-
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಎಷ್ಟೋಂದು ಒಂಟಿ ನಾ ಇದ್ದೆ ಈವರೆಗೆ
||ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ||
ನಾನೊಬ್ಬ ಹುಂಬ ಕಣೇ
ನಿಂಗೇನೊ ಜಂಬ ಕಣೇ..
ನಿನ ಕೊಂಚ ಮಾತಾಡಿಸಲು
ಪರದಾಡುವೇ…
ನಾನೀಗ ಹಾಳಾದೇನೆ
ಸಂಪೂರ್ಣ ನೀನೆ ಹೊಣೆ
ನನ ನಾನೇ ಸಂಬಾಳಿಸುಲು
ಹೆಣಗಾಡುವೆ..
||ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಎಷ್ಟೋಂದು ಒಂಟಿ ನಾ ಇದ್ದೆ ಈವರೆಗೆ ||
ರೆಪ್ಪೆನಾ ಮುಚ್ಚೊದನೆ
ನಾನೀಗ ಬಿಟ್ಟೆ ಕಣೇ..
ಮರೆತೆಲ್ಲ ನೋಡುತ್ತಿರುವೆ
ಬರಿ ನಿನ್ನನೇ..
ನೀ ಬಂದು ನಾ ಮೆಲ್ಲನೆ
ಜೀವಂತ ಆದೆ ಕಣೇ..
ಇದಕ್ಕಿಂತ ಮುಂಚೆ ಇವನು
ಬದುಕಿದ್ದನೇ..
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಎಷ್ಟೋಂದು ಒಂಟಿ ನಾ ಇದ್ದೆ ಈವರೆಗೆ..ಎಎಎ
-
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಎಷ್ಟೋಂದು ಒಂಟಿ ನಾ ಇದ್ದೆ ಈವರೆಗೆ
||ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ||
ನಾನೊಬ್ಬ ಹುಂಬ ಕಣೇ
ನಿಂಗೇನೊ ಜಂಬ ಕಣೇ..
ನಿನ ಕೊಂಚ ಮಾತಾಡಿಸಲು
ಪರದಾಡುವೇ…
ನಾನೀಗ ಹಾಳಾದೇನೆ
ಸಂಪೂರ್ಣ ನೀನೆ ಹೊಣೆ
ನನ ನಾನೇ ಸಂಬಾಳಿಸುಲು
ಹೆಣಗಾಡುವೆ..
||ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಎಷ್ಟೋಂದು ಒಂಟಿ ನಾ ಇದ್ದೆ ಈವರೆಗೆ ||
ರೆಪ್ಪೆನಾ ಮುಚ್ಚೊದನೆ
ನಾನೀಗ ಬಿಟ್ಟೆ ಕಣೇ..
ಮರೆತೆಲ್ಲ ನೋಡುತ್ತಿರುವೆ
ಬರಿ ನಿನ್ನನೇ..
ನೀ ಬಂದು ನಾ ಮೆಲ್ಲನೆ
ಜೀವಂತ ಆದೆ ಕಣೇ..
ಇದಕ್ಕಿಂತ ಮುಂಚೆ ಇವನು
ಬದುಕಿದ್ದನೇ..
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಮೊದಲೇ ಏಕೆ ಸಿಗಲಿಲ್ಲ ನೀ..ನನಗೆ
ಎಷ್ಟೋಂದು ಒಂಟಿ ನಾ ಇದ್ದೆ ಈವರೆಗೆ..ಎಎಎ
Modale Eke Sigalilla Nee song lyrics from Kannada Movie Sagar starring Prajwal Devaraj, Radhika Pandith, Haripriya, Lyrics penned by Kaviraj Sung by Sonu Nigam, Music Composed by Gurukiran, film is Directed by M D Sridhar and film is released on 2012