Nanagenu Korathe Lyrics

ನನಗೇನು ಕೊರತೆ Lyrics

in Sacha

in ಸಾಚ

LYRIC

Song Details Page after Lyrice

ನನಗೇನು ಕೊರತೆ?
ಅಂದವಿಲ್ಲವ
ಚಂದವಿಲ್ಲವ
ಪ್ರೀತಿ ಮಾಡುವ
ಹೃದಯವಿಲ್ಲವ? ||
 
ರಾಶಿರಾಶಿ ಹೂವ ಹಾಸಿ
ನಿನ್ನ ದಾರಿ ಕಾದೆನು
ಹೂವು ಬಾಡೋ ಮುನ್ನ ನೀನು
ಬರುವೆ ಎಂದುಕೊಂಡೆನು ||
ಬರುವ ವೇಳೆ ಆದೆ ನೀನು
ಬೇಸಿಗೆಯ ಸೂರ್ಯನು
ಯಾವ ಸೇಡಿಗಾಗಿ ನೀನು
ಸುಟ್ಟುಹೋದ ಹೂವನು ?
 
ಎಲ್ಲ ಇದ್ದು ಏನೂ ಇಲ್ಲ
ಪ್ರೀತಿ ಇಲ್ಲವಾದರೆ
ಸ್ವರ್ಗ ಕೂಡ ಪಾಳುನರಕ
ಪ್ರೇಮಿ ದೂರವಾದರೆ ||
ನಿನ್ನ ಪ್ರೀತಿ ಸಿಗದೇ ನಾನು
ಮಣ್ಣು ಪಾಲು ಆದರೆ
ಆಗ ನಿನಗೆ ನಮ್ಮದೀನ
ಹೇಳು ನನ್ನಯ ದೊರೆ?

ನನಗೇನು ಕೊರತೆ?
ಅಂದವಿಲ್ಲವ
ಚಂದವಿಲ್ಲವ
ಪ್ರೀತಿ ಮಾಡುವ
ಹೃದಯವಿಲ್ಲವ? ||
 
ರಾಶಿರಾಶಿ ಹೂವ ಹಾಸಿ
ನಿನ್ನ ದಾರಿ ಕಾದೆನು
ಹೂವು ಬಾಡೋ ಮುನ್ನ ನೀನು
ಬರುವೆ ಎಂದುಕೊಂಡೆನು ||
ಬರುವ ವೇಳೆ ಆದೆ ನೀನು
ಬೇಸಿಗೆಯ ಸೂರ್ಯನು
ಯಾವ ಸೇಡಿಗಾಗಿ ನೀನು
ಸುಟ್ಟುಹೋದ ಹೂವನು ?
 
ಎಲ್ಲ ಇದ್ದು ಏನೂ ಇಲ್ಲ
ಪ್ರೀತಿ ಇಲ್ಲವಾದರೆ
ಸ್ವರ್ಗ ಕೂಡ ಪಾಳುನರಕ
ಪ್ರೇಮಿ ದೂರವಾದರೆ ||
ನಿನ್ನ ಪ್ರೀತಿ ಸಿಗದೇ ನಾನು
ಮಣ್ಣು ಪಾಲು ಆದರೆ
ಆಗ ನಿನಗೆ ನಮ್ಮದೀನ
ಹೇಳು ನನ್ನಯ ದೊರೆ?

Nanagenu Korathe song lyrics from Kannada Movie Sacha starring Vikram, Likhitha, Divya Shridhar, Lyrics penned by Hrudaya shiva Sung by Mysore Jenny Bhat, Music Composed by Pandith Parameshwar Hegde, film is Directed by Ishaq Kazi and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ