Maleye Maleye Lyrics

ಮಳೆಯೇ ಮಳೆಯೇ Lyrics

in Salaga

in ಸಲಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಳೆಯೇ ಮಳೆಯೇ
ಅಂಬೆಗಾಲ ಇಡುತ ಸುರಿಯೇ..
ಚಳಿಯೆ ಚಳಿಯೆ
ಚೂರು ಹಬೆಯ ಕೊಡುತ ಮಿಡಿಯೇ..ಏ
 
ಮತ್ತೆ ಮತ್ತೆ, ಬೇಕು ಅಂತ
ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚು
ಬಂದು ತಾಕು ನೀನು
ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ
 
ಕಣ್ಣಿನ ಬಾನಲ್ಲಿ, ಬಿಡಿಸಲೇ ರಂಗೋಲಿ
ಉಸಿರನು ಊದಿ ಹಾಯಾಗಿ..ಇಇಇ
ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ
ತೂಗಲಿ ಹಾಗೆ ಮಗುವಾಗಿ
 
ನೀನಿರದೇ ಬದುಕುವುದೇಗೆ
ಮರೆಯದಿರು ಒಲವ ಸಂಗಾತಿ
ಮಾತೀರದೆ ಮರೆಯಲಿ ನಿಂತೆ
ಮರೆಯದಿರು ಕ್ಷಣವ ಸಂಗಾತಿ
ಮತ್ತೆ ಮತ್ತೆ, ಬೇಕು ಅಂತ
ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚ್ಚು
ಬಂದು ತಾಕು ನೀನು
 
ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ
ಸಖಿಯೇ..
ಮೌನ ಮಾತಾಯ್ತಲ್ಲ
ಸಖಿಯೇ..
ದೂರ ಆಗೋದಿಲ್ಲ
ಸಖಿಯೇ..
ನೀನೇ ಇನ್ನೂ ಎಲ್ಲ
ಸಖಿಯೇ.. ಸಖಿಯೇ..
ಸಖಿಯೇ..ಆ..ಆ..ಓ..ಓ…

ಮಳೆಯೇ ಮಳೆಯೇ
ಅಂಬೆಗಾಲ ಇಡುತ ಸುರಿಯೇ..
ಚಳಿಯೆ ಚಳಿಯೆ
ಚೂರು ಹಬೆಯ ಕೊಡುತ ಮಿಡಿಯೇ..ಏ
 
ಮತ್ತೆ ಮತ್ತೆ, ಬೇಕು ಅಂತ
ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚು
ಬಂದು ತಾಕು ನೀನು
ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ
 
ಕಣ್ಣಿನ ಬಾನಲ್ಲಿ, ಬಿಡಿಸಲೇ ರಂಗೋಲಿ
ಉಸಿರನು ಊದಿ ಹಾಯಾಗಿ..ಇಇಇ
ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ
ತೂಗಲಿ ಹಾಗೆ ಮಗುವಾಗಿ
 
ನೀನಿರದೇ ಬದುಕುವುದೇಗೆ
ಮರೆಯದಿರು ಒಲವ ಸಂಗಾತಿ
ಮಾತೀರದೆ ಮರೆಯಲಿ ನಿಂತೆ
ಮರೆಯದಿರು ಕ್ಷಣವ ಸಂಗಾತಿ
ಮತ್ತೆ ಮತ್ತೆ, ಬೇಕು ಅಂತ
ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚ್ಚು
ಬಂದು ತಾಕು ನೀನು
 
ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ
ಸಖಿಯೇ..
ಮೌನ ಮಾತಾಯ್ತಲ್ಲ
ಸಖಿಯೇ..
ದೂರ ಆಗೋದಿಲ್ಲ
ಸಖಿಯೇ..
ನೀನೇ ಇನ್ನೂ ಎಲ್ಲ
ಸಖಿಯೇ.. ಸಖಿಯೇ..
ಸಖಿಯೇ..ಆ..ಆ..ಓ..ಓ…

Maleye Maleye song lyrics from Kannada Movie Salaga starring Duniya Vijay, Sanjana Anand, Dhananjay, Lyrics penned by Nagarjun Sharma Sung by Sanchith Hegde, Music Composed by Charan Raj, film is Directed by Duniya Vijay and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ