Neenaade Lyrics

ನೀನಾದೆ Lyrics

in Saddu

in ಸದ್ದು

LYRIC

Song Details Page after Lyrice

-
ನೀನಾದೆ ನಾ ನುಡಿಯೊ ಮಾತು
ನೀನಾದೆ ನಾ ಕಂಡ ಕನಸ್ಸು
ನೀನಾದೆ ನಾ ನುಡಿಯೊ ಮಾತು
ನೀನಾದೆ ನಾ ಕಂಡ ಕನಸ್ಸು
ನೀನೆ ನನ್ನ ಎದೆಯೊಳಗಿನ ಬಡಿತ
ನೀನೇನೊ ನುಡಿಸು ಸಂಗೀತ
 
ಪ್ರೀತಿಯನ್ನೊ ಉಯ್ಯಾಲೆ ಸುತ್ತಮುತ್ತ ಯಾರೆ ಇರಲಿ
ಪುನಃ ಪುನಃ ನಿನ್ನ ನೋಡುವೆನೊ
ಕಣ್ಣಿನಲ್ಲಿ ಕಣ್ಣನಿಟ್ಟು ಕೈಯ್ಯ ಮೇಲೆ ಕೈಯ್ಯನಿಟ್ಟು
ಜೀವನವೆಲ್ಲ ಜೊತೆಯಲೆ ಇರುವೆನು ನಾ
 
||ನೀನಾದೆ ನಾ ನುಡಿಯೊ ಮಾತು
ನೀನಾದೆ ನಾ ಕಂಡ ಕನಸ್ಸು||
 
ಕನಸ್ಸೇ ನೀನು ಬರುತಿರು ಚೆಂದ ಕೇಳದೆ ಜೊತೆಯಿರು
ಕಣ್ಣಲ್ಲೆ ಉಯ್ಯಾಲೆ ಅತ್ತ ಇತ್ತ ತೂಗುತ ಇರಲು
ಕರೆಯೋಲೆ ಬಂದಂತೆ ಕವಿದ ಮೋಡದಿ ಹನಿಗಳ ಸಾಲು
 
||ನೀನಾದೆ ನಾ ನುಡಿಯೊ ಮಾತು
ನೀನಾದೆ ನಾ ಕಂಡ ಕನಸ್ಸು||

-
ನೀನಾದೆ ನಾ ನುಡಿಯೊ ಮಾತು
ನೀನಾದೆ ನಾ ಕಂಡ ಕನಸ್ಸು
ನೀನಾದೆ ನಾ ನುಡಿಯೊ ಮಾತು
ನೀನಾದೆ ನಾ ಕಂಡ ಕನಸ್ಸು
ನೀನೆ ನನ್ನ ಎದೆಯೊಳಗಿನ ಬಡಿತ
ನೀನೇನೊ ನುಡಿಸು ಸಂಗೀತ
 
ಪ್ರೀತಿಯನ್ನೊ ಉಯ್ಯಾಲೆ ಸುತ್ತಮುತ್ತ ಯಾರೆ ಇರಲಿ
ಪುನಃ ಪುನಃ ನಿನ್ನ ನೋಡುವೆನೊ
ಕಣ್ಣಿನಲ್ಲಿ ಕಣ್ಣನಿಟ್ಟು ಕೈಯ್ಯ ಮೇಲೆ ಕೈಯ್ಯನಿಟ್ಟು
ಜೀವನವೆಲ್ಲ ಜೊತೆಯಲೆ ಇರುವೆನು ನಾ
 
||ನೀನಾದೆ ನಾ ನುಡಿಯೊ ಮಾತು
ನೀನಾದೆ ನಾ ಕಂಡ ಕನಸ್ಸು||
 
ಕನಸ್ಸೇ ನೀನು ಬರುತಿರು ಚೆಂದ ಕೇಳದೆ ಜೊತೆಯಿರು
ಕಣ್ಣಲ್ಲೆ ಉಯ್ಯಾಲೆ ಅತ್ತ ಇತ್ತ ತೂಗುತ ಇರಲು
ಕರೆಯೋಲೆ ಬಂದಂತೆ ಕವಿದ ಮೋಡದಿ ಹನಿಗಳ ಸಾಲು
 
||ನೀನಾದೆ ನಾ ನುಡಿಯೊ ಮಾತು
ನೀನಾದೆ ನಾ ಕಂಡ ಕನಸ್ಸು||

Neenaade song lyrics from Kannada Movie Saddu starring Nikhitha Swamy, Bharath,, Lyrics penned bySung by Pooja Prakash, Music Composed by Vaibhav Bhat, Venkatesh Joshi, film is Directed by Arun and film is released on 2018
Song Details Page Title
Lyricist:

.

ಗೀತರಚನೆಕಾರ:

.

Singers:

Pooja Prakash

0
ಗಾಯಕರು:

ಪೂಜಾ ಪ್ರಕಾಶ್

Director:

Arun

ನಿರ್ದೇಶಕ:

ಅರುಣ್

ಸಂಗೀತ ನಿರ್ದೇಶಕ:

ವೈಭವ್ ಭಟ್ ವೆಂಕಟೇಶ್ ಜೋಶಿ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ