Kannadada Rajanna Lyrics

ಕನ್ನಡದ ರಾಜಣ್ಣ Lyrics

in Sadhakaru

in ಸಾಧಕರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನ್ನಡದ ರಾಜಣ್ಣ ಮುನ್ನಡೆಸಿ ನಮ್ಮನ್ನ
ಕನ್ನಡದ ರಾಜಣ್ಣ ಮುನ್ನಡೆಸಿ ನಮ್ಮನ್ನ
ಮತ್ತೆ ಹುಟ್ಟಿ ಮುತ್ತಣ್ಣ ಹರಸಿ ಬನ್ನಿ ನಮ್ಮನ್ನ
ಮತ್ತೆ ಹುಟ್ಟಿ ಮುತ್ತಣ್ಣ ಹರಸಿ ಬನ್ನಿ ನಮ್ಮನ್ನ
ಹಾಲುಜೇನು ಸೇರಿದಂತೆ ಕನ್ನಡದ ಪದಗಳು
ಕರುನಾಡ ನೋಡುತಾವೆ ಅಪ್ಪಾಜಿಯ ಕಣ್ಣುಗಳು
ರಾಜ್ಯೋತ್ಸವ ನಮ್ಮ ನಾಡಿಗೆ ನಿತ್ಯೋತ್ಸವ ನಿಮ್ಮ ಹೆಸರಿಗೆ
 
ನೀವು ನಡೆದ ದಾರಿಯಲ್ಲಿ ಎಲ್ಲೆಲ್ಲು ಶ್ರೀಗಂಧ
ನಾಡಗೀತೆ ಹಾಡಿದರೆ ನಿಮ್ಮ ಧ್ವನಿ ಬಲು ಚೆಂದ
ಕನ್ನಡದ ದ್ರೋಹವನ್ನ ಎಲ್ಲು ಸಹಿಸೆವು
ಮುನ್ನಡೆವ ಹಾದಿಯಲ್ಲಿ ನಿಮ್ಮ ನೆನೆವೆವು
ರಾಜಣ್ಣ ಮತ್ತೆ ಬನ್ನಿರಿ ಅಂಧರಿಗೆ ಪ್ರೀತಿಯ ಬೆಳಕ ತನ್ನಿರಿ
ರಾಜಣ್ಣ ಮತ್ತೆ ಬನ್ನಿರಿ ಅಂಧರಿಗೆ ಪ್ರೀತಿಯ ಬೆಳಕ ತನ್ನಿರಿ
ಕರುನಾಡ ಕೀರ್ತಿ ಬೆಳಗಲು ನಮಗೆಲ್ಲ ಸ್ನೇಹದ ಸ್ಪೂರ್ತಿ ತನ್ನಿರಿ
 
ಹುಟ್ಟಿದರೆ ಹುಟ್ಟಬೇಕು ನಿಮ್ಮಂತ ಮುತ್ತೊಂದು
ನಾವೆಲ್ಲ ಮರೆಯೊಲ್ಲ ನಿಮ್ಮನ್ನು ಎಂದೆಂದು
ನಾವೆಲ್ಲ ಮರೆಯೊಲ್ಲ ನಿಮ್ಮನ್ನು ಎಂದೆಂದು
ಕೊನೆಯವರೆಗು ಕಾಯುತ್ತೀವಿ ಈ ನಾಡ ಮಣ್ಣನ್ನು
ಅಭಿಮಾನಿಯೆ ದೇವರು ಎಂದಿರಿ ನಮ್ಮನ್ನು
ನಾವೆಲ್ಲ ನಿಮ್ಮ ಭಕ್ತರು ನಾಡಿಗಾಗಿ ನೀಡುತ್ತೀವಿ ನಮ್ಮ ನೆತ್ತರು
ಕನ್ನಡಕ್ಕೆ ಎಂದೆಂದು ರಾಜ್ಯೋತ್ಸವ
ಮತ್ತೆ ಹುಟ್ಟಿದರೆ ನೀವು ನಮಗೆಲ್ಲ ಹರ್ಷೋತ್ಸವ
 
||ಕನ್ನಡದ ರಾಜಣ್ಣ ಮುನ್ನಡೆಸಿ ನಮ್ಮನ್ನ
ಕನ್ನಡದ ರಾಜಣ್ಣ ಮುನ್ನಡೆಸಿ ನಮ್ಮನ್ನ
ಮತ್ತೆ ಹುಟ್ಟಿ ಮುತ್ತಣ್ಣ ಹರಸಿ ಬನ್ನಿ ನಮ್ಮನ್ನ
ಮತ್ತೆ ಹುಟ್ಟಿ ಮುತ್ತಣ್ಣ ಹರಸಿ ಬನ್ನಿ ನಮ್ಮನ್ನ
ಹಾಲುಜೇನು ಸೇರಿದಂತೆ ಕನ್ನಡದ ಪದಗಳು
ಕರುನಾಡ ನೋಡುತಾವೆ ಅಪ್ಪಾಜಿಯ ಕಣ್ಣುಗಳು
ರಾಜ್ಯೋತ್ಸವ ನಮ್ಮ ನಾಡಿಗೆ ನಿತ್ಯೋತ್ಸವ ನಿಮ್ಮ ಹೆಸರಿಗೆ||
ಕನ್ನಡಕ್ಕೆ ಜೈ ರಾಜಣ್ಣಗೆ ಜೈ
ಕನ್ನಡಕ್ಕೆ ಜೈ ರಾಜಣ್ಣಗೆ ಜೈ
ಕರುನಾಡಿಗೆ ಜೈ ಇವರು ಮುತ್ತಂತೆ ಸೈ
 
Kannadada Rajanna song lyrics from Kannada Movie Sadhakaru starring Somanath, H N Amaranath, Jithendra, Lyrics penned by Sumithra Jayaram Sung by Kiran Bhat, Rajeev R Mannar, Music Composed by Kiran Bhat, film is Directed by H N Somanath and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ