಾಕು ನಂಗೆ ಮಿಕ್ಕಿದ್ದು ಬಿಡು
ಪ್ರೀತಿಸಿ ಬದುಕಲಿ ಖುಷಿಯ ಪಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
ನಿಧಾನಿಸಿ ವಿಚಾರಿಸಿ ಹಬ್ಬೋದಿಲ್ಲ ಪ್ರೀತಿ ಬಳ್ಳಿ
ಏನಾದರೂ ಹೇಗಾದರೂ ಮಾಸೋದಿಲ್ಲ ಪ್ರೀತಿ ಬೆಳ್ಳಿ
ಆಸೆಗಳ ಕಣ್ಣಲ್ಲಿಟ್ಟು ಕಟ್ಟಿಟ್ಟು ಬಿಡು
ಭಾವಗಳ ಗುಟ್ಟನ್ನೆಲ್ಲ ಬಿಚ್ಚಿಟ್ಟು ಬಿಡು
ಪ್ರೇಮಿಗಳು ಮುಟ್ಟಿದ್ದೆಲ್ಲ ಚಿನ್ನಾನೆ ಬಿಡು
ಯೋಚಿಸದೆ ಪ್ರೀತಿಯಲ್ಲಿ ಕಾಲಿಟ್ಟು ಬಿಡು
ಪ್ರೇಮಕೆ ಹೊಸ ಹೊಸ ಹೆಸರು ಕೊಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
||ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದರಿಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ನಿಷ್ಟಕ್ಕೆ ಬಿಡು||
-
ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದರಿಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ನಿಷ್ಟಕ್ಕೆ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದರಿಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ನಿಷ್ಟಕ್ಕೆ ಬಿಡು
ಪ್ರಪಂಚವೇ ಪ್ರದಕ್ಷಿಣೆ ಪ್ರೀತಿ ಸುತ್ತ ಪ್ರೀತಿಸುತ್ತ
ಪ್ರತಿ ದಿನ ಮಹಾ ದಿನ ಯಾಕೆ ಗೊತ್ತ, ಪ್ರೀತಿ ಅಂತ
ಈ ಋಣವೆ ನಂಗೆ ನೀನು ಸಿಕ್ಕಿದ್ದು ಬಿಡು
ಆ ಕ್ಷಣವೆ ಅಂತರಂಗ ನಕ್ಕಿದು ಬಿಡು
ನಾನದಕ್ಕೆ ಗಂಗೆ ಹಂಗೆ ಉಕ್ಕಿದು ಬಿಡು
ಈ ಒಲವೆ ಸಾಕು ನಂಗೆ ಮಿಕ್ಕಿದ್ದು ಬಿಡು
ಪ್ರೀತಿಸಿ ಬದುಕಲಿ ಖುಷಿಯ ಪಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
ನಿಧಾನಿಸಿ ವಿಚಾರಿಸಿ ಹಬ್ಬೋದಿಲ್ಲ ಪ್ರೀತಿ ಬಳ್ಳಿ
ಏನಾದರೂ ಹೇಗಾದರೂ ಮಾಸೋದಿಲ್ಲ ಪ್ರೀತಿ ಬೆಳ್ಳಿ
ಆಸೆಗಳ ಕಣ್ಣಲ್ಲಿಟ್ಟು ಕಟ್ಟಿಟ್ಟು ಬಿಡು
ಭಾವಗಳ ಗುಟ್ಟನ್ನೆಲ್ಲ ಬಿಚ್ಚಿಟ್ಟು ಬಿಡು
ಪ್ರೇಮಿಗಳು ಮುಟ್ಟಿದ್ದೆಲ್ಲ ಚಿನ್ನಾನೆ ಬಿಡು
ಯೋಚಿಸದೆ ಪ್ರೀತಿಯಲ್ಲಿ ಕಾಲಿಟ್ಟು ಬಿಡು
ಪ್ರೇಮಕೆ ಹೊಸ ಹೊಸ ಹೆಸರು ಕೊಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು
||ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದರಿಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ನಿಷ್ಟಕ್ಕೆ ಬಿಡು||