ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
|| ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ…..||
ನೀನು ನಗಲು ಚಂದ್ರಕಾಂತಿ
ಹೊನಲು ಹರಿದಿದೆ
ಏನೋ ಬಯಕೆ ಕೆಣಕಿ ಕೆಣಕಿ
ನಿನ್ನ ಕರೆದಿದೆ.
ನೀನು ನಗಲು ಚಂದ್ರಕಾಂತಿ
ಹೊನಲು ಹರಿದಿದೆ
ಏನೋ ಬಯಕೆ ಕೆಣಕಿ ಕೆಣಕಿ
ನಿನ್ನ ಕರೆದಿದೆ.
ಆವೇಶದಾ ಆನಂದದಾ
ನಿನ್ನ ಸಂಗ ಬಯಸಿದೆ
ನೀನು ಬರಲು ಸ್ವಪ್ಪಲೋಕ
ಕದವ ತೆರೆದಿದೆ
ನನ್ನ ಹೃದಯ ಮೀಟಿ ಮೀಟಿ
ನಾದ ಹೊಮ್ಮಿದೆ
ನೀನು ಬರಲು ಸ್ವಪ್ಪಲೋಕ
ಕದವ ತೆರೆದಿದೆ
ನನ್ನ ಹೃದಯ ಮೀಟಿ ಮೀಟಿ
ನಾದ ಹೊಮ್ಮಿದೆ
ಶೃಂಗಾರದಾ ಸಂಗೀತದಾ
ರಾಗಧಾರೆ ಸುರಿಸಿದೆ
ಜೇನಾಗಿ ಹರಿದಾಗ ನವಚೇತನ…
|| ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ಹ್ಹಾ…ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ…||
ನಿನ್ನ ಎದುರು ಹಗಲು ಇರುಳು
ಒಂದೂ ತಿಳಿಯದೆ
ನೋಟ ಕಲೆತು ಮತ್ತೆ ಮತ್ತೆ
ಬಳಿಗೆ ಸೆಳೆದಿದೆ
ನಿನ್ನ ಎದುರು ಹಗಲು ಇರುಳು
ಒಂದೂ ತಿಳಿಯದೆ
ನೋಟ ಕಲೆತು ಮತ್ತೆ ಮತ್ತೆ
ಬಳಿಗೆ ಸೆಳೆದಿದೆ
ಕಣ್ತುಂಬಿದೆ ನಿನ್ನಂದವೇ
ನನ್ನ ಮರುಳು ಮಾಡಿದೆ
ನಮ್ಮ ಮಧುರ ಮಿಲನ ತುಟಿಯ
ಸವಿಯ ಕೋರಿದೆ
ನಿನ್ನ ತೋಳು ಬಳಸಿ ಬಳಸಿ
ದಾಹ ಮೂಡಿದೆ
ನಮ್ಮ ಮಧುರ ಮಿಲನ ತುಟಿಯ
ಸವಿಯ ಕೋರಿದೆ
ನಿನ್ನ ತೋಳು ಬಳಸಿ ಬಳಸಿ
ದಾಹ ಮೂಡಿದೆ
ನಿನ್ನೊಂದಿಗೆ ಚಕ್ಕಂದವೇ
ಸ್ವರ್ಗ ಸುಖವ ನೀಡಿದೆ
ಎಂದೆಂದೂ ಬೆಸೆದಿರಲಿ ಈ ಬಂಧನ…
|| ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಲಲಲಾಲಾಲಾ….
ಲಲಲಾಲಾಲಾ…….||
ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
|| ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ…..||
ನೀನು ನಗಲು ಚಂದ್ರಕಾಂತಿ
ಹೊನಲು ಹರಿದಿದೆ
ಏನೋ ಬಯಕೆ ಕೆಣಕಿ ಕೆಣಕಿ
ನಿನ್ನ ಕರೆದಿದೆ.
ನೀನು ನಗಲು ಚಂದ್ರಕಾಂತಿ
ಹೊನಲು ಹರಿದಿದೆ
ಏನೋ ಬಯಕೆ ಕೆಣಕಿ ಕೆಣಕಿ
ನಿನ್ನ ಕರೆದಿದೆ.
ಆವೇಶದಾ ಆನಂದದಾ
ನಿನ್ನ ಸಂಗ ಬಯಸಿದೆ
ನೀನು ಬರಲು ಸ್ವಪ್ಪಲೋಕ
ಕದವ ತೆರೆದಿದೆ
ನನ್ನ ಹೃದಯ ಮೀಟಿ ಮೀಟಿ
ನಾದ ಹೊಮ್ಮಿದೆ
ನೀನು ಬರಲು ಸ್ವಪ್ಪಲೋಕ
ಕದವ ತೆರೆದಿದೆ
ನನ್ನ ಹೃದಯ ಮೀಟಿ ಮೀಟಿ
ನಾದ ಹೊಮ್ಮಿದೆ
ಶೃಂಗಾರದಾ ಸಂಗೀತದಾ
ರಾಗಧಾರೆ ಸುರಿಸಿದೆ
ಜೇನಾಗಿ ಹರಿದಾಗ ನವಚೇತನ…
|| ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ಹ್ಹಾ…ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ…||
ನಿನ್ನ ಎದುರು ಹಗಲು ಇರುಳು
ಒಂದೂ ತಿಳಿಯದೆ
ನೋಟ ಕಲೆತು ಮತ್ತೆ ಮತ್ತೆ
ಬಳಿಗೆ ಸೆಳೆದಿದೆ
ನಿನ್ನ ಎದುರು ಹಗಲು ಇರುಳು
ಒಂದೂ ತಿಳಿಯದೆ
ನೋಟ ಕಲೆತು ಮತ್ತೆ ಮತ್ತೆ
ಬಳಿಗೆ ಸೆಳೆದಿದೆ
ಕಣ್ತುಂಬಿದೆ ನಿನ್ನಂದವೇ
ನನ್ನ ಮರುಳು ಮಾಡಿದೆ
ನಮ್ಮ ಮಧುರ ಮಿಲನ ತುಟಿಯ
ಸವಿಯ ಕೋರಿದೆ
ನಿನ್ನ ತೋಳು ಬಳಸಿ ಬಳಸಿ
ದಾಹ ಮೂಡಿದೆ
ನಮ್ಮ ಮಧುರ ಮಿಲನ ತುಟಿಯ
ಸವಿಯ ಕೋರಿದೆ
ನಿನ್ನ ತೋಳು ಬಳಸಿ ಬಳಸಿ
ದಾಹ ಮೂಡಿದೆ
ನಿನ್ನೊಂದಿಗೆ ಚಕ್ಕಂದವೇ
ಸ್ವರ್ಗ ಸುಖವ ನೀಡಿದೆ
ಎಂದೆಂದೂ ಬೆಸೆದಿರಲಿ ಈ ಬಂಧನ…
|| ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ಮೈಯೆಲ್ಲವೂ ಝುಮ್ಮೆಂದಿದೆ
ಆಸೆ ಹರಿದಾಡಿದೆ…
ನಿನ್ನ ರೂಪ ಕಂಡ ಕ್ಷಣವೇ
ರೋಮಾಂಚನಾ
ನಿನ್ನ ಸನಿಹ ನಿಂತ ನನಗೆ
ನವ ಯೌವನಾ
ಲಲಲಾಲಾಲಾ….
ಲಲಲಾಲಾಲಾ…….||
Ninna Roopa Kandakshanave song lyrics from Kannada Movie Sambhavami Yuge Yuge starring Murali, Sudharani, Padma Kumata, Lyrics penned by Doddarange Gowda Sung by S P Balasubrahmanyam, Vani Jairam, Music Composed by Rajan-Nagendra, film is Directed by Siddalingaiah and film is released on 1988