.

0

.

Elli Nanna Kudure Hoythu Lyrics

ಎಲ್ಲಿ ನನ್ನ ಕುದುರೇ ಹೋಯಿತು Lyrics

in Sandarbha

in ಸಂದರ್ಭ

LYRIC

Song Details Page after Lyrice

-
ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ಇತ್ತ ಇದಿದ್ದು ಎತ್ತ ಹೋಯಿತೋ
ಸುತ್ತಮುತ್ತ ಹುಡುಕಲೆ
ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ
 
ಸುಲ್ತಾನ್ ಸಾಹೇಬ ಕೊಟ್ಟ ಕುದುರೆ
ಮುಲ್ತಾನ ಎಗರಿ ಬಂದುದು
ಸುಲ್ತಾನ್ ಸಾಹೇಬ ಕೊಟ್ಟ ಕುದುರೆ
ಮುಲ್ತಾನ ಎಗರಿ ಬಂದುದು
ಪ್ರಾಯ ಗಂಡ ಇಲ್ಲದೇನೆ ..ಈಈಈ .. ಆಆಆ
ಪ್ರಾಯ ಗಂಡ ಇಲ್ಲದೇನೆ ಮಾಯವಾಗಿ ಮಾಡಿಬಿಡುವನೆ
 
||ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ||
 
ಒಂದು ಕಣ್ಣು ಜೋಡಿ ಕುರುಡು
ಒಂದು ಕಾಲು ಕುಂಟಲೆ...
ಒಂದು ಕಣ್ಣು ಜೋಡಿ ಕುರುಡು
ಒಂದು ಕಾಲು ಕುಂಟಲೆ...
ಒಂದು ಹೆಜ್ಜೆ ಮುಂದಕಿಟ್ಟರೆ ....... ಆಆಆ
ಒಂದು ಹೆಜ್ಜೆ ಮುಂದಕಿಟ್ಟರೆ
ಹಿಂದೆ ಬೇರೆ ಇಡುವುದೆ
 
||ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ||
 
ಅಪ್ಪಣ್ಣ ಭಟ್ಟ ಅಣ್ಣಾ ಶಾಸ್ತ್ರೀ
ಕುಪ್ಪಣ್ಣಯ್ಯಂಗಾರರೇ
ಅಪ್ಪಣ್ಣ ಭಟ್ಟ ಅಣ್ಣಾ ಶಾಸ್ತ್ರೀ
ಕುಪ್ಪಣ್ಣಯ್ಯಂಗಾರರೇ
ಎಲ್ಲರಿಗಿದರ  ಮೇಲೆ ಕಣ್ಣು .. ಆಆಆ
ಎಲ್ಲರಿಗಿದರ  ಮೇಲೆ ಕಣ್ಣು ಬಲ್ಲ ವಿಠಲ ದೇವನೇ..
 
||ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ||
 
||ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ||
 

-
ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ಇತ್ತ ಇದಿದ್ದು ಎತ್ತ ಹೋಯಿತೋ
ಸುತ್ತಮುತ್ತ ಹುಡುಕಲೆ
ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ
 
ಸುಲ್ತಾನ್ ಸಾಹೇಬ ಕೊಟ್ಟ ಕುದುರೆ
ಮುಲ್ತಾನ ಎಗರಿ ಬಂದುದು
ಸುಲ್ತಾನ್ ಸಾಹೇಬ ಕೊಟ್ಟ ಕುದುರೆ
ಮುಲ್ತಾನ ಎಗರಿ ಬಂದುದು
ಪ್ರಾಯ ಗಂಡ ಇಲ್ಲದೇನೆ ..ಈಈಈ .. ಆಆಆ
ಪ್ರಾಯ ಗಂಡ ಇಲ್ಲದೇನೆ ಮಾಯವಾಗಿ ಮಾಡಿಬಿಡುವನೆ
 
||ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ||
 
ಒಂದು ಕಣ್ಣು ಜೋಡಿ ಕುರುಡು
ಒಂದು ಕಾಲು ಕುಂಟಲೆ...
ಒಂದು ಕಣ್ಣು ಜೋಡಿ ಕುರುಡು
ಒಂದು ಕಾಲು ಕುಂಟಲೆ...
ಒಂದು ಹೆಜ್ಜೆ ಮುಂದಕಿಟ್ಟರೆ ....... ಆಆಆ
ಒಂದು ಹೆಜ್ಜೆ ಮುಂದಕಿಟ್ಟರೆ
ಹಿಂದೆ ಬೇರೆ ಇಡುವುದೆ
 
||ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ||
 
ಅಪ್ಪಣ್ಣ ಭಟ್ಟ ಅಣ್ಣಾ ಶಾಸ್ತ್ರೀ
ಕುಪ್ಪಣ್ಣಯ್ಯಂಗಾರರೇ
ಅಪ್ಪಣ್ಣ ಭಟ್ಟ ಅಣ್ಣಾ ಶಾಸ್ತ್ರೀ
ಕುಪ್ಪಣ್ಣಯ್ಯಂಗಾರರೇ
ಎಲ್ಲರಿಗಿದರ  ಮೇಲೆ ಕಣ್ಣು .. ಆಆಆ
ಎಲ್ಲರಿಗಿದರ  ಮೇಲೆ ಕಣ್ಣು ಬಲ್ಲ ವಿಠಲ ದೇವನೇ..
 
||ಎಲ್ಲಿ ನನ್ನ...
ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ||
 
||ಎಲ್ಲಿ ನನ್ನ ಕುದುರೇ ಹೋಯಿತು
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ
ವೆಂಕೂಬಾಯಿ ಹುಡುಕಲೆ||
 

Elli Nanna Kudure Hoythu song lyrics from Kannada Movie Sandarbha starring Bharathi, Vani, Reeta Anchan, Lyrics penned by Chandrashekhara Kambara Sung by , Music Composed by S P Balasubramanyam, film is Directed by Gowrisundar and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ