Prema Madhurakshara Lyrics

ಪ್ರೇಮ ಮಧುರಾಕ್ಷರ Lyrics

in Sampradaya

in ಸಂಪ್ರದಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ
 
ಅನಾದಿಚೇತನ ಆನಂದತಾಣ
ಅನಂತ ಸೃಷ್ಟಿಯ ಲೀಲ ಈ ಮನ
ಅನಾದಿಚೇತನ ಆನಂದತಾಣ
ಅನಂತ ಸೃಷ್ಟಿಯ ಲೀಲ ಈ ಮನ
ಶಿಶಿರ ವಸಂತನ ಪುನರಾವರ್ತನ
ಶಿಶಿರ ವಸಂತನ ಪುನರಾವರ್ತನ
ಎಲ್ಲ ಪ್ರೇಮದ ಗಂಧರ್ವಗಾನ
 
||ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ||
 
ಏನೇನೊ ಆಸೆಯ ಆಕಾಶ ಮೌನ
ಮನೋಜ ಮೋಹನ ಈ ಭೂಮಿ ಬಾನ
ಏನೇನೊ ಆಸೆಯ ಆಕಾಶ ಮೌನ
ಮನೋಜ ಮೋಹನ ಈ ಭೂಮಿ ಬಾನ
ಮನುಕುಲ ಪ್ರಾಣ ಜೀವನ ಯಾನ
ಮನುಕುಲ ಪ್ರಾಣ ಜೀವನ ಯಾನ
ಎಲ್ಲ ಪ್ರೇಮದ ಗಂಧರ್ವಗಾನ
 
||ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ||
 
ಋಣಾನುಬಂಧದ ಗಾಢಾಲಿಂಗನ
ಪ್ರಣಯಾನುರಾಗದ ಆಶಾ ಚುಂಬನ
ಋಣಾನುಬಂಧದ ಗಾಢಾಲಿಂಗನ
ಪ್ರಣಯಾನುರಾಗದ ಆಶಾ ಚುಂಬನ
ತನುಮನ ಮಿಲನ ಅನುಸಂಧಾನ
ತನುಮನ ಮಿಲನ ಅನುಸಂಧಾನ
ಎಲ್ಲ ಪ್ರೇಮದ ಗಂಧರ್ವಗಾನ
 
||ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ||

-
ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ
 
ಅನಾದಿಚೇತನ ಆನಂದತಾಣ
ಅನಂತ ಸೃಷ್ಟಿಯ ಲೀಲ ಈ ಮನ
ಅನಾದಿಚೇತನ ಆನಂದತಾಣ
ಅನಂತ ಸೃಷ್ಟಿಯ ಲೀಲ ಈ ಮನ
ಶಿಶಿರ ವಸಂತನ ಪುನರಾವರ್ತನ
ಶಿಶಿರ ವಸಂತನ ಪುನರಾವರ್ತನ
ಎಲ್ಲ ಪ್ರೇಮದ ಗಂಧರ್ವಗಾನ
 
||ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ||
 
ಏನೇನೊ ಆಸೆಯ ಆಕಾಶ ಮೌನ
ಮನೋಜ ಮೋಹನ ಈ ಭೂಮಿ ಬಾನ
ಏನೇನೊ ಆಸೆಯ ಆಕಾಶ ಮೌನ
ಮನೋಜ ಮೋಹನ ಈ ಭೂಮಿ ಬಾನ
ಮನುಕುಲ ಪ್ರಾಣ ಜೀವನ ಯಾನ
ಮನುಕುಲ ಪ್ರಾಣ ಜೀವನ ಯಾನ
ಎಲ್ಲ ಪ್ರೇಮದ ಗಂಧರ್ವಗಾನ
 
||ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ||
 
ಋಣಾನುಬಂಧದ ಗಾಢಾಲಿಂಗನ
ಪ್ರಣಯಾನುರಾಗದ ಆಶಾ ಚುಂಬನ
ಋಣಾನುಬಂಧದ ಗಾಢಾಲಿಂಗನ
ಪ್ರಣಯಾನುರಾಗದ ಆಶಾ ಚುಂಬನ
ತನುಮನ ಮಿಲನ ಅನುಸಂಧಾನ
ತನುಮನ ಮಿಲನ ಅನುಸಂಧಾನ
ಎಲ್ಲ ಪ್ರೇಮದ ಗಂಧರ್ವಗಾನ
 
||ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ
ಪ್ರೇಮ ಮಧುರಾಕ್ಷರ||

Prema Madhurakshara song lyrics from Kannada Movie Sampradaya starring Master Hirannayya, Bharathi, Seetharam, Lyrics penned by Kanagal Prabhakar Shastry Sung by Meera M, Music Composed by P Vajrappa, film is Directed by Master Hirannayya and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ