Kannada Nudiyuthire Lyrics

ಕನ್ನಡ ನುಡಿಯುತಿರೆ Lyrics

in Sakalakala Vallabha

in ಸಕಲಕಲಾ ವಲ್ಲಭ

LYRIC

Song Details Page after Lyrice

-
ಕನ್ನಡ ನುಡಿಯುತಿರೆ ಎನ್ನೆದೆ ಕುಣಿಯುತ್ತಿದೆ
ಕನ್ನಡ ನುಡಿಯು ಮಧುರ
ಕಾವೇರಿ ಹರಿಯುತಿಹ ಕಸ್ತೂರಿ ಪರಿಮಳದ
ಚಿನ್ನದ ನಾಡ ಕುವರ
ಪುಣ್ಯದ ನೆಲದಲೆ ಎಂದಿಗು ಬದುಕುವೆ
ರಂಜಿಸಿ ಕನ್ನಡ ಜನರ….
ರಂಜಿಸಿ ಕನ್ನಡ ಜನರ
 
||ಕನ್ನಡ ನುಡಿಯುತಿರೆ ಎನ್ನೆದೆ ಕುಣಿಯುತ್ತಿದೆ
ಕನ್ನಡ ನುಡಿಯು ಮಧುರ
ಕಾವೇರಿ ಹರಿಯುತಿಹ ಕಸ್ತೂರಿ ಪರಿಮಳದ
ಚಿನ್ನದ ನಾಡ ಕುವರ||
 
ಸಕಲಕಲೆಯ ಸುಕುಮಾರನು
ಸ್ವರದ ಗುಣದ ಸರದಾರನು
ಗೀಚಿದೆ ಸಾಹಿತ್ಯ ಹಾಡಿದ್ದೆ ಸಂಗೀತ
ಖುಷಿಯ ಕೊಡುವೆ ಅನವರತ
ರಸಿಕ ಜನರ ದನಿಯಾಗುವೆ
ಜನರ ಮನದಿ ಮನೆಮಾಡುವೆ
ಈ ನಮ್ಮ ಸಂಬಂಧ ಎಂದೆಂದು ಆನಂದ
ನಗಿಸಿ ನಲಿಸಿ ತಣಿಯುವೆನು
ಸಕಲಕಲೆಯ ಸುಕುಮಾರನು
ಸ್ವರದ ಗುಣದ ಸರದಾರನು
ಕೋಟಿ ಕೋಟಿ ಹೃದಯ ಮೀಟಿ ಪಡೆಯುವ ಕೀರ್ತಿ
ಕೋಟಿ ಕೋಟಿ ಹೃದಯ ಮೀಟಿ ಪಡೆಯುವ ಕೀರ್ತಿ
ಲೋಕಕ್ಕೆ ಲೋಕವೆ ಎಂದು ನಮ್ಮ ಮೆಚ್ಚೊ ರೀತಿ
ಪ್ರೇಮ ಪ್ರೀತಿ ನಮ್ಮ ಆಸ್ತಿ ಯಾವುದು ಸಾಟಿ
ನೀತಿಯಿಂದ ಬದುಕೊ ಆಸೆ ಏತಕೆ ಭೀತಿ
ಮಾತಿಗೆ ತಪ್ಪದೆ ನಡೆವುದೇನೆ ನಮ್ಮ ಖ್ಯಾತಿ
ಕೋಟಿ ಕೋಟಿ ಹೃದಯ ಮೀಟಿ ಪಡೆಯುವ ಕೀರ್ತಿ
ಕೋಟಿ ಕೋಟಿ ಹೃದಯ ಮೀಟಿ ಪಡೆಯುವ ಕೀರ್ತಿ
ಹ್ಯಾಟ್‌ ಧರಿಸಿದರೆ ಚ್ಯಾಪ್ಲಿನ್‌ ಚ್ಯಾಪ್ಲಿನ್‌
ಮೈಯ್ಯ ಕುಣಿಸಿದರೆ ಮೈಕಲ್‌ ಜಾಕ್ಸನ್
ಅಂಗ್ರೇಜಿ ಮಾತನಾಡೆ ಥ್ರಿಲ್ಲಿಂಗ್ ಥ್ರಿಲ್ಲಿಂಗ್
ಎಲ್ರಿಗು ಆಗ ನಾ ಡಾರ್ಲಿಂಗ್‌ ಡಾರ್ಲಿಂಗ್‌
ಆದ್ರು ನಮ್ಮ ಭಾಷೆಯನ್ನೆ ಲವ್ವಿಂಗ್
ಹ್ಯಾಟ್‌ ಧರಿಸಿದರೆ ಚ್ಯಾಪ್ಲಿನ್‌ ಚ್ಯಾಪ್ಲಿನ್‌
ಮೈಯ್ಯ ಕುಣಿಸಿದರೆ ಮೈಕಲ್‌ ಜಾಕ್ಸನ್
ಅಂಗ್ರೇಜಿ ಮಾತನಾಡೆ ಥ್ರಿಲ್ಲಿಂಗ್ ಥ್ರಿಲ್ಲಿಂಗ್
ಎಲ್ರಿಗು ಆಗ ನಾ ಡಾರ್ಲಿಂಗ್‌ ಡಾರ್ಲಿಂಗ್‌
ಆದ್ರು ನಮ್ಮ ಭಾಷೆಯನ್ನೆ ಲವ್ವಿಂಗ್
ಹ್ಯಾಟ್‌ ಧರಿಸಿದರೆ ಚ್ಯಾಪ್ಲಿನ್‌ ಚ್ಯಾಪ್ಲಿನ್‌
ಮೈಯ್ಯ ಕುಣಿಸಿದರೆ ಮೈಕಲ್‌ ಜಾಕ್ಸನ್
 
||ಕನ್ನಡ ನುಡಿಯುತಿರೆ ಎನ್ನೆದೆ ಕುಣಿಯುತ್ತಿದೆ
ಕನ್ನಡ ನುಡಿಯು ಮಧುರ
ಕಾವೇರಿ ಹರಿಯುತಿಹ ಕಸ್ತೂರಿ ಪರಿಮಳದ
ಚಿನ್ನದ ನಾಡ ಕುವರ
ಪುಣ್ಯದ ನೆಲದಲೆ ಎಂದಿಗು ಬದುಕುವೆ
ರಂಜಿಸಿ ಕನ್ನಡ ಜನರ….
ರಂಜಿಸಿ ಕನ್ನಡ ಜನರ||
||ಕನ್ನಡ ನುಡಿಯುತಿರೆ ಎನ್ನೆದೆ ಕುಣಿಯುತ್ತಿದೆ
ಕನ್ನಡ ನುಡಿಯು ಮಧುರ
ಕಾವೇರಿ ಹರಿಯುತಿಹ ಕಸ್ತೂರಿ ಪರಿಮಳದ
ಚಿನ್ನದ ನಾಡ ಕುವರ||

-
ಕನ್ನಡ ನುಡಿಯುತಿರೆ ಎನ್ನೆದೆ ಕುಣಿಯುತ್ತಿದೆ
ಕನ್ನಡ ನುಡಿಯು ಮಧುರ
ಕಾವೇರಿ ಹರಿಯುತಿಹ ಕಸ್ತೂರಿ ಪರಿಮಳದ
ಚಿನ್ನದ ನಾಡ ಕುವರ
ಪುಣ್ಯದ ನೆಲದಲೆ ಎಂದಿಗು ಬದುಕುವೆ
ರಂಜಿಸಿ ಕನ್ನಡ ಜನರ….
ರಂಜಿಸಿ ಕನ್ನಡ ಜನರ
 
||ಕನ್ನಡ ನುಡಿಯುತಿರೆ ಎನ್ನೆದೆ ಕುಣಿಯುತ್ತಿದೆ
ಕನ್ನಡ ನುಡಿಯು ಮಧುರ
ಕಾವೇರಿ ಹರಿಯುತಿಹ ಕಸ್ತೂರಿ ಪರಿಮಳದ
ಚಿನ್ನದ ನಾಡ ಕುವರ||
 
ಸಕಲಕಲೆಯ ಸುಕುಮಾರನು
ಸ್ವರದ ಗುಣದ ಸರದಾರನು
ಗೀಚಿದೆ ಸಾಹಿತ್ಯ ಹಾಡಿದ್ದೆ ಸಂಗೀತ
ಖುಷಿಯ ಕೊಡುವೆ ಅನವರತ
ರಸಿಕ ಜನರ ದನಿಯಾಗುವೆ
ಜನರ ಮನದಿ ಮನೆಮಾಡುವೆ
ಈ ನಮ್ಮ ಸಂಬಂಧ ಎಂದೆಂದು ಆನಂದ
ನಗಿಸಿ ನಲಿಸಿ ತಣಿಯುವೆನು
ಸಕಲಕಲೆಯ ಸುಕುಮಾರನು
ಸ್ವರದ ಗುಣದ ಸರದಾರನು
ಕೋಟಿ ಕೋಟಿ ಹೃದಯ ಮೀಟಿ ಪಡೆಯುವ ಕೀರ್ತಿ
ಕೋಟಿ ಕೋಟಿ ಹೃದಯ ಮೀಟಿ ಪಡೆಯುವ ಕೀರ್ತಿ
ಲೋಕಕ್ಕೆ ಲೋಕವೆ ಎಂದು ನಮ್ಮ ಮೆಚ್ಚೊ ರೀತಿ
ಪ್ರೇಮ ಪ್ರೀತಿ ನಮ್ಮ ಆಸ್ತಿ ಯಾವುದು ಸಾಟಿ
ನೀತಿಯಿಂದ ಬದುಕೊ ಆಸೆ ಏತಕೆ ಭೀತಿ
ಮಾತಿಗೆ ತಪ್ಪದೆ ನಡೆವುದೇನೆ ನಮ್ಮ ಖ್ಯಾತಿ
ಕೋಟಿ ಕೋಟಿ ಹೃದಯ ಮೀಟಿ ಪಡೆಯುವ ಕೀರ್ತಿ
ಕೋಟಿ ಕೋಟಿ ಹೃದಯ ಮೀಟಿ ಪಡೆಯುವ ಕೀರ್ತಿ
ಹ್ಯಾಟ್‌ ಧರಿಸಿದರೆ ಚ್ಯಾಪ್ಲಿನ್‌ ಚ್ಯಾಪ್ಲಿನ್‌
ಮೈಯ್ಯ ಕುಣಿಸಿದರೆ ಮೈಕಲ್‌ ಜಾಕ್ಸನ್
ಅಂಗ್ರೇಜಿ ಮಾತನಾಡೆ ಥ್ರಿಲ್ಲಿಂಗ್ ಥ್ರಿಲ್ಲಿಂಗ್
ಎಲ್ರಿಗು ಆಗ ನಾ ಡಾರ್ಲಿಂಗ್‌ ಡಾರ್ಲಿಂಗ್‌
ಆದ್ರು ನಮ್ಮ ಭಾಷೆಯನ್ನೆ ಲವ್ವಿಂಗ್
ಹ್ಯಾಟ್‌ ಧರಿಸಿದರೆ ಚ್ಯಾಪ್ಲಿನ್‌ ಚ್ಯಾಪ್ಲಿನ್‌
ಮೈಯ್ಯ ಕುಣಿಸಿದರೆ ಮೈಕಲ್‌ ಜಾಕ್ಸನ್
ಅಂಗ್ರೇಜಿ ಮಾತನಾಡೆ ಥ್ರಿಲ್ಲಿಂಗ್ ಥ್ರಿಲ್ಲಿಂಗ್
ಎಲ್ರಿಗು ಆಗ ನಾ ಡಾರ್ಲಿಂಗ್‌ ಡಾರ್ಲಿಂಗ್‌
ಆದ್ರು ನಮ್ಮ ಭಾಷೆಯನ್ನೆ ಲವ್ವಿಂಗ್
ಹ್ಯಾಟ್‌ ಧರಿಸಿದರೆ ಚ್ಯಾಪ್ಲಿನ್‌ ಚ್ಯಾಪ್ಲಿನ್‌
ಮೈಯ್ಯ ಕುಣಿಸಿದರೆ ಮೈಕಲ್‌ ಜಾಕ್ಸನ್
 
||ಕನ್ನಡ ನುಡಿಯುತಿರೆ ಎನ್ನೆದೆ ಕುಣಿಯುತ್ತಿದೆ
ಕನ್ನಡ ನುಡಿಯು ಮಧುರ
ಕಾವೇರಿ ಹರಿಯುತಿಹ ಕಸ್ತೂರಿ ಪರಿಮಳದ
ಚಿನ್ನದ ನಾಡ ಕುವರ
ಪುಣ್ಯದ ನೆಲದಲೆ ಎಂದಿಗು ಬದುಕುವೆ
ರಂಜಿಸಿ ಕನ್ನಡ ಜನರ….
ರಂಜಿಸಿ ಕನ್ನಡ ಜನರ||
||ಕನ್ನಡ ನುಡಿಯುತಿರೆ ಎನ್ನೆದೆ ಕುಣಿಯುತ್ತಿದೆ
ಕನ್ನಡ ನುಡಿಯು ಮಧುರ
ಕಾವೇರಿ ಹರಿಯುತಿಹ ಕಸ್ತೂರಿ ಪರಿಮಳದ
ಚಿನ್ನದ ನಾಡ ಕುವರ||

Kannada Nudiyuthire song lyrics from Kannada Movie Sakalakala Vallabha starring Bhavyasree, Madhuri, Shashikumar, Lyrics penned by Hamsalekha Sung by S P Balasubrahmanyam, Music Composed by V Manohar, film is Directed byand film is released on 1996
Song Details Page Title
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

ನಿರ್ದೇಶಕ:

Music Director:

V Manohar

ಸಂಗೀತ ನಿರ್ದೇಶಕ:

ವಿ ಮನೋಹರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ