ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ
ಅಂತರ ಸರಿದಾಗಿದೆ
ಆ ಸ್ನೇಹ ಒಲವಾಗಿದೆ
ಆತ್ಮದ ಪಿಸುಮಾತಿಗೆ
ಹೊಸ ಭಾಷ್ಯ ಬರೆದಾಗಿದೆ
||ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ||
ಕಂಪನ ಹೊಸಕಂಪನ
ಒಡಲಾಳದಲ್ಲಿ ಏಕೆ
ಪ್ರೀತಿಯ ಆ ರಿಂಗಣ
ತರುವಂತ ಮಧುರದನಿಗೆ
ಯಾತಕೆ ಈ ಯಾತನೆ
ಪ್ರೀತಿಯ ಸಹವಾಸಕೆ
ಋತುಗಳು ಹೊಸಬಗೆ
ಶರಣು ನೀ ಒಲವಿಗೆ
||ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ||
ಲಾ ಲ ಲಾ ಲಾ ಲ..ಲಾ ಲ ಲಾ ಲಾ ಲ..
ರೋಚಕ ರೋಮಾಂಚಕ
ನರುಗಂಪು ನನ್ನಲೇಕೆ
ಪ್ರೇರಕ ಅದು ಪೂರಕ
ನವಿರಾದ ಪ್ರೇಮಕಥೆಗೆ
ಭಾವುಕ ನಾನಾದೆನು
ನಲುಮೆಯ ಸಮ್ಮೋಹಕೆ
ತಳಮಳ ಏತಕೆ
ಒಲವಿನ ಕಾಣಿಕೆ
||ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ
ಅಂತರ ಸರಿದಾಗಿದೆ
ಆ ಸ್ನೇಹ ಒಲವಾಗಿದೆ
ಆತ್ಮದ ಪಿಸುಮಾತಿಗೆ
ಹೊಸ ಭಾಷ್ಯ ಬರೆದಾಗಿದೆ
ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ||
ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ
ಅಂತರ ಸರಿದಾಗಿದೆ
ಆ ಸ್ನೇಹ ಒಲವಾಗಿದೆ
ಆತ್ಮದ ಪಿಸುಮಾತಿಗೆ
ಹೊಸ ಭಾಷ್ಯ ಬರೆದಾಗಿದೆ
||ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ||
ಕಂಪನ ಹೊಸಕಂಪನ
ಒಡಲಾಳದಲ್ಲಿ ಏಕೆ
ಪ್ರೀತಿಯ ಆ ರಿಂಗಣ
ತರುವಂತ ಮಧುರದನಿಗೆ
ಯಾತಕೆ ಈ ಯಾತನೆ
ಪ್ರೀತಿಯ ಸಹವಾಸಕೆ
ಋತುಗಳು ಹೊಸಬಗೆ
ಶರಣು ನೀ ಒಲವಿಗೆ
||ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ||
ಲಾ ಲ ಲಾ ಲಾ ಲ..ಲಾ ಲ ಲಾ ಲಾ ಲ..
ರೋಚಕ ರೋಮಾಂಚಕ
ನರುಗಂಪು ನನ್ನಲೇಕೆ
ಪ್ರೇರಕ ಅದು ಪೂರಕ
ನವಿರಾದ ಪ್ರೇಮಕಥೆಗೆ
ಭಾವುಕ ನಾನಾದೆನು
ನಲುಮೆಯ ಸಮ್ಮೋಹಕೆ
ತಳಮಳ ಏತಕೆ
ಒಲವಿನ ಕಾಣಿಕೆ
||ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ
ಅಂತರ ಸರಿದಾಗಿದೆ
ಆ ಸ್ನೇಹ ಒಲವಾಗಿದೆ
ಆತ್ಮದ ಪಿಸುಮಾತಿಗೆ
ಹೊಸ ಭಾಷ್ಯ ಬರೆದಾಗಿದೆ
ಅಂಕುರ ಪ್ರೇಮಾಂಕುರ
ನನ್ನಂತರಂಗದೊಳಗೆ.
ಆತುರ ಸವಿಕಾತುರ
ರಸಮೈತ್ರಿಯಾದ ಘಳಿಗೆ||